AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶ್ನೆ ಪತ್ರಿಕೆ ಖರೀದಿಸಲು 20 ಸಾವಿರ ರೂಪಾಯಿ ನೀಡಿದ ಖ್ಯಾತ ನಟಿ; ತಡವಾಗಿ ಬೆಳಕಿಗೆ ಬಂತು ವಿಚಾರ

ನಟಿ ತೇಜಸ್ವಿ ಪ್ರಕಾಶ್ ಅವರು 20 ಸಾವಿರ ರೂಪಾಯಿ ನೀಡಿ ಪ್ರಶ್ನೆ ಪತ್ರಿಕೆ ಖರೀದಿಸುವ ಪ್ರಯತ್ನ ಮಾಡಿದ್ದರು. ಆದರೆ, ಯಶಸ್ವಿ ಆಗಲೇ ಇಲ್ಲ. ಈ ವಿಚಾರವನ್ನು ಸ್ವತಃ ತೇಜಸ್ವಿ ಪ್ರಕಾಶ್ ರಿವೀಲ್ ಮಾಡಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Apr 15, 2023 | 8:40 AM

Share
ನಟಿ ತೇಜಸ್ವಿ ಪ್ರಕಾಶ್ ಅವರು ಬಣ್ಣದ ಲೋಕದಲ್ಲಿ ಬ್ಯುಸಿ ಆಗಿದ್ದಾರೆ. ಹಿಂದಿ ಬಿಗ್ ಬಾಸ್ ಟೈಟಲ್​ ಗೆಲ್ಲುವ ಮೂಲಕ ಅವರು ಜನಪ್ರಿಯತೆ ಪಡೆದರು. ಈಗ ಅವರು ಒಂದು ವಿಚಾರ ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

1 / 5
ನಟಿ ತೇಜಸ್ವಿ ಪ್ರಕಾಶ್ ಅವರು 20 ಸಾವಿರ ರೂಪಾಯಿ ನೀಡಿ ಪ್ರಶ್ನೆ ಪತ್ರಿಕೆ ಖರೀದಿಸುವ ಪ್ರಯತ್ನ ಮಾಡಿದ್ದರು. ಆದರೆ, ಯಶಸ್ವಿ ಆಗಲೇ ಇಲ್ಲ. ಈ ವಿಚಾರವನ್ನು ಸ್ವತಃ ತೇಜಸ್ವಿ ಪ್ರಕಾಶ್ ರಿವೀಲ್ ಮಾಡಿದ್ದಾರೆ.

ನಟಿ ತೇಜಸ್ವಿ ಪ್ರಕಾಶ್ ಅವರು 20 ಸಾವಿರ ರೂಪಾಯಿ ನೀಡಿ ಪ್ರಶ್ನೆ ಪತ್ರಿಕೆ ಖರೀದಿಸುವ ಪ್ರಯತ್ನ ಮಾಡಿದ್ದರು. ಆದರೆ, ಯಶಸ್ವಿ ಆಗಲೇ ಇಲ್ಲ. ಈ ವಿಚಾರವನ್ನು ಸ್ವತಃ ತೇಜಸ್ವಿ ಪ್ರಕಾಶ್ ರಿವೀಲ್ ಮಾಡಿದ್ದಾರೆ.

2 / 5
‘ನಾನು ಎಂದಿಗೂ ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿಲ್ಲ. ಅದು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಏಕೆಂದರೆ ನಾನು ಪ್ರಯತ್ನಿಸಿದ್ದೇನೆ’ ಎಂದಿದ್ದಾರೆ ತೇಜಸ್ವಿ. ಈ ಮೂಲಕ 20 ಸಾವಿರ ರೂಪಾಯಿ ನಷ್ಟ ಆಯಿತು ಎಂದು ಪರೋಕ್ಷವಾಗಿ ಹೇಳಿದ್ದಾರೆ.

3 / 5
ತೇಜಸ್ವಿ ಅವರು ಇಂಜಿನಿಯರಿಂಗ್ ಓದಿದ್ದಾರೆ. ಅವರಿಗೆ ಕಾಲೇಜು ದಿನಗಳಲ್ಲಿ ನಟಿ ಆಗಬೇಕು ಎನ್ನುವ ಆಸೆ ಅವರಿಗೆ ಇರಲಿಲ್ಲ. ಮಾಡೆಲ್ ಆದ ಅವರು ನಂತರ ಬಣ್ಣದ ಲೋಕಕ್ಕೆ ಬಂದರು.

4 / 5
ತೇಜಸ್ವಿ ಪ್ರಕಾಶ್ ಅವರು ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಬ್ಯುಸಿ ಇದ್ದಾರೆ. ಅವರು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ.

5 / 5