ಚಿಕ್ಕಬಳ್ಳಾಪುರ: ಮಿತಿಮೀರಿದ ಪ್ರವಾಸಿಗರ ಹುಚ್ಚಾಟ! ಅಪಾಯಕಾರಿ ಬಂಡೆಯನ್ನೇರಿ ರೀಲ್ಸ್
ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಈಗ ಆವುಲಬೆಟ್ಟದತ್ತ ಮುಖ ಮಾಡಿದ್ದಾರೆ. ಇಲ್ಲಿರುವ ಬೆಟ್ಟದಲ್ಲಿರುವ ಕೊಕ್ಕರೆಯಾಕಾರದ ಅಪಾಯಕಾರಿ ಬಂಡೆಯ ಮೇಲೇರಿ, ರೀಲ್ಸ್ ಮಾಡಿಕೊಳ್ಳಲು ಮುಗಿಬಿದ್ದಾರೆ. ಇದು ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

1 / 6

2 / 6

3 / 6

4 / 6

5 / 6

6 / 6