ಕನ್ನಡಿಗರ ಪ್ರೀತಿಯ ಅಪ್ಪು ಬಾಲ ನಟನಾಗಿ ನಟಿಸಿದ ಚಿತ್ರಗಳಿವು: ಫೋಟೋ ಇಲ್ಲಿದೆ

ಇಂದು ಕರ್ನಾಟಕ ರತ್ನ ಡಾ. ಪುನೀತ್​ ರಾಜ್​ಕುಮಾರ್​ ಅವರ ಜನ್ಮದಿನ. ಬಾಲ ನಟನಾಗಿ ಸಿನಿಪಯಣ ಆರಂಭಿಸಿದ ಅಪ್ಪು ಅವರ ಬಾಲ್ಯದ ನಟನೆಯ ಚಿತ್ರದ ಫೋಟೋಗಳು ಇಲ್ಲಿವೆ.

TV9 Web
| Updated By: Pavitra Bhat Jigalemane

Updated on: Mar 17, 2022 | 10:18 AM

ಬಾಲ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದ ಕನ್ನಡಿಗರ ಪ್ರೀತಿಯ ಅಪ್ಪು ಮೊದಲ ಚಿತ್ರ ಪ್ರೇಮದ ಕಾಣಿಕೆ. 1976 ರಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಶಿಶುವಾಗಿದ್ದಾಗಲೇ ಬಣ್ಣದ ಲೋಕದಲ್ಲಿ ಅಪ್ಪು ಕಾಣಿಸಿಕೊಂಡಿದ್ದರು.

1 / 13
1977ರಲ್ಲಿ ಬಿಡುಗಡೆಯಾದ ಸನಾದಿ ಅಪ್ಪಣ್ಣ ಚಿತ್ರದಲ್ಲಿಯೂ ಪುನೀತ್​ ಅಶೋಕ್​ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

2 / 13
1978ರಲ್ಲಿಯೂ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

3 / 13
ವಸಂತ ಗೀತ ಚಿತ್ರ 1980 ರಲ್ಲಿ ಬಿಡುಗಡೆಯಾಗಿತ್ತು ಇದರಲ್ಲಿಯೂ ರಾಜಕುಮಾರ್​ ಅವರೊಂದಿಗೆ ನಟಿಸಿದ್ದರು.

4 / 13
1981 ರಲ್ಲಿ ಬಿಡುಗಡೆಯಾದ ಭಾಗ್ಯವಂತ ಚಿತ್ರದಲ್ಲಿಯೂ ಅಪ್ಪು ಬಾಲನಟನಾಗಿ ಅಭಿನಯಿಸಿ ಜನರ ಮೆಚ್ಚುಗೆ ಗಳಿಸಿದ್ದರು.

5 / 13
ಸಾಲು ಸಾಲು ಚಿತ್ರಗಳಲ್ಲಿ ಬಾಲ ನಟನಾಗಿ ಅಭಿನಿಯಿಸುತ್ತಿದ್ದ ಪುನೀತ್​​ 1982 ರಲ್ಲಿ ಬಿಡುಗಡೆಯಾದ ಹೊಸ ಬೆಳಕು ಚಿತ್ರದಲ್ಲಿಯೂ ನಟನೆ ಮಾಡಿದ್ದರು.

6 / 13
1982 ರಲ್ಲಿಯೇ ಬಿಡುಗಡೆಯಾದ ಚಲಿಸುವ ಮೋಡಗಳು ಚಿತ್ರದಲ್ಲಿಅದ್ಭುತ ನಟನೆಯ ಮೂಲಕ ಜನಪ್ರಿಯತೆ ಗಳಿಸಿದ್ದರು.

7 / 13
ವಿಷ್ಟುವಿನ ಭಕ್ತನಾಗಿ ಕಾಣಿಸಿಕೊಂಡು ಮನೋಜ್ಞ ನಟನೆಯ ಮೂಲಕ ಭಕ್ತ ಪ್ರಹ್ಲಾದದಲ್ಲಿ ಗಮನ ಸೆಳೆದಿದ್ದರು. 1983 ರಲ್ಲಿ ಚಿತ್ರ ಬಿಡುಗಡೆಯಾಗಿತ್ತು.

8 / 13
ಅಪ್ಪು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ ಚಿತ್ರ ಎರಡು ನಕ್ಷತ್ರಗಳು. 1983 ರಲ್ಲಿ ಚಿತ್ರ ಬಿಡುಗಡೆಯಾಗಿ ಯಶಸ್ಸು ಕಂಡಿದೆ.

9 / 13
1984 ರಲ್ಲಿ ಬಿಡುಗಡೆಯಾದ ಯಾರಿವನು ಚಿತ್ರದ ಅಪ್ಪು ಅವರ ನಟ ಅಭಿಮಾನಿಗಳನ್ನು ಖುಷಿಪಡಿಸಿತ್ತು.

10 / 13
1985 ರಲ್ಲಿ ಬಿಡುಗಡೆಯಾದ ಬೆಟ್ಟದ ಹೂವು ಚಿತ್ರ ಪುನೀತ್​ ಸಿನಿ ಬದುಕಿನ ಹೊಸ ಪಯಣ ಎನ್ನಬಹುದು.  ಅಪ್ಪು ಈ ಚಿತ್ರದ ನಟನೆಗೆ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ  ನಟನೆ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

11 / 13
1988 ರಲ್ಲಿ ಪುನೀತ್​ ನಟನೆಯ ಚಿತ್ರ ಶಿವ ಮೆಚ್ಚಿದ ಕಣ್ಣಪ್ಪ ಚಿತ್ರ ಸೂಪರ್​ ಹಿಟ್​​ ಆಗಿತ್ತು. ಪುನೀತ್​ ನಟನೆ ಅಭಿಮಾನಿಗಳ ಮನಸ್ಸನ್ನು ಸ್ಪರ್ಶಿಸಿತ್ತು.

12 / 13
ಬಾಲ ನಟನಾಗಿ ಅಪ್ಪು ನಟಿಸಿದ ಕೊನೆಯ ಚಿತ್ರ ಪರಶುರಾಮ.  ಅಪ್ಪು ಎನ್ನುವ ಹೆಸರಿನ ಪಾತ್ರವನ್ನು ಈ ಚಿತ್ರದಲ್ಲಿ ಪುನೀತ್​ ನಟಿಸಿದ್ದರು.

13 / 13
Follow us
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ

ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್

5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ

ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು

ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್

ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ