Updated on:May 24, 2022 | 8:49 AM
Deer Park
Dodda Betta
ಊಟಿ ಲೇಕ್: ಬ್ರಿಟಿಷರು 1824ರಲ್ಲಿ ಈ ಸರೋವರವನ್ನು ನಿರ್ಮಿಸಿದರು. ಸುಮಾರು 65 ಎಕರೆ ಪ್ರದೇಶದಲ್ಲಿ ಈ ಸರೋವರ ಇದೆ. ನೀರು ನೀಲಿ ಬಣ್ಣದಲ್ಲಿ ಗೋಚರಿಸುತ್ತದೆ. ಇಲ್ಲಿಗೆ ತೆರಳಿದರೆ ನಿಮ್ಮ ಪಾರ್ಟ್ನರ್ ಜತೆ ಉತ್ತಮ ಸಮಯ ಕಳೆಯಬಹುದು.
ಊಟಿ ಟೀ ಪಾರ್ಕ್: ಈ ಟೀ ಪಾರ್ಕ್ ಬಸ್ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿದೆ. ಈ ಟೀ ಪಾರ್ಕ್ ದೊಡ್ಡ ಬೆಟ್ಟದ ಬಳಿ ಇದೆ. ಈ ಟೀ ಪಾರ್ಕ್ ಹಾಗೂ ದೊಡ್ಡಬೆಟ್ಟವನ್ನು ತೋಟಗಾರಿಕಾ ಇಲಾಖೆ ನೋಡಿಕೊಳ್ಳುತ್ತಿದೆ.
ಊಟಿಯಲ್ಲಿ ಈ ಸ್ಥಳಗಳನ್ನು ತಪ್ಪದೇ ನೋಡಿ
ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಇದರ ಅಧಿಕೃತವಾದ ಹೆಸರು ಊಟಕಮುಂಡ್ ಎಂದು ಆದರೆ ಪ್ರವಾಸಿಗರ ಬಾಯಲ್ಲಿ ಇದು ಸಂಕ್ಷಿಪ್ತವಾಗಿ ಊಟಿ ಎಂದೆ ಹೆಸರಾಗಿದೆ.
Published On - 8:30 am, Tue, 24 May 22