ಚರ್ಮದ ಅಲರ್ಜಿ ಸಮಸ್ಯೆಗಳಿಗೆ ಈ ಆಹಾರಗಳನ್ನು ಸೇವಿಸಿ; ಫೋಟೋದೊಂದಿಗೆ ಇಲ್ಲಿದೆ ಮಾಹಿತಿ

ಚರ್ಮ ಕಾಂತಿಯುತವಾಗಿ ಕಾಣಬೇಕು ಎನ್ನುವುದು ಎಲ್ಲರ ಆಸೆ. ಆದರೆ ಅದಕ್ಕೆ ಬದುಕಿನ ಶೈಲಿ ಕೆಲವೊಮ್ಮೆ ಅಡ್ಡಿಯಾಗುತ್ತದೆ. ಹೀಗಾಗಿ ವೇಗದ ಬದುಕಿಗೂ ಅಡ್ಡಿಯಾಗದ ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ ಚರ್ಮಕ್ಕೆ ಕಾಡುವ ಅಲರ್ಜಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

TV9 Web
| Updated By: Pavitra Bhat Jigalemane

Updated on: Jan 23, 2022 | 12:01 PM

ವೆಬ್‌ಎಮ್‌ಡಿಯಲ್ಲಿ ಪ್ರಕಟವಾದ ವೈದ್ಯಕೀಯವಾಗಿ ಪರಿಶೀಲಿಸಿದ ಲೇಖನದ ಪ್ರಕಾರ, ಎಲ್ಲಾ ಆಹಾರಗಳು ಅಲರ್ಜಿಯನ್ನು ಗುಣಪಡಿಸುವುದಿಲ್ಲ ಆದರೆ ವಿಟಮಿನ್‌ಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಉತ್ತಮವಾಗಿವೆ. ಅಂತಹ ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

1 / 8
ಚರ್ಮವು ಬಾಹ್ಯ ಸೌಂದರ್ಯವಾಗಿದ್ದರೂ ದೇಹದ ಆಂತರಿಕ ಸಮಸ್ಯೆಗಳನ್ನು ತೋರಿಸುತ್ತದೆ. ಆದ್ದರಿಂದ ಕೆಲವು ಆರೋಗ್ಯ ಸಮಸ್ಯೆಗಳಿಂದ ಚರ್ಮದ ಮೇಲೆ ಅಲರ್ಜಿ ಉಂಟಾಗುತ್ತದೆ ಎನ್ನುತ್ತಾರೆ ವೈದ್ಯರು. ಅದರ ತಡೆಗೆ ಈ ಕೆಳಗಿನ ಆಹಾರಗಳು ಸಹಾಯ ಮಾಡುತ್ತದೆ.

2 / 8
ಮೊಸರು ಉರಿಯೂತದ ಮತ್ತು ಅಲರ್ಜಿ-ವಿರೋಧಿ ಪರಿಣಾಮಗಳನ್ನು ಹೊಂದಿವೆ. ಹೀಗಾಗಿ ಚರ್ಮದ ಅಲರ್ಜಿ ಸಮಸ್ಯೆಗೆ ಮೊಸರು ಸಹಕಾರಿಯಾಗಿದೆ.

3 / 8
ವಿಟಮಿನ್​ ಸಿ ಚರ್ಮದ  ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರಹಿಸುತ್ತದೆ. ಸ್ಟ್ರಾಬೆರಿ, ಸೇಬುವಿನಂತಹ ಹಣ್ಣುಗಳು ಚರ್ಮವನ್ನು ಆಳದಿಂದ ಆರೋಗ್ಯಯುತವಾಗಿಡುತ್ತದೆ.

4 / 8
ವಿಟಮಿನ್​ ಇ ಅಂಶಗಳಿರು ಕಡಲೆಕಾಯಿ, ಸೂರ್ಯಕಾಂತಿ ಬೀಜಗಳು ಚರ್ಮದ ಸಮಸ್ಯೆಗೆ ಉತ್ತಮ ಪರಿಹಾರವನ್ನು ನೀಡುತ್ತದೆ ಎನ್ನುತ್ತಾರೆ ವೈದ್ಯರು.

5 / 8
ಕ್ವಸರ್ಟಿನ್​ ಆಹಾರಗಳಾದ ಸೇಬು, ಟೀ, ಈರುಳ್ಳಿಯಂತಹ ಆಹಾರಗಳು ಚರ್ಮದ ಅಲರ್ಜಿಯನ್ನು ನಿವಾರಿಸುತ್ತವೆ.

6 / 8
ಸಮೃದ್ಧವಾದ ಮ್ಯಾಗ್ನಿಷಿಯಂ ಅಂಶಗಳಿರುವ ಆಹಾರಗಳಾದ ಬಾದಾಮಿ, ಗೋಡಂಬಿಗಳು ಅಲರ್ಜಿ ಸಮಸ್ಯೆಗಳನ್ನು ನಿವಾರಿಸುತ್ತವೆ.

7 / 8
ಒಟ್ಟಿನಲ್ಲಿ ಆರೋಗ್ಯಯುತ ಚರ್ಮವನ್ನು ಪಡೆಯಲು ಆಂತರಿಕವಾಗಿ ಆರೋಗ್ಯವನ್ನು ಉತ್ತಮಗೊಳಿಸಬೇಕು. ಅದಕ್ಕೆ ಈ ಮೇಲಿನ ಆಹಾರಗಳು ಹೆಚ್ಚು ಸಹಾಯಕವಾಗಿದೆ.

8 / 8
Follow us
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್

ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ