AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air Pollution ವಾಯುಮಾಲಿನ್ಯದಿಂದ ಆರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ

ಇತ್ತಿಚೆಗೆ ವಾಯು ಮಾಲಿನ್ಯದಿಂದ ಅನಾರೋಗ್ಯಕ್ಕೆ ತುತ್ತಾಗಿ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅಸ್ತಮಾ, ಶ್ವಾಸಕೋಶದ ಸಮಸ್ಯೆಗಳು ಕೂಡ ಹೆಚ್ಚುತ್ತಿದೆ. ಹೀಗಾಗಿ ನೀವು ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಇಲ್ಲಿದೆ ಮಾಹಿತಿ

TV9 Web
| Updated By: Pavitra Bhat Jigalemane

Updated on: Feb 10, 2022 | 10:22 AM

ವಾಯು ಮಾಲಿನ್ಯದಿಂದ ಪ್ರತೀವರ್ಷ ಅಸ್ತಮಾ, ಶ್ವಾಸಕೋಶದ ಸಮಸ್ಯೆಗಳು ಹೆಚ್ಚುತ್ತಲೇ ಇದೆ. ವಾಹನಗಳ ಓಡಾಟ, ಧೂಳು ತುಂಬಿದ ಪ್ರದೇಶಗಳಲ್ಲಿ ಇರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳು ಅತಿಯಾಗುತ್ತಿವೆ. ಇದನ್ನು ನಿಯಂತ್ರಿಸಲು ನೀವು ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕು. ಇಲ್ಲಿದೆ ಕೆಲವು ಟಿಪ್ಸ್​ಗಳು

1 / 7
ಆದಷ್ಟು ಮನೆಯ ಒಳಗೆ ಇರಿ. ಮನೆಯಿಂದ ಹೊರಹೊರಡುವಾಗ ಬಟ್ಟೆಯ ಮಾಸ್ಕ್​ ಬದಲಾಗಿ N95 ಮಾಸ್ಕ್​ಅನ್ನೇ ಧರಿಸಿ.

2 / 7
ಹೊರಗಡೆ ಹೋಗಿ ವ್ಯಾಯಾಮ ಮಾಡುವುದನ್ನು ಆದಷ್ಟು ನಿಲ್ಲಿಸಿ, ಹೊರಗಿನ ವಾತಾವರಣದಲ್ಲಿ ಧೂಳು, ಹೊಗೆ ತುಂಬಿಕೊಂಡ ಸಂದರ್ಭಗಳಲ್ಲಿ ಮನೆಯಲ್ಲಿಯೇ ವ್ಯಾಯಾಮ ಮಾಡಿ. ಇದರಿಂದ ಆರೋಗಯಕ್ಕೂ ಒಳಿತು.

3 / 7
ಧೂಮಪಾನದ ಅಭ್ಯಾಸವಿದ್ದರೆ ಅದನ್ನು ನಿರ್ಬಂಧಿಸಿ. ಇದರಿಂದ ವಾತಾವರಣ ಅಷ್ಟೇ ಅಲ್ಲ ಆರೋಗ್ಯವೂ ಕೆಡುತ್ತದೆ.

4 / 7
ಮನೆಯಲ್ಲಿ ಏರ್​ ಪ್ಯೂರಿಪೈರ್​ಗಳನ್ನು ಬಳಸಿ. ಇದರಿಂದ ಹೊರಗಡೆಯಿಂದ ಬರುವ ಧೂಳು ತುಂಬಿದ ಗಾಳಿ ಪಿಲ್ಟರ್​ ಆಗುವ ಮೂಲಕ ಶುದ್ಧ ಗಾಳಿ ಸಿಗುತ್ತದೆ.

5 / 7
ನೀರನ್ನು ಹೆಚ್ಚು ಸೇವಿಸಿ, ಜತೆಗೆ ಹಣ್ಣು ತರಕಾರಿಗಳನ್ನು ತಿಂದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

6 / 7
ಮನೆಯ ಬಳಿ ಹೆಚ್ಚು ಗಿಡಗಳನ್ನು ಬೆಳೆಸಿ. ತುಳಸಿ, ಆಲೋವೇರಾದಂತಹ ಗಿಡಗಳು ನಿಮಗೆ ಹೆಚ್ಚು ಶುದ್ಧವಾದ ಗಾಳಿಯನ್ನು ನೀಡುತ್ತದೆ.

7 / 7
Follow us
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್

ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ

ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ

ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ

ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ

ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?

ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್

ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್

ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?