- Kannada News Photo gallery To celebrate one month wedding day Katrina Kaif shares new pic with Vicky Kaushal
Katrina Kaif: ವಿಕ್ಕಿ- ಕತ್ರಿನಾಗೆ ಇಂದು ವಿಶೇಷ ದಿನ; ಮಸ್ತ್ ಚಿತ್ರಗಳನ್ನು ಹಂಚಿಕೊಂಡು ಸಂಭ್ರಮಿಸಿದ ತಾರಾ ಜೋಡಿ
Vicky Kaushal: ಬಾಲಿವುಡ್ನ ತಾರಾ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಪ್ ಡಿಸೆಂಬರ್ 9ರಂದು ವಿವಾಹವಾಗಿದ್ದರು. ಆ ಸಂತಸದ ಸಂದರ್ಭಕ್ಕೆ ಒಂದು ತಿಂಗಳು ಭರ್ತಿಯಾಗಿದ್ದು, ಈರ್ವರೂ ಚಿತ್ರಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
Updated on:Jan 09, 2022 | 2:13 PM

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ 2021ರ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ತಾರಾ ಜೋಡಿಯ ವಿವಾಹ ನಡೆದು ಒಂದು ತಿಂಗಳು ಪೂರ್ಣಗೊಂಡಿದ್ದು, ಚಿತ್ರಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ವಿಕ್ಕಿ ಕೌಶಲ್ ಚಿತ್ರವೊಂದನ್ನು ಹಂಚಿಕೊಂಡು ‘ಎಂದೆಂದಿಗೂ ಹೀಗೇ ಸಾಗೋಣ’ ಎಂದು ಬರೆದುಕೊಂಡಿದ್ದಾರೆ (ಎಡ ಚಿತ್ರ). ಕತ್ರಿನಾ ‘ದಾಂಪತ್ಯಕ್ಕೆ ಕಾಲಿಟ್ಟು ಒಂದು ತಿಂಗಳ ಖುಷಿಯಲ್ಲಿ’ ಎಂದು ಬರೆದು, ಚಿತ್ರ ಹಂಚಿಕೊಂಡಿದ್ದಾರೆ. (ಬಲ ಚಿತ್ರ)

ಮೆಹಂದಿ ಸಮಾರಂಭದಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ

ಹಳದಿ ಸಮಾರಂಭದಲ್ಲಿ ವಿಕ್ಕಿ- ಕತ್ರಿನಾ

ವಿಕ್ಕಿ- ಕತ್ರಿನಾ ವಿವಾಹವಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಹೀಗೆ. ವಿಶೇಷವೆಂದರೆ ಇಬ್ಬರೂ ಜತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೂ ಕೂಡ ಅದೇ ಮೊದಲ ಬಾರಿ.

ವಿಕ್ಕಿ ಜತೆ ಮೊದಲ ಕ್ರಿಸ್ಮಸ್ ಆಚರಿಸಿದ ಕತ್ರಿನಾ

ಫೋಟೋಶೂಟ್ ಮೂಲಕ ಎಲ್ಲರ ಗಮನಸೆಳೆದ ವಿಕ್ಕಿ-ಕತ್ರಿನಾ
Published On - 1:25 pm, Sun, 9 January 22




