Updated on: Jul 22, 2023 | 8:59 PM
ನಟಿ ಕೇತಿಕಾ ಶರ್ಮಾ ಬಿಡಾಪೆಸ್ಟ್ನಲ್ಲಿ ರಜೆ ಕಳೆಯುತ್ತಿದ್ದಾರೆ.
ಪ್ರವಾಸಿ ತಾಣಗಳ ಸುತ್ತು ಹೊಡೆಯುತ್ತಾ ಚಿತ್ರಗಳನ್ನು ತೆಗೆಸಿಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ
ಹಂಗೇರಿಯ ಜನಪ್ರಿಯ ಪ್ರವಾಸಿ ತಾಣ ಬುಡಾಪೆಸ್ಟ್
ಬಾಲಿವುಡ್ಡಿಗರ ಮೆಚ್ಚಿನ ಶೂಟಿಂಗ್ ತಾಣವೂ ಆಗಿದೆ ಬುಡಾಪೆಸ್ಟ್
ಕೇತಿಕಾ ಶರ್ಮಾ ಈವರೆಗೆ ನಟಿಸಿರುವುದು ನಾಲ್ಕು ಸಿನಿಮಾಗಳಲ್ಲಿ ಮಾತ್ರ
ದೆಹಲಿಯ ಈ ಚೆಲುವೆ ನಟಿಸುತ್ತಿರುವುದು ಮಾತ್ರ ತೆಲುಗು ಸಿನಿಮಾಗಳಲ್ಲಿ
ಪವನ್ ಕಲ್ಯಾಣ್ರ 'ಬ್ರೋ' ಸಿನಿಮಾದಲ್ಲಿಯೂ ಕೇತಿಕಾ ಶರ್ಮಾ ನಟಿಸಿದ್ದಾರೆ.