Urvashi Rautela: ‘ನಾನು ಧರಿಸಿದ ನೆಕ್​ಪೀಸ್ ಬೆಲೆ 276 ಕೋಟಿ ರೂಪಾಯಿ’ ಎಂದ ಊರ್ವಶಿ ರೌಟೇಲಾ; ಸಖತ್ ಟ್ರೋಲ್

Updated on: May 23, 2023 | 12:48 PM

ಪಿಂಕ್ ಬಣ್ಣದ ಗೌನ್ ಧರಿಸಿ ಅವರು ಗಮನ ಸೆಳೆದಿದ್ದರು. ಇಷ್ಟೇ ಆಗಿದ್ದರೆ ಊರ್ವಶಿ ಅವರು ಹೆಚ್ಚು ಸುದ್ದಿ ಆಗುತ್ತಿರಲಿಲ್ಲವೇನೋ. ಆದರೆ, ಅವರು ಧರಿಸಿರೋ ನೆಕ್​ಪೀಸ್ ಎಲ್ಲರ ಗಮನ ಸೆಳೆದಿತ್ತು.

1 / 5
ನಟಿ ಊರ್ವಶಿ ರೌಟೇಲಾ ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ. ಅವರು ಕ್ರಿಕೆಟರ್ ರಿಷಭ್ ಪಂತ್ ಹಿಂದೆ ಬಿದ್ದು ಸುದ್ದಿ ಆಗಿದ್ದರು. ಇತ್ತೀಚೆಗೆ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದರು. ಅವರ ವಿವಿಧ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

2 / 5
ಪಿಂಕ್ ಬಣ್ಣದ ಗೌನ್ ಧರಿಸಿ ಅವರು ಗಮನ ಸೆಳೆದಿದ್ದರು. ಇಷ್ಟೇ ಆಗಿದ್ದರೆ ಊರ್ವಶಿ ಅವರು ಹೆಚ್ಚು ಸುದ್ದಿ ಆಗುತ್ತಿರಲಿಲ್ಲವೇನೋ. ಆದರೆ, ಅವರು ಧರಿಸಿರೋ ನೆಕ್​ಪೀಸ್ ಎಲ್ಲರ ಗಮನ ಸೆಳೆದಿತ್ತು.

ಪಿಂಕ್ ಬಣ್ಣದ ಗೌನ್ ಧರಿಸಿ ಅವರು ಗಮನ ಸೆಳೆದಿದ್ದರು. ಇಷ್ಟೇ ಆಗಿದ್ದರೆ ಊರ್ವಶಿ ಅವರು ಹೆಚ್ಚು ಸುದ್ದಿ ಆಗುತ್ತಿರಲಿಲ್ಲವೇನೋ. ಆದರೆ, ಅವರು ಧರಿಸಿರೋ ನೆಕ್​ಪೀಸ್ ಎಲ್ಲರ ಗಮನ ಸೆಳೆದಿತ್ತು.

3 / 5
ಮೊಸಳೆ ಮರಿಯ ನೆಕ್​ಪೀಸ್ ಧರಿಸಿದ್ದಾರೆ. ಈಗ ಇದರ ಬೆಲೆಯ ಬಗ್ಗೆ ಚರ್ಚೆ ಶುರುವಾಗಿದೆ.ಊರ್ವಶಿ ರೌಟೇಲಾ ಧರಿಸಿರುವ ನೆಕ್​ಪೀಸ್ ಬೆಲೆಯ ಬಗ್ಗೆ ಅವರ ತಂಡದವರು ಮಾಹಿತಿ ನೀಡಿದ್ದಾರೆ.

4 / 5
ಊರ್ವಶಿ ಧರಿಸಿರುವ ನೆಕ್​ಪೀಸ್ ಬೆಲೆ 200 ಕೋಟಿ ರೂಪಾಯಿ. ಅದನ್ನು ಊರ್ವಶಿ ಧರಿಸಿದ ಬಳಿಕ 276 ಕೋಟಿ ರೂಪಾಯಿ ಆಗಿದೆ ಎಂದು ತಂಡದವರು ಹೇಳಿಕೊಂಡಿದ್ದಾರೆ. ಇದಕ್ಕೆ ಅನೇಕರು ಟೀಕೆ ಮಾಡಿದ್ದಾರೆ.

5 / 5
‘ಇದು ನಕಲಿ. ಒರಿಜಿನಲ್ ನೆಕ್​ಪೀಸ್ ಬೇರೆಯೇ ಇದೆ ಎಂಬುದನ್ನು ದಯವಿಟ್ಟು ಅವರಿಗೆ ಯಾರಾದರೂ ಹೇಳಿ. ಇದು ನಿಜಕ್ಕೂ ಮುಜುಗರ ತರುವ ವಿಷಯ’ ಎಂದು ಕೆಲವರು ಬರೆದುಕೊಂಡಿದ್ದಾರೆ.  ಸದ್ಯ ಈ ವಿಚಾರದಲ್ಲಿ ಊರ್ವಶಿ ಅವರನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ.  

Published On - 12:17 pm, Tue, 23 May 23