AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ನಾಳೆಯೇ ಪ್ರೇಮಿಗಳ ದಿನ! ಪ್ರೀತಿ ಚಿಮ್ಮಿಸಲು ದೇವನಹಳ್ಳಿಯ ಬಣ್ಣದ ಗುಲಾಬಿಗೆ ಕೈಹಾಕಿ

ಪ್ರೇಮಿಗಳ ದಿನಾಚರಣೆಗೆ (Valentine's Day) ಲಗ್ಗೆಯಿಡ್ತಿವಿ ನಾನಾ ಬಣ್ಣದ ಹೂಗಳು. ದೇಶ ವಿದೇಶಗಳಲ್ಲಿ ಕೆಂಪು ಗುಲಾಬಿಗೆ ಸೃಷ್ಟಿಯಾಗಿದೆ ಭಾರಿ ಬೇಡಿಕೆ. ಗುಲಾಬಿ ಬೆಳೆದ ರೈತ ಡಿಮ್ಯಾಂಡ್ ಕಂಡು ಪುಲ್ ಖುಷ್ ಆಗಿದ್ದಾನೆ. ತೋಟದಲ್ಲೆ ಸಿದ್ದವಾಗ್ತಿವೆ ವಿವಿಧ ಬಗೆಯ ಹೂಗುಚ್ಚಗಳು. ದೇವನಹಳ್ಳಿಯಿಂದ ದೇಶ-ವಿದೇಶಕ್ಕೆ ಗುಲಾಬಿ ಹೂಗಳ ರಫ್ತು ಜೋರಾಗಿದೆ. ವಿವಿಧ ಬಣ್ಣದ ಗುಲಾಬಿಗೆಯುವ ಪ್ರೇಮಿಗಳು ಅದಾಗಲೇ ಶರಣಾಗಿದ್ದಾರೆ.

ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​|

Updated on: Feb 13, 2024 | 2:40 PM

Share
ಪ್ರೇಮಿಗಳ ದಿನಾಚರಣೆಗೆ (Valentine's Day) ಲಗ್ಗೆಯಿಡ್ತಿವಿ ನಾನಾ ಬಣ್ಣದ ಹೂಗಳು. ದೇಶ ವಿದೇಶಗಳಲ್ಲಿ ಕೆಂಪು ಗುಲಾಬಿಗೆ ಸೃಷ್ಟಿಯಾಗಿದೆ ಭಾರಿ ಬೇಡಿಕೆ. ಗುಲಾಬಿ ಬೆಳೆದ ರೈತ ಡಿಮ್ಯಾಂಡ್ ಕಂಡು ಪುಲ್ ಖುಷ್ ಆಗಿದ್ದಾನೆ. ತೋಟದಲ್ಲೆ ಸಿದ್ದವಾಗ್ತಿವೆ ವಿವಿಧ ಬಗೆಯ ಹೂಗುಚ್ಚಗಳು. ದೇವನಹಳ್ಳಿಯಿಂದ ದೇಶ-ವಿದೇಶಕ್ಕೆ ಗುಲಾಬಿ ಹೂಗಳ ರಫ್ತು ಜೋರಾಗಿದೆ.  ವಿವಿಧ ಬಣ್ಣದ ಗುಲಾಬಿಗೆಯುವ ಪ್ರೇಮಿಗಳು ಅದಾಗಲೇ ಶರಣಾಗಿದ್ದಾರೆ.

ಪ್ರೇಮಿಗಳ ದಿನಾಚರಣೆಗೆ (Valentine's Day) ಲಗ್ಗೆಯಿಡ್ತಿವಿ ನಾನಾ ಬಣ್ಣದ ಹೂಗಳು. ದೇಶ ವಿದೇಶಗಳಲ್ಲಿ ಕೆಂಪು ಗುಲಾಬಿಗೆ ಸೃಷ್ಟಿಯಾಗಿದೆ ಭಾರಿ ಬೇಡಿಕೆ. ಗುಲಾಬಿ ಬೆಳೆದ ರೈತ ಡಿಮ್ಯಾಂಡ್ ಕಂಡು ಪುಲ್ ಖುಷ್ ಆಗಿದ್ದಾನೆ. ತೋಟದಲ್ಲೆ ಸಿದ್ದವಾಗ್ತಿವೆ ವಿವಿಧ ಬಗೆಯ ಹೂಗುಚ್ಚಗಳು. ದೇವನಹಳ್ಳಿಯಿಂದ ದೇಶ-ವಿದೇಶಕ್ಕೆ ಗುಲಾಬಿ ಹೂಗಳ ರಫ್ತು ಜೋರಾಗಿದೆ. ವಿವಿಧ ಬಣ್ಣದ ಗುಲಾಬಿಗೆಯುವ ಪ್ರೇಮಿಗಳು ಅದಾಗಲೇ ಶರಣಾಗಿದ್ದಾರೆ.

1 / 11
ವ್ಯಾಲೆಂಟೈನ್ ಡೇ ಯನ್ನ ಕಲರ್ ಪುಲ್ ಆಗಿ ಸೆಲಬ್ರೇಟ್ ಮಾಡಿಕೊಳ್ಳಬೇಕು ಅಂತ ಕನಸು ಕಾಣ್ತಿರುವ ಯುವಕ ಯುವತಿಯರ ಸಂತಸವನ್ನ ನಮ್ಮದೆ ಸಿಲಿಕಾನ್ ಸಿಟಿ ಅಕ್ಕ ಪಕ್ಕದ ರೋಸ್ಗಳು ಮತ್ತಷ್ಟು ಕಲರ್ ಪುಲ್ ಮಾಡ್ತಿರುವುದಂತ್ತು ಸುಳ್ಳಲ್ಲ.

2 / 11
ವ್ಯಾಲೆಂಟೈನ್ಸ್ ಡೇ ಅಂದ್ರೆನೆ ಯುವ ಪೀಳಿಗೆಗೆ ವಿಶೇಷ ಹಬ್ಬ! ಅದ್ರಲ್ಲು ಕಲರ್ ಪುಲ್ ಗುಲಾಬಿ ನೀಡುತ್ತಾ ಪ್ರೀತಿಸುವ ಹುಡುಗಿಗೆ ಪ್ರಪೋಸ್ ಮಾಡೋಕ್ಕೆ ಯುವಕರು ತುದಿಗಾಲಲ್ಲಿ ನಿಲ್ತಾರೆ. ಹೀಗಾಗೆ ಇಂತಹ ಪ್ರೇಮಿಗಳಿಗಾಗಿ ಮತ್ತಷ್ಟು ಕಲರ್ ಪುಲ್ ಗುಲಾಬಿಗಳು ಇದೀಗ ಮಾರುಕಟ್ಟೆಗೆ ಲಗ್ಗೆಯಿಡ್ತಿವೆ. ಹಾಗಾದ್ರೆ ಅಷ್ಟಕ್ಕೂ ಹೇಗಿದೆ ವ್ಯಾಲೆಂಟೈನ್ ಗುಲಾಬಿಗಳ ಕಲರವ ಅನ್ನೂದು ಇಲ್ಲಿದೆ ನೋಡಿ.

3 / 11
ರಾಶಿ ರಾಶಿ ಹೂಗಳು ಬಣ್ಣ ಬಣ್ಣದ ಕಲರ್ ಪುಲ್ ಗುಲಾಬಿಗಳು ಕಣ್ಣು ಹಾಯಿಸಿದಷ್ಟು ದೂರ ಕಲರ್ ಪುಲ್ ಗುಲಾಬಿಗಳ ಕಲರವವೆ ಕಾಣ್ತಿದ್ದು ಕಾರ್ಮಿಕರು ರಾತ್ರಿ ಹಗಲು ಕಷ್ಟಪಟ್ಟು ಕಲರ್ ಪುಲ್ ಗುಲಾಬಿಗಳನ್ನ ಸಿದ್ಧಪಡಿಸುತ್ತಿದ್ದಾರೆ.

4 / 11
ಮತ್ತೊಂದೆಡೆ ಬಂಚ್​​ಗಳ ಮೂಲಕ ತಯಾರಾದ ಗುಲಾಬಿಗಳನ್ನ ಕಾರ್ಮಿಕರು ಬಾಕ್ಸಗಳ ಮೂಲಕ ದೇಶ ವಿದೇಶಕ್ಕೆ ರಪ್ತು ಮಾಡ್ತಿದ್ದು ಕಲರ್ ಪುಲ್ ಗುಲಾಬಿಗೆ ಯುವತಿಯರು ಮಾತ್ರವಲ್ಲದೆ ಯುವಕರು ಸಹ ಮನಸೋಲುತ್ತಿದ್ದಾರೆ.

5 / 11
Valentine’s Day: ನಾಳೆಯೇ ಪ್ರೇಮಿಗಳ ದಿನ! ಪ್ರೀತಿ ಚಿಮ್ಮಿಸಲು ದೇವನಹಳ್ಳಿಯ ಬಣ್ಣದ ಗುಲಾಬಿಗೆ ಕೈಹಾಕಿ

6 / 11
ವ್ಯಾಲೆಂಟೈನ್ಸ್ ಡೇಗಾಗಿ ಸಿದ್ದವಾಯ್ತು ಕಲರ್ ಪುಲ್ ರೋಸ್.  ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಗುಲಾಬಿಗೆ ಹೆಚ್ಚಾಯ್ತು ಭಾರಿ ಡಿಮ್ಯಾಂಡ್.

7 / 11
ಹೌದು ನಾಳೆ ಫೆಬ್ರವರಿ 14 ರ ಪ್ರೇಮಿಗಳ ದಿನಾಚರಣೆಗೆ ಈಗಾಗಲೆ ಕ್ಷಣಗಣನೆ ಶುರುವಾಗಿದ್ದು ಪ್ರೇಮಿಗಳ ದಿನದಂದು ಕಲರ್ ಪುಲ್ ಗುಲಾಬಿ ನೀಡಿ ಪ್ರೇಮ ನಿವೇದನೆ ಮಾಡಿಕೊಳ್ಳಲು ಯುವಕ ಯುವತಿಯರು ಸಿದ್ದರಾಗಿದ್ದಾರೆ. ಹೀಗಾಗಿ ಯುವಕ ಯುವತಿಯರಿಗಾಗಿಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಸುತ್ತಮುತ್ತ ಕೆಂಪು ಸೇರಿದಂತೆ ಕಲರ್ ಪುಲ್ ಗುಲಾಬಿಗಳನ್ನ ರೈತರು ಬೆಳೆದಿದ್ದು ಇದೀಗ ಮಾರುಕಟ್ಟೆಗೆ ರವಾನೆ ಮಾಡ್ತಿದ್ದಾರೆ.

8 / 11
ಜೊತೆಗೆ ರೈತರು ಪಾಲಿಹೌಸ್ ನಲ್ಲಿ ಬೆಳೆದ ವಿವಿಧ ಬಗೆಯ ಗುಲಾಬಿಗಳನ್ನ ತೋಟದಲ್ಲೆ ಕಾರ್ಮಿಕರಿಂದ ಕಟಾವು ಮಾಡಿ ಬಂಚ್​​ಗಳಾಗಿ ಸಹ ಮಾಡ್ತಿದ್ದು ಬಂಚ್ಗಳನ್ನ ನೇರವಾಗಿ ಮಾರುಕಟ್ಟೆಗೆ ರವಾನೆ ಮಾಡ್ತಿದ್ದು ಗುಲಾಬಿ ಕಂಡ ಮಹಿಳೆಯರು ಯುವತಿಯರು ಪುಲ್ ಖುಷ್ ಆಗ್ತಿದ್ದಾರೆ.

9 / 11
ದೊಡ್ಡಬಳ್ಳಾಪುರ ದೇವನಹಳ್ಳಿ ಹಾಗೂ ಹೊಸಕೋಟೆ ಸುತ್ತಾಮುತ್ತ ಈಗಾಗಲೆ ನೂರಾರು ಎಕರೆಯಲ್ಲಿ ಗುಲಾಬಿ ಹೂಗಳನ್ನ ಬೆಳೆದಿದ್ದು ಎಲ್ಲಾ ರೈತರಿಗೂ ಬೆಂಗಳೂರು ಸೇರಿದಂತೆ ಇತರೆಡೆಯಿಂದಲು ಗುಲಾಬಿಗೆ ಹೆಚ್ಚಿನ ಹಣದ ಜೊತೆಗೆ ಡಿಮ್ಯಾಂಡ್ ಬರ್ತಿದೆ.

10 / 11
ಕೆಂಪು ಗುಲಾಬಿಗೆ ಎಲ್ಲಿಲ್ಲದೆ ಬೇಡಿಕೆ ಸೃಷ್ಟಿಯಾಗಿದ್ದು ರಾಜ್ಯ ದೇಶ ಮಾತ್ರವಲ್ಲದೆ ಜಪಾನ್ ಸೇರಿದಂತೆ ವಿದೇಶಗಳಿಂದಲು ಬೇಡಿಕೆ ಬರ್ತಿದೆ. ಹೀಗಾಗಿ ರೈತರು ರೋಸ್ಗಳನ್ನ ಕಟಾವು ಮಾಡಿ ಬಾಕ್ಸ್ ಮೂಲಕ ತೋಟದಲ್ಲೆ ಪ್ಯಾಕಿಂಗ್ ಮಾಡಿ ದೇಶ ವಿದೇಶಕ್ಕೆ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದಿಂದ ರಪ್ತು ಮಾಡ್ತಿದ್ದಾರೆ.

11 / 11
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!