ಪ್ರೇಮಿಗಳ ದಿನಾಚರಣೆಗೆ (Valentine's Day) ಲಗ್ಗೆಯಿಡ್ತಿವಿ ನಾನಾ ಬಣ್ಣದ ಹೂಗಳು. ದೇಶ ವಿದೇಶಗಳಲ್ಲಿ ಕೆಂಪು ಗುಲಾಬಿಗೆ ಸೃಷ್ಟಿಯಾಗಿದೆ ಭಾರಿ ಬೇಡಿಕೆ. ಗುಲಾಬಿ ಬೆಳೆದ ರೈತ ಡಿಮ್ಯಾಂಡ್ ಕಂಡು ಪುಲ್ ಖುಷ್ ಆಗಿದ್ದಾನೆ. ತೋಟದಲ್ಲೆ ಸಿದ್ದವಾಗ್ತಿವೆ ವಿವಿಧ ಬಗೆಯ ಹೂಗುಚ್ಚಗಳು. ದೇವನಹಳ್ಳಿಯಿಂದ ದೇಶ-ವಿದೇಶಕ್ಕೆ ಗುಲಾಬಿ ಹೂಗಳ ರಫ್ತು ಜೋರಾಗಿದೆ. ವಿವಿಧ ಬಣ್ಣದ ಗುಲಾಬಿಗೆಯುವ ಪ್ರೇಮಿಗಳು ಅದಾಗಲೇ ಶರಣಾಗಿದ್ದಾರೆ.