- Kannada News Photo gallery Vasishta Simha-Haripriya: Actress Haripriya reveals engagement ring: Here are the photos
Vasishta Simha-Haripriya: ನಿಶ್ಚಿತಾರ್ಥದ ಉಂಗುರ ರಿವೀಲ್ ಮಾಡಿದ ನಟಿ ಹರಿಪ್ರಿಯಾ: ಇಲ್ಲಿವೆ ಪೋಟೋಸ್
ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಡಿ. 3ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶ್ರೀಘ್ರದಲ್ಲಿಯೇ ಈ ಜೋಡಿ ಹಸೆಮಣೆ ಕೂಡ ಏರಲಿದೆ. ಸದ್ಯ ನಿಶ್ಚಿತಾರ್ಥ ಉಂಗುರದ ಕೆಲ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
Updated on: Dec 21, 2022 | 10:07 PM
Share

ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಡಿ. 3ರಂದು ತಮ್ಮ ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶ್ರೀಘ್ರದಲ್ಲಿಯೇ ಈ ಜೋಡಿ ಹಸೆಮಣೆ ಏರಲಿದೆ.

ಸದ್ಯ ಹರಿಪ್ರಿಯಾ ಅವರು ನಿಶ್ಚಿತಾರ್ಥದ ಉಂಗುರದ ಕೆಲ ಪೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

'ನನ್ನ ಎರಡನೇ ಹೆಸರು ಸಿಂಹ ಎಂದು ಹೇಳಲು ಖುಷಿಯಾಗುತ್ತದೆ. ನಮ್ಮ ನಿಶ್ಚಿತಾರ್ಥದ ಉಂಗುರಗಳು ಅದನ್ನು ಪ್ರತಿಬಿಂಬಿಸಬೇಕೆಂದು ನಾನು ಬಯಸುತ್ತೇನೆ. ಈ ಉಂಗುರ ನಮ್ಮ ಜೀವನದ ವಿಶೇಷ ಭಾಗವಾಗಲಿದೆ' ಎಂದು ನಟಿ ಹರಿಪ್ರಿಯಾ ಬರೆದುಕೊಂಡಿದ್ದಾರೆ.

ಸಿಂಹ ಮತ್ತು ಸಿಂಹಿಣಿ ಇರುವ ಉಂಗುರವನ್ನು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಧರಿಸಿದ್ದು, ಈ ಉಂಗುರ ಅಷ್ಟಭುಜಾಕೃತಿಯಲ್ಲಿದ್ದು, ಅಂಡಾಕಾರವಾಗಿದೆ.

ವಸಿಷ್ಠ ಸಿಂಹ ಸದ್ಯ 'ಲವ್ ಲಿ' ಚಿತ್ರ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಹರಿಪ್ರಿಯಾ ಕೂಡ 'ಲವ್ ಲಿ' ಚಿತ್ರ ಸೆಟ್ಗೆ ಭೇಟಿ ನೀಡಿದ್ದರು.
Related Photo Gallery
ಪೊಲೀಸಪ್ಪನ ಜತೆ ಪರಾರಿಯಾಗಿದ್ದ ಗೃಹಿಣಿ ಪ್ರತ್ಯಕ್ಷ
ತರಕಾರಿ ಕೊಳ್ಳಲು ಸಿಗ್ನಲ್ನಲ್ಲೇ ರೈಲು ನಿಲ್ಲಿಸಿದ ಹೋದ ಲೋಕೋ ಪೈಲಟ್!
ಖ್ಯಾತ ನಿರೂಪಕಿಯ ಮಾಜಿ ಪತಿ ಪಬ್ ಸಿಬ್ಬಂದಿ ಮೇಲೆ ಹಲ್ಲೆ
ದರ್ಶನ್ಗೆ ಜನವರಿಯಲ್ಲಿ ಜಾಮೀನು: ಭವಿಷ್ಯ ನುಡಿದ ಝೈದ್ ಖಾನ್
ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್




