ದುಡ್ಡಿನ ವಿಚಾರದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ

|

Updated on: Oct 04, 2024 | 9:09 AM

ಈಗಿನ ಕಾಲಘಟ್ಟದಲ್ಲಿ ದುಡ್ಡು ಬಹಳ ಅವಶ್ಯಕ. ಹಣವಿಲ್ಲದೆ ಕೆಲಸವಿಲ್ಲ. ಯಾವುದೇ ಸಣ್ಣ ವಸ್ತುವನ್ನು ಖರೀದಿಸಲು ಹಣದ ಅಗತ್ಯವಿದೆ. ಎಲ್ಲವೂ ಹಣಕ್ಕೆ ಸಂಬಂಧಿಸಿದೆ. ಹಣವಿದ್ದರೆ ಮಾತ್ರ ಸಮಾಜದಲ್ಲಿ ಗೌರವವಿದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದವರು ಹಣದ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಆದರೆ ಹಣದ ವಿಚಾರದಲ್ಲಿ ಕೆಲವು ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಅನೇಕ ಜನರು ದುಡ್ಡನ್ನು ಹೇಗೆಂದರೆ ಹಾಗೆ ಖರ್ಚು ಮಾಡುತ್ತಾರೆ.

1 / 5

2 / 5
ಆದರೆ ಹಣದ ವಿಚಾರದಲ್ಲಿ ಕೆಲವು ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಅನೇಕ ಜನರು ದುಡ್ಡನ್ನು ಹೇಗೆಂದರೆ ಹಾಗೆ ಖರ್ಚು ಮಾಡುತ್ತಾರೆ.   ವಿಶೇಷವಾಗಿ ಹಣದ ಲೆಕ್ಕಾಚಾರ ಇಡುವಾಗ ಮತ್ತು ಹಣವನ್ನು ಖರ್ಚು ಮಾಡುವಾಗ ಅವರು ಕೆಲವು ರೀತಿಯ ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ.

3 / 5
ಹಣವನ್ನು ಲಕ್ಷ್ಮಿ ದೇವಿಯ ಸಾಕಾರವೆಂದು ಭಾವಿಸಬೇಕು. ಹಾಗಾಗಿ ಹಣಕ್ಕೆ ಗೌರವ ನೀಡಬೇಕು. ಕೆಲವರು ಹಣ ಎಣಿಸುವಾಗ ನಾಲಿಗೆಯಿಂದ ಒದ್ದೆ ಮಾಡಿಕೊಳ್ಳುತ್ತಾರೆ. ಇದನ್ನು ಮಾಡಬಾರದು. ಹೀಗೆ ಮಾಡಿದರೆ ಲಕ್ಷ್ಮಿ ದೇವಿಗೆ ಅಪಮಾನ ಮಾಡಿದಂತಾಗುತ್ತದೆ.

4 / 5

ಶಾಪಿಂಗ್ ಮಾಡುವಾಗ ಅಥವಾ ಯಾವುದೇ ವಸ್ತುಗಳನ್ನು ಖರೀದಿಸುವಾಗ.. ಅತುರದಲ್ಲಿದ್ದಾಗ.. ಯಾವುದೇ ಪ್ರಯಾಣದಲ್ಲಿದ್ದಾಗ.. ಕೈಗಳು ಬಿಡುವಿಲ್ಲದಿದ್ದಾಗ ಸದಾ ಹಣ ಮಡಚುತ್ತಾ ಇರುತ್ತಾರೆ. ಇದನ್ನು ಮಾಡಬಾರದು. ಇದು ಲಕ್ಷ್ಮಿ ದೇವಿಗೆ ಮಾಡಿದ ಅವಮಾನ ಎನ್ನುತ್ತಾರೆ ಶಾಸ್ತ್ರ ತಜ್ಞರು.

5 / 5
ಅದೇ ರೀತಿ ಎಲ್ಲೆಂದರಲ್ಲಿ ದುಡ್ಡು ಇಡುತ್ತಾರೆ/ಎಸೆಯುತ್ತಾರೆ. ಆದರೆ ಇದು ತುಂಬಾ ತಪ್ಪು ಮತ್ತು ಹಣವನ್ನು ಯಾವಾಗಲೂ ಒಂದು ಸ್ಥಳದಲ್ಲಿ ಅಚ್ಚುಕಟ್ಟಾಗಿ ಇಡಬೇಕು ಎಂದು ತಜ್ಞರು ಹೇಳುತ್ತಾರೆ. ಇದರಿಂದ ನೀವು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.