ಬಾಲಿವುಡ್​ನಲ್ಲಿ ಮಿಂಚುತ್ತಿರುವ ಕೆರೆಬಿಯನ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್​ ಪುತ್ರಿ ಮಸಾಬಾ ಗೊತ್ತೆ?

Updated on: Oct 19, 2023 | 9:47 PM

Masaba Gupta: ವೆಸ್ಟ್​ ಇಂಡೀಸ್​ನ ಖ್ಯಾತ ಕ್ರಿಕೆಟಿಗ ವೀವಿಯನ್ ರಿಚರ್ಡ್ಸ್​ ಪುತ್ರಿ ಮಸಾಬಾ ಗುಪ್ತಾ ಬಾಲಿವುಡ್​ನ ಪ್ರಮುಖ ಸೆಲೆಬ್ರಿಟಿಗಳಲ್ಲಿ ಒಬ್ಬರು.

1 / 7
ವೆಸ್ಟ್ ಇಂಡೀಸ್​ನ ಖ್ಯಾತ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್​ ಪುತ್ರಿ ಮಸಾಬಾ ಬಾಲಿವುಡ್​ನ ಜನಪ್ರಿಯ ಸೆಲೆಬ್ರಿಟಿ

2 / 7
ವಿವಿಯನ್ ರಿಚರ್ಡ್ಸ್​ ಹಾಗೂ ಹಿರಿಯ ನಟಿ ನೀನಾ ಗುಪ್ತಾ ಪುತ್ರಿ ಮಸಾಬಾ ಗುಪ್ತಾ, ತಂದೆಯ ಹೆಸರು ಕೈಬಿಟ್ಟು ತಾಯಿಯ ಹೆಸರನ್ನು ತಮ್ಮ ಹೆಸರಿನ ಪಕ್ಕ ಜೋಡಿಸಿಕೊಂಡಿದ್ದಾರೆ ಮಸಾಬಾ.

3 / 7
ಮಸಾಬಾ ಬಾಲಿವುಡ್​ನ ಜನಪ್ರಿಯ ಫ್ಯಾಷನ್ ಡಿಸೈನರ್​ಗಳಲ್ಲಿ ಒಬ್ಬರು.

4 / 7
ಬಾಲಿವುಡ್​ನ ಖ್ಯಾತ ನಟ-ನಟಿಯರಿಗೆ ಮಸಾಬಾ ಫ್ಯಾಷನ್ ಡಿಸೈನ್ ಮಾಡುತ್ತಾರೆ.

5 / 7
ಮಸಾಬಾ ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಅನ್ನು ಸಹ ಹೊಂದಿದ್ದಾರೆ.

6 / 7
ಮಸಾಬಾ ಗುಪ್ತಾ ಈಗಲೂ ತಂದೆ ವಿವಿಯನ್ ರಿಚರ್ಡ್ಸ್​ ಜೊತೆ ಸಂಪರ್ಕ ಹೊಂದಿದ್ದಾರೆ. ವಿಶೇಷ ಸಂದರ್ಭದಲ್ಲಿ ಮಗಳಿಗಾಗಿ ವಿವಿಯನ್ ಭಾರತಕ್ಕೆ ಬರುವುದಿದೆ.

7 / 7
ನೀನಾ ಗುಪ್ತಾ ಬಹಳ ತಡವಾಗಿ 2008ರಲ್ಲಿ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು. ನೀನಾ ಗುಪ್ತಾ ಪ್ರಸ್ತುತ ಬಾಲಿವುಡ್​ನ ಬೇಡಿಕೆಯ ಪೋಷಕ ನಟಿ.