Pineapple: ಅನಾನಸ್ ತಿಂದ ಬಳಿಕ ಗಂಟಲಿನಲ್ಲಿ ತುರಿಕೆಯಾಗುವುದೇ? ಈ ಸರಳ ಉಪಾಯವನ್ನು ಅನುಸರಿಸಿ
ಅನಾನಸ್ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅನಾನಸ್ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಅದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.