World Biriyani Day 2024: ಭಾರತೀಯರ ಫೇವರೆಟ್ ಫುಡ್ ಲಿಸ್ಟ್ ನಲ್ಲಿ ವೆರೈಟಿ ವೆರೈಟಿ ಬಿರಿಯಾನಿ, ಯಾವುದೆಲ್ಲಾ ಗೊತ್ತಾ?

ಭಾರತೀಯರು ಇಷ್ಟ ಪಟ್ಟು ತಿನ್ನುವ ಆಹಾರಗಳಲ್ಲಿ ಈ ಬಿರಿಯಾನಿ ಕೂಡ ಒಂದು. ಭಾರತ ಸೇರಿದಂತೆ ಇರಾಕ್, ಥೈಲ್ಯಾಂಡ್, ಸಿಂಗಾಪುರ್ ಮತ್ತು ಮಲೇಷಿಯಾ ಹೀಗೆ ಪ್ರಪಂಚದ ವಿವಿಧ ಭಾಗಗಳಲ್ಲಿಯೂ ವಿಭಿನ್ನ ರುಚಿಯಲ್ಲಿ ಘಮ್ ಎನ್ನುವ ಈ ಆಹಾರವು ದೊರೆಯುತ್ತದೆ. ಇಂತಹ ಬಿರಿಯಾನಿಗೂ ಒಂದು ದಿನವಿದ್ದು, ಪ್ರತಿ ವರ್ಷ ಜುಲೈ ತಿಂಗಳ ಮೊದಲ ಭಾನುವಾರವನ್ನು ಪ್ರಪಂಚದಾದ್ಯಂತ ವಿಶ್ವ ಬಿರಿಯಾನಿ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಜುಲೈ 7 ರಂದು ವಿಶ್ವ ಬಿರಿಯಾನಿ ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಭಾರತದಲ್ಲಿ ಸಿಗುವ ರುಚಿಕರ ಬಿರಿಯಾನಿಗಳಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 07, 2024 | 8:17 AM

ಹೈದರಾಬಾದ್‌ ಬಿರಿಯಾನಿ : ಹೈದಾರಾಬಾದ್ ಬಿರಿಯಾನಿಯೂ ಬಹುತೇಕರ ನೆಚ್ಚಿನ ಫುಡ್ ಗಳಲ್ಲಿ ಒಂದು. ಹೈದರಾಬಾದ್ ಪ್ರದೇಶದ ಬಾಣಸಿಗರಿಂದ ವಿಶೇಷವಾದ ರೀತಿಯಲ್ಲಿ ತಯಾರಿಸಲಾದ ಈ ಬಿರಿಯಾನಿಯ ರುಚಿ ಸವಿದರೆ ಬೇಡ ಎನ್ನಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಫೇಮಸ್ ಹೈದ್ರಾಬಾದ್ ಬಿರಿಯಾನಿಯೂ ಕಚ್ಚಿ ಹಾಗೂ ಪಕ್ಕಿ ಎರಡು ಬಗೆಯಲ್ಲಿ ದೊರೆಯುತ್ತದೆ.

1 / 5
ದೇಗಿ ಬಿರಿಯಾನಿ : ದೆಹಲಿಯ ಬೀದಿಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಅತ್ಯಂತ ಪ್ರಸಿದ್ಧ ಬಿರಿಯಾನಿಯಲ್ಲಿ ದೇಗಿ ಬಿರಿಯಾನಿ ಕೂಡ ಒಂದು. ಇದರಲ್ಲಿ ಮೆಣಸಿನ ಫ್ಲೇವರ್ ಕಾಣಬಹುದು. ರುಚಿ ಹಾಗೂ ಘಮದಲ್ಲಿ ಸ್ವಲ್ಪ ವಿಭಿನ್ನವಾಗಿದ್ದರೂ ಎಲ್ಲರಿಗೂ ಇಷ್ಟವಾಗುತ್ತದೆ.

2 / 5
ತಲಪಾಕಟ್ಟಿ ಬಿರಿಯಾನಿ: ತಮಿಳುನಾಡಿನಲ್ಲಿ ತಲಪಾಕಟ್ಟಿ ಬಿರಿಯಾನಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ನಾಗಸ್ವಾಮಿ ನಾಯ್ಡು ಎಂಬುವವರ ಕೈಯ ರುಚಿಯಲ್ಲಿ ತಯಾರಾದ ಬಿರಿಯಾನಿಯಿದು. ಈ ವ್ಯಕ್ತಿಯೂ ತಲೆಗೆ ಪೇಟ ಕಟ್ಟಿಕೊಳ್ಳುತ್ತಿದ್ದರಿಂದ ತಲಪಾಕಟ್ಟಿ ನಾಗಸ್ವಾಮಿ ನಾಯ್ಡು ಎಂದೇ ಕರೆಯುತ್ತಿದ್ದರು. ಹೀಗಾಗಿ ಈ ಬಿರಿಯಾನಿಗೆ ತಲಪಾಕಟ್ಟಿ ಬಿರಿಯಾನಿ ಎಂಬ ಹೆಸರು ಬಂತಂತೆ.

3 / 5
 ಅಂಬೂರ್ ಬಿರಿಯಾನಿ : ಭಾರತೀಯ ಚರ್ಮ ಕೈಗಾರಿಕೋದ್ಯಮದ  ತಾಣವೇ ಈ ತಮಿಳುನಾಡಿನ ಅಂಬೂರ್. ಈ ಸ್ಥಳವು ಚರ್ಮ ಕೈಗಾರಿಕೆ ಮಾತ್ರವಲ್ಲದೇ, ಅಂಬೂರ್ ಬಿರಿಯಾನಿಗೂ ಪ್ರಸಿದ್ಧವಾಗಿದೆ. ನೀವೇನಾದರೂ ತಮಿಳುನಾಡಿನ ಈ ಸ್ಥಳಕ್ಕೆ ಭೇಟಿ ಇದರ  ರುಚಿಯನ್ನೊಮ್ಮೆ ಸವಿದರೆ ಫಿದಾ ಆಗೋದು ಗ್ಯಾರಂಟಿ.

4 / 5
ಲಖನೌ ಬಿರಿಯಾನಿ : ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಬಿರಿಯಾನಿಯೇ ಉತ್ತರ ಪ್ರದೇಶದ ಲಖನೌ ಬಿರಿಯಾನಿ. ಮೊಘಲರ ಕಾಲದಿಂದ ಸಾಂಪ್ರದಾಯಿಕವಾಗಿ ಬಿರಿಯಾನಿಯಾಗಿರುವ ಇದರ ರುಚಿ ಸ್ವಾದಕ್ಕೆ ಮನಸೋಲದವರು ಯಾರು ಇಲ್ಲ. ಭಾರತದ ಬಹುತೇಕ ರೆಸ್ಟೋರೆಂಟ್ ಹಾಗೂ ಹೋಟೆಲುಗಳಲ್ಲಿ ಈ ಸಾಂಪ್ರದಾಯಿಕ ಬಿರಿಯಾನಿಯೂ ಸವಿಯಲು ಸಿಗುತ್ತದೆ.

5 / 5
Follow us
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ

ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ

ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ

ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ

ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...

ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ

Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ

Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ