ಇಂದು ವಿಶ್ವ ಛಾಯಾಗ್ರಹಣ ದಿನ: ಟ್ರೆಂಡಿಂಗ್​ನಲ್ಲಿರುವ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್​​​ಫೋನ್​ಗಳು ಇಲ್ಲಿದೆ ನೋಡಿ

World Photography Day 2023: ಇಂದು ವಿಶ್ವ ಛಾಯಾಗ್ರಹಣ ದಿನ. ಯಾವುದೇ ಒಂದು ಘಟನೆಯನ್ನು ಸಂಪೂರ್ಣವಾಗಿ ವಿವರಿಸುವ ಶಕ್ತಿ ಒಂದು ಪೋಟೋಕ್ಕಿದೆ. ಈ ಸಂದರ್ಭ ಸ್ಮಾರ್ಟ್​ಫೋನ್ ಪ್ರಿಯರಿಗಾಗಿ ಭಾರತದಲ್ಲಿ ಟ್ರೆಂಡಿಂಗ್​ನಲ್ಲಿರುವ ಆಕರ್ಷಕ ಕ್ಯಾಮೆರಾ ಫೋನುಗಳ ಬಗ್ಗೆ ಮಾಹಿತಿಯನ್ನು ನಾವು ನೀಡುತ್ತೇವೆ.

|

Updated on: Aug 19, 2023 | 12:08 PM

ಇಂದು ವಿಶ್ವ ಛಾಯಾಗ್ರಹಣ ದಿನ (World Photography Day). ಪದಗಳಲ್ಲಿ ವಿವರಿಸಲಾಗದ್ದನ್ನ ಫೋಟೋ ಮೂಲಕ ಹೇಳಬಹುದಾದ ಅದ್ಬುತ ಶಕ್ತಿ ಈ ಫೋಟೋಗ್ರಫಿದಲ್ಲಿದೆ. ಛಾಯಾಚಿತ್ರದ ಮೂಲಕ ವಿಶ್ವವನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆರಂಭವಾದ ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್‌ 19 ಆಚರಿಸಲಾಗುತ್ತದೆ.

1 / 8
ಫೊಟೋಗ್ರಫಿ ಒಂದು ಕಲೆ. ಹಿಂದಿನ ಇತಿಹಾಸದ ಸಾಕ್ಷಿ ಫೋಟೋ. ಯಾವುದೇ ಒಂದು ಘಟನೆಯನ್ನು ಸಂಪೂರ್ಣವಾಗಿ ವಿವರಿಸುವ ಸಾಧ್ಯತೆ ಒಂದು ಪೋಟೋವಿನಲ್ಲಿದೆ. ಈ ಸಂದರ್ಭ ಸ್ಮಾರ್ಟ್​ಫೋನ್ ಪ್ರಿಯರಿಗಾಗಿ ಭಾರತದಲ್ಲಿ ಟ್ರೆಂಡಿಂಗ್​ನಲ್ಲಿರುವ ಆಕರ್ಷಕ ಕ್ಯಾಮೆರಾ ಫೋನುಗಳ ಬಗ್ಗೆ ಮಾಹಿತಿಯನ್ನು ನಾವು ನೀಡುತ್ತೇವೆ.

2 / 8
ಗೂಗಲ್ ಪಿಕ್ಸೆಲ್ 7 5G: ಈ ಸ್ಮಾರ್ಟ್​ಫೋನ್​ನ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು 46,900 ರೂ. ಆಸುಪಾಸಿನಲ್ಲಿ ಖರೀದಿಸಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, 10.8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

3 / 8
ಒಪ್ಪೊ ರೆನೋ 8T 5G: ತನ್ನ ಅತ್ಯಾಧುನಿಕ 108ಎಂಪಿ ಪೋಟ್ರೇಟ್ ಕ್ಯಾಮೆರಾ, ಪ್ರೀಮಿಯಂ ಮೈಕ್ರೋಲೆನ್ಸ್, 2ಎಂಪಿ ಡೆಪ್ತ್ ಕ್ಯಾಮೆರಾ ಮತ್ತು 32 ಎಂಪಿ ಸೆಲ್ಫಿ ಕ್ಯಾಮೆರಾದೊಂದಿಗೆ ಈ ಮೊಬೈಲ್ ಬರುತ್ತದೆ. 108 ಎಂಪಿ ಅಲ್ಟ್ರಾ-ಹೈ ರೆಸಲೂಶನ್ ಮತ್ತು ನೊನಾಪಿಕ್ಸೆಲ್ ಪ್ಲಸ್ ತಂತ್ರಜ್ಞಾನವು ಫೋಟೋವನ್ನು ಪ್ರತಿ ಕ್ಷಣವನ್ನು ಸರಿಸಾಟಿಯಿಲ್ಲದ ರೀತಿಯಲ್ಲಿ ಸೆರೆಹಿಡಿಯುತ್ತದೆ. ಬೆರಗಾಗುವಂತಹ ಫೋಟೋಗಳ ಗುಣಮಟ್ಟವನ್ನು ನೀಡುತ್ತದೆ.

4 / 8
ಐಫೋನ್ 13: 128GB ಸ್ಟೋರೇಜ್ ಆಯ್ಕೆಯ ಆ್ಯಪಲ್ ಐಫೋನ್ 13 ಆಫರ್​ನಲ್ಲಿ ಮಾರಾಟ ಆಗುತ್ತಿದೆ. ಇದರಲ್ಲಿರುವ ಡ್ಯುಯೆಲ್ ರಿಯರ್ ಕ್ಯಾಮೆರಾ 12 ಮೆಗಾಫಿಕ್ಸೆಲ್​ನಲ್ಲಿದೆ. ಸೆಲ್ಫೀ ಕ್ಯಾಮೆರಾ ಕೂಡ 12 ಮೆಗಾಫಿಕ್ಸೆಲ್​ನಿಂದ ಕೂಡಿದೆ. ನೀವು ಕ್ಯಾಮೆರಾ ಫೋನ್ ಹುಡುಕುತ್ತಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.

5 / 8
ಸ್ಯಾಮ್​ಸಂಗ್ ಗ್ಯಾಲಕ್ಸಿ S22 ಆಲ್ಟ್ರಾ: ಈ ಫೋನಿನ 12GB RAM ಮತ್ತು 253GB ಸ್ಟೋರೇಜ್ ಆಯ್ಕೆಯ ಬೆಲೆ 1,09,999 ರೂ. ಇಷ್ಟು ಬೆಲೆ ಹೊಂದಿರುವ ಈ ಫೋನಿನ ಕ್ಯಾಮೆರಾ ಮಾತ್ರ ಅದ್ಭುತವಾಗಿದೆ. ಇದರಲ್ಲಿ 108MP+ 12MP+ 10MP+ 10MP ಸ್ಪೋರ್ಟ್ಸ್ ಕ್ವಾಡ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. 40 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ಕೂಡ ಇದೆ.

6 / 8
ರಿಯಲ್ ಮಿ 11 ಪ್ರೊ + 5G: ಇತ್ತೀಚೆಗಷ್ಟೆ ಬಿಡುಗಡೆ ಆದ ಈ ಸ್ಮಾರ್ಟ್​ಫೋನ್ 200 ಮೆಗಾ ಪಿಕ್ಸೆಲ್ ಸೂಪರ್ ಝೂಂ ಕ್ಯಾಮೆರಾ ಹೊಂದಿದೆ. ಮೊಟ್ಟ ಮೊದಲ 4X ಲಾಸ್ ಲೆಸ್ ಝೂಂ, 2X ಪೋಟ್ರೇಟ್ ಮೋಡ್ ಮತ್ತು ಆಟೋ ಝೂಂ ತಂತ್ರಜ್ಞಾನದಂತಹ ಅತ್ಯುತ್ಕೃಷ್ಠವಾದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದಲ್ಲದೇ, ಸೂಪರ್ OIS, ಸ್ಟ್ರೀಟ್ ಫೋಟೋಗ್ರಾಫಿ ಮೋಡ್, ನೈಟ್ ಮೋಡ್ ನಂತಹ ವೈಶಿಷ್ಟ್ಯತೆಗಳನ್ನು ಹೊಂದಿದೆ.

7 / 8
ವಿವೋ V27 5G: ಈ ಸ್ಮಾರ್ಟ್​ಫೋನ್ ರಾತ್ರಿ ವೇಳೆಯಲ್ಲಿ ಫೋಟೋಗಳನ್ನು ಉನ್ನತ ಗುಣಮಟ್ಟದಲ್ಲಿ ತೆಗೆದುಕೊಳ್ಳುವಂತಹ ವೈಶಿಷ್ಟ್ಯತೆಗಳನ್ನು ಹೊಂದಿದೆ. ಔರಾ ಲೈಟ್ ನಿಂದ ಮೇಲ್ದರ್ಜೆಗೇರಿಸಲ್ಪಟ್ಟಿರುವ ನೈಟ್ ಪೋಟ್ರೇಟ್ ವೈಶಿಷ್ಟ್ಯತೆಯೊಂದಿಗೆ ನಿಮ್ಮ ಫೋಟೋಗಳನ್ನು ಹಗಲಿನ ವೇಳೆಯಲ್ಲಿ ತೆಗೆದ ರೀತಿಯಲ್ಲಿಯೇ ಪ್ರಖರವಾಗಿ ಮತ್ತು ಸ್ಪಷ್ಟವಾಗಿ ಕಾಣಿಸುವಂತೆ ಮಾಡುತ್ತದೆ. ಸೋನಿ ಐಎಂಎಕ್ಸ್766ವಿ ಸೆನ್ಸಾರ್ ಅಳವಡಿಸಲಾಗಿದೆ.

8 / 8
Follow us
ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂದಾಗ ಕುಮಾರಸ್ವಾಮಿ ಉಡಾಫೆ ಉತ್ತರ

ಕೇಂಪೇಗೌಡ 515ನೇ ಜಯಂತಿ: ನಾಡಪ್ರಭುಗೆ ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ

ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಹಲವಾರು ಸಚಿವರನ್ನು ಭೇಟಿಯಾಗಲಿರುವ ಸಿಎಂ

ಉಕ್ಕಿ ಹರಿಯುತ್ತಿದೆ ನೇತ್ರಾವತಿ, ನದಿಪಾತ್ರದ ಜನ ಎಚ್ಚರವಹಿಸುವಂತೆ ಸೂಚನೆ

ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ವಿಡಿಯೋ ನೋಡಿ

ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ, ನೀರಿಗಿಳಿಯದಂತೆ ಭಕ್ತರಿಗೆ ಎಚ್ಚರಿಕೆ

ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ 8 ವಾಹನಗಳ ಮೇಲೆ ಕಲ್ಲು ಎಸೆದ ಯುವಕ

‘ನಾನು ದರ್ಶನ್ ಪರ ನಿಲ್ಲುತ್ತೇನೆ, ದುಃಖದಲ್ಲೂ ಭಾಗಿ ಆಗಬೇಕು’; ಭಾವನಾ

ಒಪ್ಪೋ ಲೇಟೆಸ್ಟ್ ಸ್ಮಾರ್ಟ್​​​ಫೋನ್ A3 Pro ಮಾರುಕಟ್ಟೆಗೆ ಲಗ್ಗೆ

Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ