World Photography Day 2024 : ಪ್ರೀ ವೆಡ್ಡಿಂಗ್ ಶೂಟ್​​ಗೆ ಬೆಂಗಳೂರಿನ ಹೇಳಿ ಮಾಡಿಸಿದ ಸ್ಥಳಗಳಿವು

ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ 19 ರಂದು ಆಚರಿಸಲಾಗುತ್ತದೆ. ಆಗಸ್ಟ್ 19, 1839 ರಂದು ಫ್ರೆಂಚ್ ಸರ್ಕಾರವು ಈ ಜೋಸೆಫ್ ನೈಸ್ ಫೋರ್ ಮತ್ತು ಲೂಯಿಸ್ ಡಾಗೆರೆ ಅವರ ಈ ಛಾಯಾಗ್ರಹಣ ಆವಿಷ್ಕಾರವನ್ನು ಘೋಷಿಸಿ ಅದರ ಪೇಟೆಂಟ್ ನ್ನು ಪಡೆದುಕೊಂಡಿತು, ಹೀಗಾಗಿ ಈ ದಿನವೂ ಅಸ್ತಿತ್ವಕ್ಕೆ ಬಂದಿತು. ಇದರ ಇತಿಹಾಸವನ್ನು ಸ್ಮರಿಸಲು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ನೀವೇನಾದರೂ ವಿವಾಹ ಪೂರ್ವ ಫೋಟೋ ಶೂಟ್ ಮಾಡಿಕೊಳ್ಳಲು ಬಯಸಿದರೆ ಕರ್ನಾಟಕದ ಈ ಸ್ಥಳಗಳು ಉತ್ತಮ ಆಯ್ಕೆಯಾಗಿದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 19, 2024 | 10:51 AM

ಬೆಂಗಳೂರಿನ ಅರಮನೆ : ನೀವು ಫೋಟೋ ಶೂಟ್ ಮಾಡಿಸಲು ಬಯಸಿದರೆ ಬೆಂಗಳೂರು ಅರಮನೆಯು ಉತ್ತಮ ಆಯ್ಕೆ ಎನ್ನಬಹುದು. ಅದರಲ್ಲಿ  ವೆಡ್ಡಿಂಗ್ ಫೋಟೋ ಶೂಟ್ ಗಳಿಗೆ ಈ ತಾಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಹಚ್ಚ ಹಸಿರಿನಉದ್ಯಾನಗಳು, ರಾಯಲ್ ಆಗಿರುವ  ಒಳಾಂಗಣ, ಪುರಾತನ ಮರದ ಮೆಟ್ಟಿಲುಗಳು, ವಿಸ್ತಾರವಾದ ಹುಲ್ಲುಹಾಸುಗಳಿದ್ದು ನಿಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

1 / 5
ಭೋಗ ನಂದೀಶ್ವರ ದೇವಸ್ಥಾನ : ದೇವಸ್ಥಾನದಲ್ಲಿ ಫೋಟೊ ಶೂಟ್ ಮಾಡಲು ಬಯಸುತ್ತಿದ್ದರೆ ಭೋಗ ನಂದೀಶ್ವರ ದೇವಸ್ಥಾನ ಉತ್ತಮ ಆಯ್ಕೆಯಾಗಿದೆ. ಪರಿಣಿತ ಛಾಯಾಗ್ರಾಹಕರಿಂದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರೆ ಯಾವ ಸ್ಥಳವು ಆಯ್ಕೆ ಮಾಡಿಕೊಂಡಿದ್ದೀರಿ ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ. ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯ ಇದಾಗಿದ್ದು, ಇಲ್ಲಿ ನಿಮ್ಮ ಮದುವೆಯ ಪೂರ್ವ ಫೋಟೋಶೂಟ್ ಮಾಡಿಸಬಹುದು.

2 / 5
ಬೆಂಗಳೂರಿನ ನಂದಿ ಹಿಲ್ಸ್‌ : ಪ್ರೇಮಿಗಳು ಹೆಚ್ಚಾಗಿ ಭೇಟಿ ನೀಡುವ ಸ್ಥಳವು ಇದಾಗಿದ್ದು ಫೋಟೋಶೂಟ್ ಗೂ ಹೇಳಿ ಮಾಡಿಸಿದ ಜಾಗವೆನ್ನಬಹುದಾಗಿದೆ.  ನಂದಿ ಬೆಟ್ಟಗಳ ಗುಹೆಗಳು ಮತ್ತು ಆಕರ್ಷಕ ಟಿಪ್ಪುವಿನ ಕೋಟೆಯಂತಹ ಹಿನ್ನೆಲೆಯಲ್ಲಿ ಪ್ರಕೃತಿಯ ಸೌಂದರ್ಯವು ಪ್ರೀ ವೆಡ್ಡಿಂಗ್ ಶೂಟ್ ಗೆ ಹೇಳಿ ಮಾಡಿಸಿದೆ ಸ್ಥಳವಾಗಿದೆ.

3 / 5
ಕೆಆರ್ ಹೂವಿನ ಮಾರುಕಟ್ಟೆ : ಎಲ್ಲೆಲ್ಲೂ ನೋಡಿದರಲ್ಲಿ ಹೂವುಗಳದ್ದೇ ರಾಶಿ. ಇದು ಫೋಟೋ ಶೂಟ್ ಗೆ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ಪ್ರತಿದಿನ ಮುಂಜಾನೆಯ ವೇಳೆ ತಾಜಾ ಹೂವುಗಳನ್ನು ಮಾರಾಟ ಮಾಡಲಾಗುತ್ತದೆ. ಈ ದೃಶ್ಯವು ನಿಮ್ಮ ಫೋಟೋ ಶೂಟ್ ನ ಅಂದವನ್ನು ಹೆಚ್ಚಿಸುತ್ತದೆ. ಬಣ್ಣ ಬಣ್ಣದ ಹೂವುಗಳ ರಾಶಿಯ ನಡುವೆ ಫೋಟೋ ಶೂಟ್ ಮಾಡಿಸಿದರೆ ಸಿನಿಮಾದ ರೀತಿಯ ಭಾವವು ಕಾಡುತ್ತದೆ.

4 / 5
ಗುಹಾಂತರ ರೆಸಾರ್ಟ್ : ಬೆಂಗಳೂರಿನಲ್ಲಿರುವ ಗುಹಾಂತರ ರೆಸಾರ್ಟ್ ಫೋಟೋ ಶೂಟ್ ಗೆ ಹೇಳಿ ಮಾಡಿಸಿದ ತಾಣವಾಗಿದೆ. ಮರದ ಸೇತುವೆಗಳು , ಸರೋವರವು ಫೋಟೋ ಶೂಟ್ ಗೆ ಉತ್ತಮ ಬ್ಯಾಕ್ ಗ್ರೌಂಡನ್ನು ಒದಗಿಸುತ್ತದೆ. ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳಲು ಬಯಸಿದರೆ ಇಲ್ಲಿ ಆಕರ್ಷಕ ಸೆಟ್ಟಿಂಗ್‌ಗಳನ್ನು ಕಾಣಬಹುದು.

5 / 5
Follow us
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ

ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?

ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್

ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ

ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ

ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು

ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ

ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!

ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ