AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yamaha Aerox maxi: ಸಖತ್ ಸ್ಕೂಟರ್ ಬಿಡುಗಡೆ ಮಾಡಿದ ಯಮಹಾ

Yamaha Aerox maxi: Aerox maxi ಸ್ಪೋರ್ಟ್ಸ್ ಬೈಕ್ ಮತ್ತು ಸ್ಕೂಟರ್‌ನ ವಿಶಿಷ್ಟ ಸಂಯೋಜನೆಯಾಗಿದೆ. ಇದು ಹೊಸ ತಲೆಮಾರಿನ 155 ಸಿಸಿ ಲಿಕ್ವಿಡ್ ಕೂಲ್ಡ್ ಬ್ಲೂ ಕೋರ್ ಎಂಜಿನ್ ಹೊಂದಿದೆ.

TV9 Web
| Updated By: ಝಾಹಿರ್ ಯೂಸುಫ್|

Updated on: Feb 07, 2022 | 6:03 PM

Share
ಯಮಹಾ ತನ್ನ ವಿಶಿಷ್ಟವಾದ ರೇಸಿಂಗ್ ಸ್ಕೂಟರ್ ಏರೋಕ್ಸ್  ಮ್ಯಾಕ್ಸಿಯ (Yamaha Aerox maxi) ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ನೂತನ ಸ್ಕೂಟರ್​ ಅನ್ನು ಇಂಡೋನೇಷ್ಯಾದಲ್ಲಿ ಪರಿಚಯಿಸಲಾಗಿದ್ದು, ಶೀಘ್ರದಲ್ಲೇ ಭಾರತದಲ್ಲೂ ಏರೋಕ್ಸ್  ಮ್ಯಾಕ್ಸಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಏಕೆಂದರೆ ಈ ಸ್ಕೂಟರ್​ನ ಮೊದಲ ಆವೃತ್ತಿ ಏರೋಕ್ಸ್  155 ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಹೊಸ ಎಡಿಷನ್ ಇದಾಗಿದ್ದು, ಹೀಗಾಗಿ ಇದು ಕೂಡ ಭಾರತದಲ್ಲಿ ಬಿಡುಗಡೆಯಾಗಲಿದೆ.

1 / 7
Aerox maxi ಸ್ಪೋರ್ಟ್ಸ್ ಬೈಕ್ ಮತ್ತು ಸ್ಕೂಟರ್‌ನ ವಿಶಿಷ್ಟ ಸಂಯೋಜನೆಯಾಗಿದೆ. ಇದು ಹೊಸ ತಲೆಮಾರಿನ 155 ಸಿಸಿ ಲಿಕ್ವಿಡ್ ಕೂಲ್ಡ್ ಬ್ಲೂ ಕೋರ್ ಎಂಜಿನ್ ಹೊಂದಿದೆ. ಈ ಎಂಜಿನ್ ಅನ್ನು ಯಮಹಾ ತನ್ನ ರೇಸಿಂಗ್ ಬೈಕ್ 'R15' ನ ಎಂಜಿನ್‌ಗೆ ಅನುಗುಣವಾಗಿ ಅಭಿವೃದ್ಧಿಪಡಿಸಿದೆ. ಇದು ವೇರಿಯಬಲ್ ವಾಲ್ವ್ ಆಕ್ಚುಯೇಶನ್ (ವಿವಿಎ) ತಂತ್ರಜ್ಞಾನವನ್ನು ಕೂಡ ಹೊಂದಿರುವುದು ವಿಶೇಷ.

2 / 7
ಏರೋಕ್ಸ್  ಮ್ಯಾಕ್ಸಿಯ 155cc ಎಂಜಿನ್ 15PS ಗರಿಷ್ಠ ಶಕ್ತಿ ಮತ್ತು 13.9Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 4-ಸ್ಟ್ರೋಕ್-4-ವಾಲ್ವ್ ಎಂಜಿನ್ ಆಗಿದೆ. ಯಮಹಾ ಏರೋಕ್ಸ್ 155 ಅನ್ನು ಕಂಪನಿಯು ಸಿವಿಟಿ ಟ್ರಾನ್ಸ್‌ಮಿಷನ್‌ನೊಂದಿಗೆ ಬಿಡುಗಡೆ ಮಾಡಿದೆ.  ಇದು ಸ್ಟಾರ್ಟ್ ಮತ್ತು ಸ್ಟಾಪ್ ಬಟನ್‌ಗಳ ವೈಶಿಷ್ಟ್ಯವನ್ನು ಹೊಂದಿದ್ದು, ಇದು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

3 / 7
ಯಮಹಾ ಏರೋಕ್ಸ್ ಮ್ಯಾಕ್ಸಿಯಲ್ಲಿ ಕಂಪನಿಯು 5 ಎಂಎಂ ಉದ್ದದ ಟ್ರಯಲ್ ಅನ್ನು ನೀಡಿದ್ದು, ಅದು ಬೈಕ್ ತರಹದ ಸ್ಥಿರತೆಯನ್ನು ನೀಡುತ್ತದೆ. ಅದೇ ಸಮಯದಲ್ಲಿ, ಮುಂಭಾಗದಲ್ಲಿ 26 ಎಂಎಂ ಟೆಲಿಸ್ಕೋಪಿಕ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹಿಂಭಾಗದಲ್ಲಿ ಡ್ಯುಯಲ್ ಸ್ಪ್ರಿಂಗ್‌ಗಳು ಸಂಪೂರ್ಣ ಬೈಕ್‌ನ ಅನುಭವವನ್ನು ನೀಡುತ್ತದೆ. ಹಾಗೆಯೇ  ಮುಂಭಾಗದಲ್ಲಿ 110 ಎಂಎಂ ಮತ್ತು ಹಿಂಭಾಗದಲ್ಲಿ 140 ಎಂಎಂ ಟ್ಯೂಬ್‌ಲೆಸ್ ಟೈರ್‌ಗಳನ್ನು ನೀಡಲಾಗಿದೆ. ಈ ಸ್ಕೂಟರ್ ಡಿಸ್ಕ್ ಬ್ರೇಕ್ ಆಯ್ಕೆಯಲ್ಲೂ ಲಭ್ಯವಿದೆ.

4 / 7
ಕಂಪನಿಯ ಯಮಹಾ ಏರಾಕ್ಸ್ 155 ಸ್ಕೂಟರ್ ಸೀಟಿನ ಕೆಳಗೆ 24.5 ಲೀಟರ್ ಸಂಗ್ರಹಣೆಯನ್ನು ಹೊಂದಿದೆ. ಇದರೊಳಗೆ ಫುಲ್ ಫೇಸ್ ಹೆಲ್ಮೆಟ್ ಇಡಬಹುದು. ಹಾಗೆಯೇ ಪ್ರತ್ಯೇಕ  ರೈನ್ ಕೋಟ್ ಇಡಲು ಜಾಗವೂ ಇದೆ. ಇದೇ ವೇಳೆ 5.5 ಲೀಟರ್ ಪೆಟ್ರೋಲ್ ಟ್ಯಾಂಕ್‌ಗೆ ಹೊರಗಿನಿಂದ ಪೆಟ್ರೋಲ್ ತುಂಬಿಸುವ ಸೌಲಭ್ಯವನ್ನು ನೀಡಲಾಗಿದೆ. 

5 / 7
ಯಮಹಾ ತನ್ನ Aerox 155 ನ ಫುಟ್ ಬೋರ್ಡ್ ಅನ್ನು ವಿಶಾಲವಾಗಿ ವಿನ್ಯಾಸಗೊಳಿಸಿದೆ. ಈ ಕಾರಣದಿಂದಾಗಿ, ಸ್ಕೂಟರ್ ಅನ್ನು ಓಡಿಸಲು ಸವಾರನು ಸ್ವಲ್ಪ ಮುಂದಕ್ಕೆ ವಾಲಬೇಕಾಗುತ್ತದೆ. ಇದರಿಂದ ಆತನಿಗೆ ಸ್ಕೂಟರ್  ನಲ್ಲಿ ‘ಸ್ಪೋರ್ಟ್ ಬೈಕ್’ ಓಡಿಸಿದ ಅನುಭವವಾಗುತ್ತದೆ. ಕಂಪನಿಯು ಈ ಸ್ಕೂಟರ್ ಅನ್ನು 2 ಬಣ್ಣಗಳಲ್ಲಿ ರೇಸಿಂಗ್ ಬ್ಲೂ ಮತ್ತು ಗ್ರೇ ವರ್ಮಿಲಿಯನ್ ಬಣ್ಣಗಳಲ್ಲಿ ಪರಿಚಯಿಸಿದೆ.

6 / 7
ಇನ್ನು  Yamaha Aerox maxi ನಲ್ಲಿ 5.8-ಇಂಚಿನ LCD ಡಿಸ್​ಪ್ಲೇ ನೀಡಲಾಗಿದ್ದು, ಇದರೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಸಹ ನೀಡಲಾಗಿದೆ. ಇದಕ್ಕಾಗಿ ವಿಶೇಷ ಅಪ್ಲಿಕೇಶನ್‌ ಕೂಡ ಪರಿಚಯಿಸಲಾಗಿದೆ. ಇದಲ್ಲದೆ, ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕ್, ಎಲ್ಇಡಿ ಲೈಟ್ ಮುಂತಾದ ವೈಶಿಷ್ಟ್ಯಗಳು ಇದರಲ್ಲಿದೆ. ಅಂದಹಾಗೆ Aerox 155 ಎಕ್ಸ್ ಶೋ ರೂಂ ಬೆಲೆ 1.29 ಲಕ್ಷದಿಂದ ಪ್ರಾರಂಭವಾಗುತ್ತದೆ.

7 / 7
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ