AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಮರಾನ್ನೇ ದುರುಗುಟ್ಟಿಕೊಂಡು ನೋಡ್ತಾನೆ ಅಷ್ಟೇ.. ಸಿಂಪ್​ ಸಿಂಪ್ಲೀ 20 ಲಕ್ಷ ವ್ಯೂಸ್ ಕ್ರಾಸ್ ಆಯ್ತು!

ವಿಯೆಟ್ನಾಂ: ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗ್ಬೇಕು ಅಂದ್ರೆ ಬಹಳ ಕಷ್ಟಪಡಬೇಕು ಅಂತಾ ಅಂದು ಕೊಂಡ್ರೆ ಅದು ತಪ್ಪು. ಯಾಕಂದ್ರೆ ಇಲ್ಲೊಬ್ಬ ವ್ಯಕ್ತಿ ಈ ಮಾತನ್ನಾ ಸುಳ್ಳು ಮಾಡಿದ್ದಾನೆ. ಸುಮ್ಮನೆ ಏನೂ ಮಾಡದೇ ಕೇವಲ ಕ್ಯಾಮರಾವನ್ನೇ ದಿಟ್ಟಿಸಿ 20 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದಾರೆ. ಅವನ ಮುಸುಡಿಗೆ.. ಸಿಂಪ್​ ಸಿಂಪ್ಲೀ 2 ಮಿಲಿಯನ್​ ವ್ಯೂಸ್ ಕ್ರಾಸ್ ಆಯಿತು.. ಹೌದು ಇದು ನಿಜ. ನಿಜ ಸುದ್ದಿ ಇದ್ದರೂ ಜನ ವಿಡಿಯೋ ನೋಡೋದು ಕಷ್ಟ. ಅಂಥಾದ್ರಲ್ಲಿ ಆತ ಏನೂ ಮಾಡದೆ ಕ್ಯಾಮರಾವನ್ನೇ ನೋಡೋ […]

ಕ್ಯಾಮರಾನ್ನೇ ದುರುಗುಟ್ಟಿಕೊಂಡು ನೋಡ್ತಾನೆ ಅಷ್ಟೇ.. ಸಿಂಪ್​ ಸಿಂಪ್ಲೀ 20 ಲಕ್ಷ ವ್ಯೂಸ್ ಕ್ರಾಸ್ ಆಯ್ತು!
ಆಯೇಷಾ ಬಾನು
ಆಯೇಷಾ ಬಾನು|

Updated on:Oct 21, 2020 | 3:06 PM

Share

ವಿಯೆಟ್ನಾಂ: ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗ್ಬೇಕು ಅಂದ್ರೆ ಬಹಳ ಕಷ್ಟಪಡಬೇಕು ಅಂತಾ ಅಂದು ಕೊಂಡ್ರೆ ಅದು ತಪ್ಪು. ಯಾಕಂದ್ರೆ ಇಲ್ಲೊಬ್ಬ ವ್ಯಕ್ತಿ ಈ ಮಾತನ್ನಾ ಸುಳ್ಳು ಮಾಡಿದ್ದಾನೆ. ಸುಮ್ಮನೆ ಏನೂ ಮಾಡದೇ ಕೇವಲ ಕ್ಯಾಮರಾವನ್ನೇ ದಿಟ್ಟಿಸಿ 20 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದಾರೆ.

ಅವನ ಮುಸುಡಿಗೆ.. ಸಿಂಪ್​ ಸಿಂಪ್ಲೀ 2 ಮಿಲಿಯನ್​ ವ್ಯೂಸ್ ಕ್ರಾಸ್ ಆಯಿತು.. ಹೌದು ಇದು ನಿಜ. ನಿಜ ಸುದ್ದಿ ಇದ್ದರೂ ಜನ ವಿಡಿಯೋ ನೋಡೋದು ಕಷ್ಟ. ಅಂಥಾದ್ರಲ್ಲಿ ಆತ ಏನೂ ಮಾಡದೆ ಕ್ಯಾಮರಾವನ್ನೇ ನೋಡೋ ವಿಡಿಯೋ ಹಾಕಿದ್ರೆ ಯಾರ್ ಸ್ವಾಮಿ ನೋಡ್ತಾರೆ ಅಂತಾ ಅನಿಸ್ಬಹುದು. ಆದರೆ ಇದು ನಿಜವಾಗಿಬಿಟ್ಟಿದೆ. ಹನ್ಹ್ ಟ್ರಾನ್ ಟಾನ್ ಎಂಬ ವಿಯೆಟ್ನಾಂ ವ್ಯಕ್ತಿಯೊಬ್ಬರು ಬ್ಯಾಕ್​ ಗ್ರೌಂಡ್ ಹಾಡುಗಳ ಜೊತೆ ಕ್ಯಾಮಾರಾದೊಳಗೆ ಇಣುಕುವ ವಿಡಿಯೋಗಳನ್ನು ಟಿಕ್ ಟಾಕ್​ನಲ್ಲಿ ಹಂಚಿಕೊಂಡಿದ್ದು, ಇವರ ಒಂದು ವಿಡಿಯೋ 20.8 ಮಿಲಿಯನ್ (2.08 ಕೋಟಿ) ವೀಕ್ಷಣೆಗಳನ್ನು ಹೊಂದಿದೆ.

ಈ ಮೊದಲು, ಇದೇ ರೀತಿ ಇಂಡೋನೇಷ್ಯಾದ ಮುಹಮ್ಮದ್ ದಿದಿತ್ ಎಂಬ ವ್ಯಕ್ತಿಯು ಎರಡು ಗಂಟೆಗಳ ಕಾಲ ಏನೂ ಮಾಡದೆ ಕುಳಿತಿದ್ದ ವೀಡಿಯೊವನ್ನು ಹಂಚಿಕೊಂಡಿದ್ದ. 2 ಗಂಟೆಗಳ ಕಾಲ ಏನೂ ಮಾಡದೆ ಇರುವುದು (2 JAM nggak ngapa-ngapain–ಇಂಗ್ಲೀಷ್ ಅನುವಾದ 2 hours of doing nothing) ಎಂಬ ಶೀರ್ಷಿಕೆಯಡಿ ಫೋಸ್ಟ್ ಮಾಡಿದ್ದ.. ಆ ವಿಡಿಯೋ ಒಂದೇ ತಿಂಗಳಲ್ಲಿ ಸಿಂಪ್​ ಸಿಂಪ್ಲೀ 2 ಮಿಲಿಯನ್​ ವ್ಯೂಸ್​ ಕ್ರಾಸ್ ಮಾಡಿಬಿಟ್ಟಿತು. ನೀವೂ ಒಂದು ಕೈ ನೋಡಿ.. ಏನಾರಾ ಮಾಡಿ..

Published On - 3:03 pm, Wed, 21 October 20

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ