AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swapna Shastra: ಕನಸಿನಲ್ಲಿ ಹಾವು ಕಚ್ಚಿದಂತೆ ಕಂಡರೆ ಏನರ್ಥ? ಶುಭವೋ, ಅಶುಭವೋ?

ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹಾವು ಕಚ್ಚುವುದು ಅನೇಕ ಅರ್ಥಗಳನ್ನು ಹೊಂದಿದೆ. ಇದು ಕೋಪ, ಪಿತೂರಿ, ಅಥವಾ ಗಂಭೀರ ಅನಾರೋಗ್ಯದ ಸಂಕೇತವಾಗಿರಬಹುದು. ಆದರೆ ಹಾವು ಕಚ್ಚಲು ವಿಫಲವಾದರೆ ಅದು ಯಶಸ್ಸಿನ ಸಂಕೇತ. ಕನಸಿನ ಸಂದರ್ಭ ಮತ್ತು ವ್ಯಕ್ತಿಯ ಭಾವನೆಗಳನ್ನು ಅವಲಂಬಿಸಿ ಅರ್ಥ ಬದಲಾಗುತ್ತದೆ. ಇಲ್ಲಿ ವಿವಿಧ ಅರ್ಥಗಳನ್ನು ಚರ್ಚಿಸಲಾಗಿದೆ.

Swapna Shastra: ಕನಸಿನಲ್ಲಿ ಹಾವು ಕಚ್ಚಿದಂತೆ ಕಂಡರೆ ಏನರ್ಥ? ಶುಭವೋ, ಅಶುಭವೋ?
ಕನಸು
ಅಕ್ಷತಾ ವರ್ಕಾಡಿ
|

Updated on: Jul 17, 2025 | 8:49 AM

Share

ಸ್ವಪ್ನಶಾಸ್ತ್ರದ ಪ್ರಕಾರ ಕನಸುಗಳು ಭವಿಷ್ಯದ ಬಗ್ಗೆ ಸೂಚನೆಗಳನ್ನು ನೀಡುತ್ತವೆ. ಅನೇಕ ಕನಸುಗಳು ಶುಭ ಸೂಚಿಸಿದರೆ, ಇನ್ನೂ ಕೆಲವು ಕನಸುಗಳು ಅಶುಭ ಅರ್ಥವನ್ನು ಹೊಂದಿರುತ್ತವೆ. ಭಯಾನಕ ಕನಸುಗಳು ನಿಮ್ಮನ್ನು ನಿದ್ದೆಯಿಂದ ಎಚ್ಚರಗೊಳ್ಳುತ್ತವೆ ಮಾಡುತ್ತವೆ. ಅದರಂತೆ ಸಾಕಷ್ಟು ಜನರಿಗೆ ಕನಸಿನಲ್ಲಿ ಹಾವು ಕಚ್ಚಿದಂತೆ ಕಂಡಿರಬಹುದು. ಕನಸಿನಲ್ಲಿ ಹಾವು ಕಡಿತವನ್ನು ಆಳವಾದ ಕನಸು ಎಂದು ಪರಿಗಣಿಸಲಾಗುತ್ತದೆ. ಇದು ಅನೇಕ ಅರ್ಥಗಳನ್ನು ಹೊಂದಿದೆ. ಅವು ಯಾವುವು ಎಂಬದನ್ನು ಇಲ್ಲಿ ತಿಳಿದುಕೊಳ್ಳಿ.

ಕನಸಿನಲ್ಲಿ ಹಾವು ಕಚ್ಚಿದಂತೆ ಕಂಡರೆ ಅವು ಏನನ್ನು ಸೂಚಿಸುತ್ತದೆ ಮತ್ತು ಅದಕ್ಕೆ ಯಾವ ವಿಭಿನ್ನ ಅರ್ಥಗಳಿವೆ ಎಂದು ತಿಳಿಯೋಣ. ಕೆಲವೊಮ್ಮೆ ಅದು ನಿಮಗೆ ಏನಾದರೂ ಒಳ್ಳೆಯದು ಸಂಭವಿಸಲಿದೆ ಎಂದು ಸೂಚಿಸುತ್ತದೆ, ಕೆಲವೊಮ್ಮೆ ಅದು ನಿಮಗೆ ಎಚ್ಚರಿಕೆಯ ಗಂಟೆಯೂ ಸಹ ಆಗಿರಬಹುದು.

ಕೋಪದ ಸಂಕೇತ:

ಕನಸಿನಲ್ಲಿ ಹಾವು ಕಚ್ಚಿದಂತೆ ಕಾಣುವುದು ಯಾರೊಬ್ಬರ ಮೇಲಿನ ಕೋಪದ ಸಂಕೇತವಾಗಿರಬಹುದು. ಸ್ವಪ್ನ ಶಾಸ್ತ್ರದ ಪ್ರಕಾರ, ಅದು ನಿಮ್ಮ ಜೀವನದಲ್ಲಿ ಸಮಸ್ಯೆ ಅಥವಾ ಸವಾಲಿನ ಸಂಕೇತ ಎಂದು ಹೇಳಲಾಗುತ್ತದೆ.

ಪಿತೂರಿ ಸಂಕೇತ:

ಕನಸಿನಲ್ಲಿ ಹಾವು ಕಚ್ಚಿದರೆ, ಗುಪ್ತ ಶತ್ರು ಅಥವಾ ವೈರಿ ನಿಮ್ಮ ವಿರುದ್ಧ ಸಂಚು ರೂಪಿಸುತ್ತಿದ್ದಾನೆ ಅಥವಾ ಹಾಗೆ ಮಾಡಬಹುದು ಎಂದು ಸೂಚಿಸುತ್ತದೆ. ಆದ್ದರಿಂದ, ಯಾರಾದರೂ ಅಂತಹ ಕನಸನ್ನು ಕಂಡರೆ, ಈ ಪರಿಸ್ಥಿತಿಯ ಬಗ್ಗೆ ಜಾಗರೂಕರಾಗಿರಿ.

ಇದನ್ನೂ ಓದಿಶಿವ ದೇವಾಲಯದಲ್ಲಿ ಮೂರು ಬಾರಿ ಚಪ್ಪಾಳೆ ತಟ್ಟುವುದೇಕೆ? ಹಿಂದಿನ ಕಾರಣವನ್ನು ತಿಳಿಯಿರಿ

ಗಂಭೀರ ಅನಾರೋಗ್ಯದ ಸಂಕೇತ:

ನಿಮ್ಮ ಕನಸಿನಲ್ಲಿ ಹಾವು ಕಚ್ಚುವುದನ್ನು ನೀವು ನೋಡಿದರೆ, ಭವಿಷ್ಯದಲ್ಲಿ ನೀವು ಗಂಭೀರ ಕಾಯಿಲೆಯಿಂದ ಬಳಲಬಹುದು ಎಂದರ್ಥ.

ಹಾವು ಕಚ್ಚುವುದು ವಿಫಲವಾದರೆ ಅದರ ಅರ್ಥವೇನು?

ಹಾವು ಕಚ್ಚಲು ವಿಫಲವಾದರೆ ಈ ಕನಸು ಒಳ್ಳೆಯ ಸೂಚನೆ. ಅಂತಹ ಕನಸು ಎಂದರೆ ನೀವು ಕೆಲವು ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸುವಿರಿ ಎಂದರ್ಥ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ