TV9 Kannada Spiritual May Festival List 2026: Important festivals celebrated in may month
May Festival List 2026: ಮೇ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ
ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಮೇ ತಿಂಗಳಲ್ಲಿಯೂ ಹತ್ತು ಹಲವಾರು ಹಬ್ಬಗಳು ಆಚರಣೆಗಳಿವೆ. ಕೂರ್ಮ ಜಯಂತಿಯಿಂದ ಭಾಗೀರಥ ಜಯಂತಿಯವರೆಗೆ ಈ ವರ್ಷದ ಐದನೇ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
ಹಿಂದೂಗಳಿಗೆ ಪ್ರತಿ ತಿಂಗಳು ಬಹಳ ವಿಶೇಷ. ನಾವೀಗ ಏಪ್ರಿಲ್ ಮಾಸ ಕಳೆದು ವರ್ಷದ ಐದನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಪ್ರತಿ ತಿಂಗಳಲ್ಲೂ ವಿಶೇಷ ಹಬ್ಬಗಳು (festivals) , ವ್ರತಾಚರಣೆಗಳು ಇದ್ದೇ ಇರುತ್ತದೆ. ಹಾಗಾದ್ರೆ ಮೇ ತಿಂಗಳಲ್ಲಿ ಯಾವೆಲ್ಲಾ ಹಬ್ಬ ಹರಿದಿನಗಳು, ಆಚರಣೆಗಳಿವೆ ಎಂಬ ಮಾಹಿತಿ ಈ ಕೆಳಗಿದೆ.
ಮೇ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ:
ಮೇ 01: ಕೂರ್ಮ ಜಯಂತಿ
ಮೇ 01: ಬುದ್ಧ ಪೂರ್ಣಿಮಾ
ಮೇ 02: ವೈಶಾಖ ಮಾಸ ಕೃಷ್ಣ ಪಕ್ಷ ಆರಂಭ
ಮೇ 05: ಸಂಕಷ್ಟಹರ ಚತುರ್ಥಿ
ಮೇ 11: ಮಹಾ ನಕ್ಷತ್ರ ಕೃತ್ತಿಕಾ
ಮೇ 13: ಸರ್ವಕಾದಶಿ ಅಪರಾ
ಮೇ 14: ಪ್ರದೋಷ
ಮೇ 15: ವೃಷಭ ಸಂಕ್ರಮಣ
ಮೇ 15: ಮಾಸ ಶಿವರಾತ್ರಿ
ಮೇ 16: ಶನಿ ಜಯಂತಿ
ಮೇ 16: ವೈಶಾಖ ಸ್ನಾನಸಮಾಪ್ತಿ
ಮೇ 16: ಅಮಾವಾಸ್ಯಾ
ಮೇ 17: ಅಧಿಕ ಜ್ಯೇಷ್ಠ ಶುಕ್ಲ ಪಕ್ಷ ಆರಂಭ
ಮೇ 18: ಆರಂಭ
ಮೇ 25: ಭಾಗೀರಥ ಜಯಂತಿ
ಮೇ 25: ಮಹಾನಕ್ಷತ್ರ ರೋಹಿಣಿ
ಮೇ 27: ಏಕಾದಶಿ ಪದ್ಮಿನಿ
ಮೇ 28: ಬಕ್ರೀದ್
ಮೇ 28: ಪ್ರದೋಷ
ಮೇ 31: ಹುಣ್ಣಿಮೆ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Fri, 24 April 26
Sainandha P
ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ