Mysuru Dasara 2022: ನಕ್ಷತ್ರವೇ ಧರೆಗಿಳಿದಂತೆ, ಮೈಸೂರಿನ ದೀಪಾಲಂಕಾರ ಸೊಬಗನೊಮ್ಮೆ ನೋಡಿ
ಮೈಸೂರು: ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಹಾಡು ಕೇಳಿರುತ್ತೀರಿ. ಈ ಹಾಡೇ ಹೇಳುವಂತೆ ವಿಶ್ವ ವಿಖ್ಯಾತ ನಾಡ ಹಬ್ಬ ದಸರಾಗೆ ಮೈಸೂರು ಮದುವಣಗಿತ್ತಿಯಂತೆ ಬಣ್ಣ ಬಣ್ಣದ ಲೈಟುಗಳಿಂದ ಮಿರ ಮಿರ ಮಿಂಚುತ್ತಿದೆ.
Updated on: Oct 05, 2022 | 1:48 PM
Share

ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಹಾಡು ಕೇಳಿರುತ್ತೀರಿ. ಈ ಹಾಡೇ ಹೇಳುವಂತೆ ವಿಶ್ವ ವಿಖ್ಯಾತ ನಾಡ ಹಬ್ಬ ದಸರಾಗೆ ಮೈಸೂರು ಮದುವಣಗಿತ್ತಿಯಂತೆ ಬಣ್ಣ ಬಣ್ಣದ ಲೈಟುಗಳಿಂದ ಮಿರ ಮಿರ ಮಿಂಚುತ್ತಿದೆ.

ಕತ್ತಲಾಗುತ್ತಿದ್ದಂತೆ ಮೈಸೂರಿನಲ್ಲಿ ಬಣ್ಣದ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತೆ. ಈ ದಸರಾ ಸಡಗರ-ಸಂಭ್ರಮಕ್ಕೆ ಇಂದು ತೆರೆ ಬೀಳಲಿದೆ.

ಬಣ್ಣ ಬಣ್ಣದ ಲೈಟುಗಳಲ್ಲಿ ಕಂಗೊಳಿಸುವ ಮೈಸೂರನ್ನು ನೋಡುವುದೇ ಚಂದ.

ಈ ಬಾರಿ ದೀಪಾಲಂಕಾರವನ್ನು ಹೆಚ್ಚುವರಿಯಾಗಿ ಐದು ದಿನಗಳ ಕಾಲ ವಿಸ್ತರಿಸಲು ಚಿಂತನೆ ನಡೆದಿದೆ.

ದೀಪಾಲಂಕಾರಗೊಂಡಿರುವ ಮೈಸೂರಿನ ಪ್ರಮುಖ ವೃತ್ತಗಳು.

ದೀಪಾಲಂಕಾರದಲ್ಲಿ ಮಿಂಚುತ್ತಿರುವ ಮೈಸೂರು ರಸ್ತೆಗಳು.

ನಕ್ಷತ್ರವೇ ಧರೆಗಿಳಿದು ಬಂದಂತೆ ಕಣ್ಣುಗಳಿಗೆ ಆಕರ್ಷಣೀಯವಾಗಿರುವ ಮೈಸೂರು ನಗರ.

ದೀಪಾಲಂಕಾರದಲ್ಲಿ ಮಿನುಗುತ್ತಿರುವ ಮೈಸೂರು ಅರಮನೆ
Related Photo Gallery
ಹೆಸರಿಗೆ ಬ್ರ್ಯಾಂಡ್ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್ ಮೀಟಿಂಗ್ ಬಗ್ಗೆ ಸೋಮಶೇಖರ್ ಬಿಗ್ ಅಪ್ಡೇಟ್
ಕಾಂಗ್ರೆಸ್ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್ಕಟ್ ಮಾಡಿದ ರಜತ್; ಎಲ್ಲರೂ ಶಾಕ್




