Shravana Masa 2024: ಶ್ರಾವಣ ಮಾಸ 2024 ಕನ್ನಡ ಪಂಚಾಂಗದಲ್ಲಿ ಪ್ರಮುಖ ಹಬ್ಬಗಳು, ತಿಥಿಗಳು, ದಿನಗಳು ಮತ್ತು ದಿನಾಂಕಗಳ ವಿವರ ಇಲ್ಲಿದೆ
Shravana masa in kannada calendar: ಮಂಗಳ ಗೌರಿ ಪೂಜೆಯು ಶ್ರಾವಣ ಮಂಗಳವಾರ ( ಶ್ರಾವಣ ಮಾಸದಲ್ಲಿ ಮಂಗಳವಾರ) ಮುಖ್ಯ ಆಚರಣೆಯಾಗಿದೆ . ಶ್ರಾವಣ ಮಾಸ ಶುಕ್ರವಾರ ಲಕ್ಷ್ಮಿ ಪೂಜೆ ಮತ್ತು ಶ್ರಾವಣ ಶನಿವಾರವು ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಮತ್ತೊಂದು ಪ್ರಸಿದ್ಧ ಆಚರಣೆಯಾಗಿದೆ . ಇನ್ನು ಸಾಂಪ್ರದಾಯಿಕ ಕನ್ನಡ ಕ್ಯಾಲೆಂಡರಿನಲ್ಲಿ ಮುಂದಿನ ತಿಂಗಳು - ಭಾದ್ರಪದ ಮಾಸ.
ಕರ್ನಾಟಕದಲ್ಲಿ ಅನುಸರಿಸುವ ಕನ್ನಡ ಪಂಚಾಂಗದಲ್ಲಿ ಶ್ರಾವಣ ಮಾಸವು ಹಿಂದೂ ಕ್ಯಾಲೆಂಡರ್‌ನಲ್ಲಿ 5 ನೇ ತಿಂಗಳು. ಪ್ರಸಕ್ತ 2024 ರಲ್ಲಿ, ಶ್ರಾವಣ ಮಾಸವು ಆಗಸ್ಟ್ 5 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 3 ರಂದು ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಆಚರಿಸಲಾಗುವ ಹಲವಾರು ಹಬ್ಬಗಳಿಂದಾಗಿ ಶ್ರಾವಣವನ್ನು ಹಿಂದೂ ಕ್ಯಾಲೆಂಡರ್‌ನಲ್ಲಿ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಅಲ್ಲದೆ, ಸೋಮವಾರದಂದು ಶಿವನ ವಿಶೇಷ ಪೂಜೆ ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸವು ಕನ್ನಡ ಪಂಚಾಂಗಗಳ ಪ್ರಕಾರ ಲಕ್ಷ್ಮಿ ಪೂಜೆಯನ್ನು ಮಾಡುವ ಪ್ರಮುಖ ತಿಂಗಳು. ನಾಗರ ಪಂಚಮಿ, ವರಮಹಾಲಕ್ಷ್ಮಿ ಪೂಜೆ , ಮಂಗಳ ಗೌರಿ ವ್ರತ, ಉಪಾಕರ್ಮ, ರಕ್ಷಾ ಬಂಧನ, ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಕನ್ನಡ ಶ್ರಾವಣ ಮಾಸದ ಪ್ರಮುಖ ಹಬ್ಬಗಳು.
ಮಂಗಳ ಗೌರಿ ಪೂಜೆಯು ಶ್ರಾವಣ ಮಂಗಳವಾರ ( ಶ್ರಾವಣ ಮಾಸದಲ್ಲಿ ಮಂಗಳವಾರ) ಮುಖ್ಯ ಆಚರಣೆಯಾಗಿದೆ . ಶ್ರಾವಣ ಮಾಸ ಶುಕ್ರವಾರ ಲಕ್ಷ್ಮಿ ಪೂಜೆ ಮತ್ತು ಶ್ರಾವಣ ಶನಿವಾರವು ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಮತ್ತೊಂದು ಪ್ರಸಿದ್ಧ ಆಚರಣೆಯಾಗಿದೆ . ಇನ್ನು ಸಾಂಪ್ರದಾಯಿಕ ಕನ್ನಡ ಕ್ಯಾಲೆಂಡರಿನಲ್ಲಿ ಮುಂದಿನ ತಿಂಗಳು – ಭಾದ್ರಪದ ಮಾಸ.
ಕನ್ನಡ ಶ್ರಾವಣ ಮಾಸ 2024 ರಲ್ಲಿ ಇತರ ಪ್ರಮುಖ ಹಬ್ಬಗಳು:
ಬುಧವಾರ, 7 ಆಗಸ್ಟ್ 2024 – ಹಸಿರು ಹಬ್ಬ
ಶುಕ್ರವಾರ, 9 ಆಗಸ್ಟ್ 2024 – ನಾಗರ ಪಂಚಮಿ
ಶುಕ್ರವಾರ, 16 ಆಗಸ್ಟ್ 2024 – ಶ್ರಾವಣ ಪುತ್ರಾದ ಏಕಾದಶಿ
ಶುಕ್ರವಾರ, 16 ಆಗಸ್ಟ್ 2024 – ವರಲಕ್ಷ್ಮೀ ವ್ರತ
ಶುಕ್ರವಾರ, 16 ಆಗಸ್ಟ್ 2024 – ಸಿಂಹ ಸಂಕ್ರಾಂತಿ
ಸೋಮವಾರ, 19 ಆಗಸ್ಟ್ 2024 – ರಕ್ಷಾ ಬಂಧನ (ರಾಖಿ ಹಬ್ಬ)
Also Read: Sravana Masa 2024 – 5 ಸೋಮವಾರಗಳು, 4 ಮಂಗಳವಾರಗಳು.. ಈ ಬಾರಿ ಶ್ರಾವಣ ಬಹಳ ವಿಶೇಷವಾಗಿದೆ
ಸೋಮವಾರ, 19 ಆಗಸ್ಟ್ 2024 – ನರಳಿ ಪೂರ್ಣಿಮಾ
ಗುರುವಾರ, 22 ಆಗಸ್ಟ್ 2024 – ಕಜಾರಿ ತೀಜ್
ಸೋಮವಾರ, 26 ಆಗಸ್ಟ್ 2024 – ಶ್ರೀ ಕೃಷ್ಣ ಜನ್ಮಾಷ್ಟಮಿ (ಗೋಕುಲಾಷ್ಟಮಿ)
ಗುರುವಾರ, 29 ಆಗಸ್ಟ್ 2024 – ಅಜ ಏಕಾದಶಿ
ಸೋಮವಾರ, 2 ಸೆಪ್ಟೆಂಬರ್ 2024 – ಸೋಮಾವತಿ ಅಮವಾಸ್ಯೆ
ಶ್ರಾವಣ ಮಾಸ ಪೂಜೆ 2024
ಶ್ರಾವಣ ರವಿವಾರ – ಆಗಸ್ಟ್ 11, ಆಗಸ್ಟ್ 18, ಆಗಸ್ಟ್ 25, ಸೆಪ್ಟೆಂಬರ್ 1.
ಶ್ರಾವಣ ಸೋಮವಾರ – ಆಗಸ್ಟ್ 5, ಆಗಸ್ಟ್ 12, ಆಗಸ್ಟ್ 19, ಆಗಸ್ಟ್ 26, ಸೆಪ್ಟೆಂಬರ್ 2.
ಶ್ರಾವಣಸ ಮಂಗಳಾವರ – ಆಗಸ್ಟ್ 6, ಆಗಸ್ಟ್ 13, ಆಗಸ್ಟ್ 20, ಆಗಸ್ಟ್ 27, ಸೆಪ್ಟೆಂಬರ್ 3.
ಶ್ರಾವಣ ಬುಧವರ – ಆಗಸ್ಟ್ 7, ಆಗಸ್ಟ್ 14, ಆಗಸ್ಟ್ 21, ಆಗಸ್ಟ್ 28.
ಶ್ರಾವಣ ಗುರುವರ (ಶ್ರವಣ ಲಕ್ಷ್ಮೀವರ) – ಆಗಸ್ಟ್ 8, ಆಗಸ್ಟ್ 15, ಆಗಸ್ಟ್ 22, ಆಗಸ್ಟ್ 29.
ಶ್ರಾವಣ ಶುಕ್ರವಾರ – ಆಗಸ್ಟ್ 9, ಆಗಸ್ಟ್ 16, ಆಗಸ್ಟ್ 23, ಆಗಸ್ಟ್ 30.
ಶ್ರಾವಣ ಶನಿವಾರ – ಆಗಸ್ಟ್ 10, ಆಗಸ್ಟ್ 17, ಆಗಸ್ಟ್ 24, ಆಗಸ್ಟ್ 31.
ಶ್ರಾವಣ ಮಾಸ 2024 ರಲ್ಲಿ ತಿಥಿಗಳು, ದಿನಗಳು ಮತ್ತು ದಿನಾಂಕಗಳು:
5 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ಪ್ರತಿಪದ
6 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ದ್ವಿತೀಯ
7 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ತೃತೀಯ
8 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ಚತುರ್ಥಿ
9 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ಪಂಚಮಿ
10 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ಷಷ್ಟಿ
11 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ಸಪ್ತಮಿ
12 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ಅಷ್ಟಮಿ
13 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ನವಮಿ
14 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ದಶಮಿ
15 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ದಶಮಿ, ಏಕಾದಶಿ
16 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ಏಕಾದಶಿ, ದ್ವಾದಶಿ
17 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ತ್ರಯೋದಶಿ
18 ಆಗಸ್ಟ್ 2024 – ಶ್ರಾವಣ ಮಾಸ ಶುಕ್ಲ ಚತುರ್ದಶಿ
19 ಆಗಸ್ಟ್ 2024 – ಶ್ರಾವಣ ಮಾಸ ಪೂರ್ಣಿಮಾ
20 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ಪ್ರತಿಪದ
21 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ದ್ವಿತೀಯ
22 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ತೃತೀಯಾ
23 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ಚತುರ್ಥಿ
24 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ಪಂಚಮಿ
25 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ಷಷ್ಠಿ
26 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ಸಪ್ತಮಿ
27 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ಅಷ್ಟಮಿ, ನವಮಿ
28 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ದಶಮಿ
29 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ಏಕಾದಶಿ
30 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ದ್ವಾದಶಿ
31 ಆಗಸ್ಟ್ 2024 – ಶ್ರಾವಣ ಮಾಸ ಕೃಷ್ಣ ತ್ರಯೋದಶಿ
1 ಸೆಪ್ಟೆಂಬರ್ 2024 – ಶ್ರಾವಣ ಮಾಸ ಕೃಷ್ಣ ಚತುರ್ದಶಿ
2 ಸೆಪ್ಟೆಂಬರ್ 2024 – ಶ್ರಾವಣ ಮಾಸ ಅಮಾವಾಸ್ಯೆ
3 ಸೆಪ್ಟೆಂಬರ್ 2024 – ಶ್ರಾವಣ ಮಾಸ ಅಮಾವಾಸ್ಯೆ
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)