AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶಸ್ಸಿನ ಬೀಜಮಂತ್ರ: ಯಶಸ್ಸಿನ ಹಾದಿಯಲ್ಲಿ ಭಯವೆಂಬುದು ನಿಮ್ಮನ್ನು ಕಾಡಿದಾಗ ಈ ನಾಲ್ಕು ಸೂತ್ರಗಳ ಅನುಸರಿಸಿ

ಕೆಲವರಿಗೆ ಕತ್ತಲೆಯ ಭಯ, ಕೆಲವರಿಗೆ ಸೋಲಿನ ಭಯ, ಕೆಲವರಿಗೆ ಪರೀಕ್ಷೆಯ ಭಯ. ಸಹಜವಾಗಿ, ಭಯವು ಮನುಷ್ಯನ ಜೀವನದ ಒಂದು ಭಾಗವಾಗಿದೆ. ಆದರೆ ಈ ಭಯವು ಅಭ್ಯಾಸವಾದಾಗ ಅದು ವ್ಯಕ್ತಿಯ ದೌರ್ಬಲ್ಯವಾಗಿ ಬದಲಾಗುತ್ತದೆ.

ಯಶಸ್ಸಿನ ಬೀಜಮಂತ್ರ: ಯಶಸ್ಸಿನ ಹಾದಿಯಲ್ಲಿ ಭಯವೆಂಬುದು ನಿಮ್ಮನ್ನು ಕಾಡಿದಾಗ ಈ ನಾಲ್ಕು ಸೂತ್ರಗಳ ಅನುಸರಿಸಿ
ಯಶಸ್ಸಿನ ಬೀಜಮಂತ್ರ: ಯಶಸ್ಸಿನ ಹಾದಿಯಲ್ಲಿ ಭಯವೆಂಬುದು ನಿಮ್ಮನ್ನು ಕಾಡಿದಾಗ ಈ ನಾಲ್ಕು ಸೂತ್ರಗಳ ಅನುಸರಿಸಿ
TV9 Web
| Updated By: ಸಾಧು ಶ್ರೀನಾಥ್​|

Updated on: Aug 26, 2022 | 4:26 PM

Share

Success Mantra: ಭಯ ಎಂಬುದು ಅಭ್ಯಾಸವಾದಾಗ ಅದು ವ್ಯಕ್ತಿಯ ದೌರ್ಬಲ್ಯವಾಗಿ ಬದಲಾಗುತ್ತದೆ. ಇದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ವೈಫಲ್ಯದತ್ತ ಮುಖ ಮಾಡಬೇಕಾಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ಭಯವು ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತಿದ್ದರೆ.. ಅದರ ವಿರುದ್ಧ ಈಜಿ, ಜಯಿಸಲು ಹೀಗೆ ಮಾಡಿ

ಜೀವನದಲ್ಲಿ ವಯಸ್ಸಿನ ಹೊರತಾಗಿಯೂ ಯಾವುದೇ ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ಭಯ ಕಾಡುತ್ತದೆ. ಕೆಲವರಿಗೆ ಕತ್ತಲೆಯ ಭಯ, ಕೆಲವರಿಗೆ ಸೋಲಿನ ಭಯ, ಕೆಲವರಿಗೆ ಪರೀಕ್ಷೆಯ ಭಯ. ಸಹಜವಾಗಿ, ಭಯವು ಮನುಷ್ಯನ ಜೀವನದ ಒಂದು ಭಾಗವಾಗಿದೆ. ಆದರೆ ಈ ಭಯವು ಅಭ್ಯಾಸವಾದಾಗ ಅದು ವ್ಯಕ್ತಿಯ ದೌರ್ಬಲ್ಯವಾಗಿ ಬದಲಾಗುತ್ತದೆ. ಇದು ವ್ಯಕ್ತಿಯ ಜೀವನದಲ್ಲಿ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ನಿಮ್ಮ ಜೀವನದಲ್ಲಿ ಯಾವುದೇ ಭಯವು ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತಿದ್ದರೆ.. ಅದನ್ನು ಹೋಗಲಾಡಿಸಲು, ಕೆಳಗಿನ ಐದು ಯಶಸ್ಸಿನ ತತ್ವಗಳನ್ನು ಅನುಸರಿಸಲು ಮರೆಯದಿರಿ.

  1. ಮನುಷ್ಯನ ಆಲೋಚನೆಗಳಿಂದ ಜೀವನದಲ್ಲಿ ಭಯವು ಹೆಚ್ಚಾಗಿ ಉದ್ಭವಿಸುತ್ತದೆ. ಉದಾಹರಣೆಗೆ.. ನಾವು ಏನನ್ನಾದರೂ ಮಾಡಲು ಬಯಸಿದರೆ.. ಅದರ ಬಗ್ಗೆ ನಮಗೆ ಭಯವಿದ್ದರೆ.. ನಾವು ಅದನ್ನು ಮಾಡಲು ಸಾಧ್ಯವಿಲ್ಲ.
  2. ಮನುಷ್ಯ ತನ್ನ ಭಯವನ್ನು ಜಯಿಸಬೇಕೆಂದರೆ.. ಯಾವತ್ತೂ ಮನೆಯಲ್ಲಿ ಕುಳಿತು ಭಯದ ಬಗ್ಗೆ ಯೋಚಿಸಬಾರದು, ಅದನ್ನು ಹೋಗಲಾಡಿಸಲು ಆಲೋಚನೆಗಳನ್ನು ಬೇರೆ ಬೇರೆ ವಿಷಯಗಳತ್ತ ತಿರುಗಿಸಿ.. ಕೆಲಸದಲ್ಲಿ ತೊಡಗಿಸಿಕೊಳ್ಳಿ.
  3. ಇಂದು ನಿಮ್ಮ ಭಯವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅದು ನಾಳೆ ನಿಮ್ಮನ್ನು ನಿಯಂತ್ರಿಸುತ್ತದೆ. ಇದನ್ನು ಖಚಿತಪಡಿಸಿಕೊಳ್ಳಿ.
  4. ಜೀವನದಲ್ಲಿ ಭಯ ನಿಮ್ಮ ಹತ್ತಿರ ಬರಲು ಬಿಡಬೇಡಿ.. ಅದು ನಿಮ್ಮ ಹತ್ತಿರ ಬಂದರೂ ಭಯವನ್ನು ಬದಿಗಿಟ್ಟು.. ನಿಮ್ಮ ಕೆಲಸದಲ್ಲಿ ಮುನ್ನಡೆಯಲು ಪ್ರಯತ್ನಿಸಿ. ಜೀವನದಲ್ಲಿ ಭಯದಿಂದ ಏನನ್ನೇ ಆಗಲಿ ಮರೆಮಾಚುವ ಪ್ರಯತ್ನ ಮಾಡಬೇಡಿ.. ದೃಢವಾಗಿ ಎದುರಿಸಿ.

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ