AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Walltron Patrol Van: ತೊಟ್ಟತಿಲ್ ಟ್ರೇಡರ್ಸ್​ನಿಂದ ರಾಜ್ಯವ್ಯಾಪಿ ವಾಲ್​ಟ್ರಾನ್ ಪ್ಯಾಟ್ರೋಲ್ ವಾಹನಗಳಿಗೆ ಚಾಲನೆ

Thottathil Traders, Decorative Painting Dealers: ಡೆಕೋರೇಟಿವ್ ಪೇಂಟಿಂಗ್​ನ ಎಲ್ಲಾ ಸೌಲಭ್ಯಗಳನ್ನೂ ಒಳಗೊಂಡಿರುವ ವಾಲ್​ಟ್ರಾನ್ ಪ್ಯಾಟ್ರೋಲ್ ವಾಹನಗಳು ಮನೆ ಬಾಗಿಲಿಗೆ ಹೋಗಿ ಸೇವೆ ನೀಡುತ್ತವೆ. ಬೆಂಗಳೂರು ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ವಾಹನಗಳು ರಸ್ತೆಗಿಳಿಯಲಿದ್ದು, ಗ್ರಾಹಕರಿಗೆ ವಿನೂತನ ಸೇವೆ ನೀಡಲಿವೆ.

Walltron Patrol Van: ತೊಟ್ಟತಿಲ್ ಟ್ರೇಡರ್ಸ್​ನಿಂದ ರಾಜ್ಯವ್ಯಾಪಿ ವಾಲ್​ಟ್ರಾನ್ ಪ್ಯಾಟ್ರೋಲ್ ವಾಹನಗಳಿಗೆ ಚಾಲನೆ
ವಾಲ್​ಟ್ರಾನ್ ಪ್ಯಾಟ್ರೋಲ್ ವಾಹನಗಳಿಗೆ ಚಾಲನೆ
TV9 Web
| Edited By: |

Updated on:Mar 03, 2023 | 9:21 PM

Share

ಬೆಂಗಳೂರು: ನಗರದ ಪ್ರಮುಖ ಡೆಕೋರೇಟಿವ್ ಪೇಂಟಿಂಗ್​ಗಳ ಡೀಲರ್ (Decorative Painting Dealers) ಆಗಿರುವ ತೊಟ್ಟತಿಲ್ ಟ್ರೇಡರ್ಸ್ ಸಂಸ್ಥೆ (Thottathil Traders) ಮಾರ್ಚ್ 3, ಇಂದು ವಾಲ್​ಟ್ರಾನ್ ಪ್ಯಾಟ್ರೋಲ್ ವ್ಯಾನ್​ಗಳಿಗೆ (Walltron Patrol Vans) ಚಾಲನೆ ಕೊಟ್ಟಿದೆ. ತೊಟ್ಟತಿಲ್ ಟ್ರೇಡರ್ಸ್​ನ ಮಾಲೀಕ ಜಾನ್ ಜೋಸ್ ತೋಟ್ಟಮ್, ಡ್ಯಾನ್ ಜೋಸ್ ತೋಟ್ಟಮ್, ಕಂಪನಿಯ ಹಿರಿಯ ಅಧಿಕಾರಿಗಳಾದ ಹರಿಹರ ಸುದನ್, ಪಾದಲಗಿ ವಿನಯ್ ಜಯತೀರ್ಥ ಅವರು ವ್ಯಾನ್ ಆ್ಯಕ್ಟಿವೇಶನ್ ಕಾರ್ಯಕ್ರಮದಲ್ಲಿದ್ದರು. ಈ ವಾಲ್​ಟ್ರಾನ್ ಪ್ಯಾಟ್ರೋಲ್ ವಾಹನಗಳು ರಾಜ್ಯವ್ಯಾಪಿ ಸೇವೆ ನೀಡಲಿವೆ.

ಬೆಂಗಳೂರಿನ ಡೆಕೋರೇಟಿವ್ ಪೇಂಟಿಂಗ್ ಕ್ಷೇತ್ರದಲ್ಲಿ ಅಗ್ರ ಡೀಲರ್ ಎನಿಸಿರುವ ತೋಟ್ಟತ್ತಿಲ್ ಟ್ರೇಡರ್ಸ್ ಕಂಪನಿಯು ದೊಮ್ಮಸಂದ್ರದ ವರ್ತೂರು ಮುಖ್ಯರಸ್ತೆಯ ತೊಟ್ಟತಿಲ್ ಟವರ್ಸ್​ನಲ್ಲಿದೆ. ವಾಲ್​ಟ್ರಾನ್ ಪ್ಯಾಟ್ರೋಲ್ ವಾಹನ ವಿಶೇಷ ವಿನ್ಯಾಸದಿಂದ ಕೂಡಿದ್ದು, ಜಾಹೀರಾತಿಗೆಂದೇ ಸಿದ್ಧಪಡಿಸಿದ ವಾಹನವಾಗಿದೆ. ಡೆಕೋರೇಟಿವ್ ಪೇಂಟಿಂಗ್​ನ ಎಲ್ಲಾ ಸೌಲಭ್ಯಗಳನ್ನೂ ಒಳಗೊಂಡಿರುವ ಈ ವಾಹನ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುತ್ತದೆ. ಬೆಂಗಳೂರು ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ವಾಹನಗಳು ರಸ್ತೆಗಿಳಿಯಲಿದ್ದು, ಗ್ರಾಹಕರಿಗೆ ವಿನೂತನ ಸೇವೆ ನೀಡಲಿವೆ.

ತೋಟ್ಟತಿಲ್ ಟ್ರೇಡರ್ಸ್​ನ ಸ್ಥಳದ ಮ್ಯಾಪ್ ಇಲ್ಲಿದೆ

Published On - 11:19 am, Fri, 3 March 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ