Ravi Shastri Age: ಗೂಗಲ್ ಪ್ರಕಾರ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀಯ ವಯಸ್ಸು 120

ರವಿ ಶಾಸ್ತ್ರಿಯವರ ಇತರ ಎಲ್ಲ ದಾಖಲೆಗಳನ್ನು ಗೂಗಲ್ ಸರಿಯಾಗಿ ತೋರಿಸುತ್ತಿದೆ. ಅವರ ಮದುವೆ ಬಗ್ಗೆ ಗೂಗಲ್ ಪೇಜ್​ಗಳಲ್ಲಿ ದಾಖಲಾಗಿರುವ ದಿನಾಂಕ ಸರಿಯಾಗಿದೆ

Ravi Shastri Age: ಗೂಗಲ್ ಪ್ರಕಾರ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀಯ ವಯಸ್ಸು 120
ರವಿ ಶಾಸ್ತ್ರೀ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Feb 06, 2021 | 1:47 PM

ಟೀಮ್ ಇಂಡಿಯಾದ ಹೆಡ್​ ಕೋಚ್ ರವಿ ಶಾಸ್ತ್ರೀಯ ವಯಸ್ಸೆಷ್ಟು ಅಂತ ನಿಮಗೆ ಗೊತ್ತಾ? ಗೂಗಲ್ ಸರ್ಚ್ ಪ್ರಕಾರ 120. ಹೌದು ನೀವು ಓದುತ್ತಿರುವುದು ನಿಜ. ಒಂದು ಪಕ್ಷ ನಿಮಗೆ ನಾವು ಹೇಳುತ್ತಿರುವುದು ಖಾತ್ರಿಯಾಗದಿದ್ದರೆ ಗೂಗಲ್​ ಸರ್ಚ್​ಗೆ ಹೋಗಿ ಪರಿಶೀಲಿಸಿ. ಅವರು ಹುಟ್ಟಿದ್ದು 27 ಮೇ, 1901ರಲ್ಲಿ ಅಂತ ಅದು ತೋರಿಸುತ್ತದೆ. ಹಾಗೆ ನೋಡಿದರೆ, ಅವರ ಇತರ ಎಲ್ಲ ದಾಖಲೆಗಳನ್ನು ಗೂಗಲ್ ಸರಿಯಾಗಿ ತೋರಿಸುತ್ತಿದೆ. ಅವರ ಮದುವೆ ಬಗ್ಗೆ ಗೂಗಲ್ ಪೇಜ್​ಗಳಲ್ಲಿ ದಾಖಲಾಗಿರುವ ದಿನಾಂಕ ಸರಿಯಾಗಿದೆ. ಆದರೆ ಸರ್ಚ್​ ಬಾರ್​ನಲ್ಲಿ ನೀವು ರವಿ ಶಾಸ್ತ್ರೀ ವಯಸ್ಸು ಎಂದು ನಮೂದಿಸುತ್ತಿದ್ದಂತೆ ಅದು 120 ವರ್ಷ್​ಗಳೆಂದು ತೋರಿಸುತ್ತದೆ.

ರವಿ ಶಾಸ್ತ್ರೀ ಗೂಗಲ್ ಪೇಜ್

ಅಸಲಿಗೆ ರವಿ ಶಾಸ್ತ್ರೀ ಹುಟ್ಟಿದ್ದು 27 ಮೇ, 1962ರಂದು, ಅಂದರೆ ಅವರು ವಯಸ್ಸು ಈಗ 58 ವರ್ಷ. ಗೂಗಲ್​ಗೆಯಾಕೆ ಅವರ ವಯಸ್ಸನ್ನು ದುಪ್ಪಟ್ಟು ಮಾಡಿ ದಾಖಲಿಸುವ ಮನಸ್ಸು ಬಂತೋ?

Published On - 11:30 pm, Fri, 5 February 21

ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ