U19 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೂರು ಎದುರಾಳಿಗಳು

ICC U19 World Cup 2026 schedule: ಕಿರಿಯರ ಏಕದಿನ ವಿಶ್ವಕಪ್​ನ ವೇಳಾಪಟ್ಟಿ ಪ್ರಕಟವಾಗಿದೆ. ನಮೀಯಾ ಹಾಗೂ ಝಿಂಬಾಬ್ವೆಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಭಾರತ ತಂಡವು ತನ್ನ ಮೊದಲ ಸುತ್ತಿನಲ್ಲಿ ಮೂವರು ಎದುರಾಳಿಗಳನ್ನು ಎದುರಿಸಲಿದ್ದು, ಇದಾದ ಬಳಿಕ ಸೂಪರ್ ಸಿಕ್ಸ್​ ಹಂತದ ಪಂದ್ಯಗಳು ನಡೆಯಲಿದೆ.

U19 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೂರು ಎದುರಾಳಿಗಳು
U19 Team India

Updated on: Nov 20, 2025 | 9:35 AM

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂಬರುವ ಅಂಡರ್-19 ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯು ಜನವರಿ 15 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಫೆಬ್ರವರಿ 6, 2026 ರಂದು ನಡೆಯಲಿದೆ.

19 ವರ್ಷದೊಳಗಿನವರ ಪುರುಷರ ಏಕದಿನ ವಿಶ್ವಕಪ್​ನಲ್ಲಿ 16 ತಂಡಗಳು ಕಣಕ್ಕಿಳಿಯಲಿದ್ದು, ಒಟ್ಟು 41 ಪಂದ್ಯಗಳು ನಡೆಯಲಿದೆ. ಭಾರತ ತಂಡವು ಮೊದಲ ಸುತ್ತಿನಲ್ಲಿ ಮೂರು ಎದುರಾಳಿಗಳನ್ನು ಎದುರಿಸಲಿದೆ. ಅದರಂತೆ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಯುಎಸ್​ಎ ವಿರುದ್ಧ ಆಡಲಿದ್ದು, ಇದಾದ ಬಳಿಕ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ತಂಡಗಳನ್ನು ಎದುರಿಸಲಿದೆ.

ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಅಂಡರ್-19 ಏಕದಿನ ವಿಶ್ವಕಪ್​ ವೇಳಾಪಟ್ಟಿ:

  • ಜನವರಿ 15: ಯುಎಸ್ಎ vs ಭಾರತ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಜನವರಿ 15: ಝಿಂಬಾಬ್ವೆ vs ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 15: ಟಾಂಜಾನಿಯಾ vs ವೆಸ್ಟ್ ಇಂಡೀಸ್, ಎಚ್‌ಪಿ ಓವಲ್, ವಿಂಡ್‌ಹೋಕ್
  • ಜನವರಿ 16: ಪಾಕಿಸ್ತಾನ್ vs ಇಂಗ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 16: ಆಸ್ಟ್ರೇಲಿಯಾ vs ಐರ್ಲೆಂಡ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
  • ಜನವರಿ 16: ಅಫ್ಘಾನಿಸ್ತಾನ್ vs ಸೌತ್ ಆಫ್ರಿಕಾ, ಎಚ್‌ಪಿ ಓವಲ್, ವಿಂಡ್‌ಹೋಕ್
  • ಜನವರಿ 17: ಭಾರತ vs ಬಾಂಗ್ಲಾದೇಶ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಜನವರಿ 17: ಜಪಾನ್ vs ಶ್ರೀಲಂಕಾ, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
  • ಜನವರಿ 18: ನ್ಯೂಝಿಲೆಂಡ್ vs ಯುಎಸ್ಎ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಜನವರಿ 18: ಇಂಗ್ಲೆಂಡ್ vs ಝಿಂಬಾಬ್ವೆ, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 18: ವೆಸ್ಟ್ ಇಂಡೀಸ್ ವಿರುದ್ಧ ಅಫ್ಘಾನಿಸ್ತಾನ, ಎಚ್‌ಪಿ ಓವಲ್, ವಿಂಡ್‌ಹೋಕ್
  • ಜನವರಿ 19: ಪಾಕಿಸ್ತಾನ vs ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 19: ಶ್ರೀಲಂಕಾ vs ಐರ್ಲೆಂಡ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
  • ಜನವರಿ 19: ಸೌತ್ ಆಫ್ರಿಕಾ vs ಟಾಂಜಾನಿಯಾ, ಹೆಚ್​​ಪಿ ಓವಲ್, ವಿಂಡ್‌ಹೋಕ್
  • ಜನವರಿ 20: ಬಾಂಗ್ಲಾದೇಶ್ vs ನ್ಯೂಝಿಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಜನವರಿ 20: ಆಸ್ಟ್ರೇಲಿಯಾ vs ಜಪಾನ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
  • ಜನವರಿ 21: ಇಂಗ್ಲೆಂಡ್ vs ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 21: ಅಫ್ಘಾನಿಸ್ತಾನ್ vs ತಾಂಜಾನಿಯಾ, ಎಚ್‌ಪಿ ಓವಲ್, ವಿಂಡ್‌ಹೋಕ್
  • ಜನವರಿ 22: ಝಿಂಬಾಬ್ವೆ vs ಪಾಕಿಸ್ತಾನ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 22: ಐರ್ಲೆಂಡ್ vs ಜಪಾನ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
  • ಜನವರಿ 22: ವೆಸ್ಟ್ ಇಂಡೀಸ್ vs ಸೌತ್ ಆಫ್ರಿಕಾ, ಎಚ್‌ಪಿ ಓವಲ್, ವಿಂಡ್‌ಹೋಕ್
  • ಜನವರಿ 23: ಬಾಂಗ್ಲಾದೇಶ vs ಯುಎಸ್​ಎ, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 23: ಶ್ರೀಲಂಕಾ vs ಆಸ್ಟ್ರೇಲಿಯಾ, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
  • ಜನವರಿ 24: ಭಾರತ vs ನ್ಯೂಝಿಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಜನವರಿ 24: ಸೂಪರ್ ಸಿಕ್ಸ್ ಎ4 v ಡಿ4, ಹೆಚ್​​ಪಿ ಓವಲ್, ವಿಂಡ್‌ಹೋಕ್
  • ಜನವರಿ 25: ಸೂಪರ್ ಸಿಕ್ಸ್ ಎ1 vs ಡಿ3, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
  • ಜನವರಿ 25: ಸೂಪರ್ ಸಿಕ್ಸ್ ಡಿ2 ವಿ ಎ3, ಎಚ್‌ಪಿ ಓವಲ್, ವಿಂಡ್‌ಹೋಕ್
  • ಜನವರಿ 26: ಸೂಪರ್ ಸಿಕ್ಸ್ ಬಿ4 v ಸಿ4, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 26: ಸೂಪರ್ ಸಿಕ್ಸ್ ಸಿ1 ವಿ ಬಿ2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಜನವರಿ 26: ಸೂಪರ್ ಸಿಕ್ಸ್ ಡಿ1 ವಿ ಎ2, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
  • ಜನವರಿ 27: ಸೂಪರ್ ಸಿಕ್ಸ್ ಸಿ2 ವಿ ಬಿ3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 27: ಸೂಪರ್ ಸಿಕ್ಸ್ ಸಿ3 ವಿ ಬಿ1, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಜನವರಿ 28: ಸೂಪರ್ ಸಿಕ್ಸ್, ಎ1 ವಿ ಡಿ2, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 29: ಸೂಪರ್ ಸಿಕ್ಸ್ ಡಿ3 ವಿ ಎ2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಜನವರಿ 30: ಸೂಪರ್ ಸಿಕ್ಸ್ ಡಿ1 ವಿರುದ್ಧ ಎ3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜನವರಿ 30: ಸೂಪರ್ ಸಿಕ್ಸ್ ಬಿ3 ವಿ ಸಿ1, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಜನವರಿ 31: ಸೂಪರ್ ಸಿಕ್ಸ್ ಬಿ2 ವಿ ಸಿ3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಫೆಬ್ರವರಿ 01: ಸೂಪರ್ ಸಿಕ್ಸ್ ಬಿ1 ವಿ ಸಿ2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಫೆಬ್ರವರಿ 03: ಮೊದಲ ಸೆಮಿಫೈನಲ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
  • ಫೆಬ್ರವರಿ 04: ಎರಡನೇ ಸೆಮಿಫೈನಲ್, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಫೆಬ್ರವರಿ 06: ಫೈನಲ್, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ

Published On - 9:32 am, Thu, 20 November 25

Follow Us