AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs IRE 1st T20 Live Score: ಐರ್ಲೆಂಡ್​ಗೆ ಸೋಲುಣಿಸಿದ ಟೀಮ್ ಇಂಡಿಯಾ

India vs Ireland T20 Cricket Match Livescore Updates: ಡಬ್ಲಿನ್​ನ ದಿ ವಿಲೇಜ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಐರ್ಲೆಂಡ್ ತಂಡದ ನಾಯಕ ಸ್ಟಿರ್ಲಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.

IND vs IRE 1st T20 Live Score: ಐರ್ಲೆಂಡ್​ಗೆ ಸೋಲುಣಿಸಿದ ಟೀಮ್ ಇಂಡಿಯಾ
IND vs IRE 1st T20 Live Score
TV9 Web
| Updated By: ಝಾಹಿರ್ ಯೂಸುಫ್|

Updated on:Aug 20, 2023 | 11:03 PM

Share

ಡಬ್ಲಿನ್​ನ ದಿ ವಿಲೇಜ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐರ್ಲೆಂಡ್​ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 33 ರನ್​ಗಳಿಂದ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ವಶಪಡಿಸಿಕೊಂಡಿದೆ.

ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ(ನಾಯಕ), ರವಿ ಬಿಷ್ಣೋಯ್.

ಐರ್ಲೆಂಡ್ (ಪ್ಲೇಯಿಂಗ್ XI): ಆಂಡ್ರ್ಯೂ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್

ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕ್​ಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್, ಫಿಯಾನ್ ಹ್ಯಾಂಡ್, ಥಿಯೋ ವ್ಯಾನ್ ವೋರ್ಕಾಮ್, ಗೆರೆತ್ ಡೆಲಾನಿ, ರಾಸ್ ಅಡೈರ್

ಭಾರತ ತಂಡ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ(ನಾಯಕ), ರವಿ ಬಿಷ್ಣೋಯ್, ಅವೇಶ್ ಖಾನ್, ಜಿತೇಶ್ ಶರ್ಮಾ, ಮುಖೇಶ್ ಕುಮಾರ್ , ಶಹಬಾಝ್ ಅಹಮದ್.

LIVE NEWS & UPDATES

The liveblog has ended.
  • 20 Aug 2023 10:53 PM (IST)

    ಟೀಮ್ ಇಂಡಿಯಾಗೆ 33 ರನ್​ಗಳ ಜಯ

    IND 185/5 (20)

    IRE 152/8 (20)

      

  • 20 Aug 2023 10:52 PM (IST)

    ಐರ್ಲೆಂಡ್ ತಂಡದ 8ನೇ ವಿಕೆಟ್ ಪತನ

    ಬುಮ್ರಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ನೀಡಿದ ಮಾರ್ಕ್​ ಅಡೈರ್

    IRE 148/8 (19.4)

      

  • 20 Aug 2023 10:50 PM (IST)

    38 ರನ್​ಗಳ ಅವಶ್ಯಕತೆ

    IND 185/5 (20)

    IRE 148/7 (19)

     ಐರ್ಲೆಂಡ್ ತಂಡಕ್ಕೆ ಗೆಲ್ಲಲು 6 ಎಸೆತಗಳಲ್ಲಿ 38 ರನ್​ಗಳ ಅವಶ್ಯಕತೆ

  • 20 Aug 2023 10:47 PM (IST)

    ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಪ್ರಸಿದ್ಧ್ ಕೃಷ್ಣ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಮಾರ್ಕ್ ಅಡೈರ್

    IRE 147/7 (18.3)

      

  • 20 Aug 2023 10:46 PM (IST)

    ಸ್ಟ್ರೈಟ್ ಹಿಟ್ ಸಿಕ್ಸ್

    ಪ್ರಸಿದ್ಧ ಕೃಷ್ಣ ಎಸೆತದಲ್ಲಿ ನೇರವಾಗಿ ಸಿಕ್ಸ್ ಸಿಡಿಸಿದ ಅಡೈರ್

    IRE 141/7 (18.1)

      

  • 20 Aug 2023 10:41 PM (IST)

    ಸಿಕ್ಸರ್​ರ್​ರ್​ರ್​

    ಅರ್ಷದೀಪ್ ಸಿಂಗ್​ರ ಮೊದಲ ಎಸೆತದಲ್ಲೇ ಸಿಕ್ಸ್​ ಸಿಡಿಸಿದ ಮಾರ್ಕ್ ಅಡೈರ್

    IRE 134/7 (17.1)

      

  • 20 Aug 2023 10:40 PM (IST)

    ಕೊನೆಯ 3 ಓವರ್​ಗಳು ಬಾಕಿ

    3 ಓವರ್​ಗಳಲ್ಲಿ 58 ರನ್​ಗಳ ಅವಶ್ಯಕತೆ

    IND 185/5 (20)

    IRE 128/7 (17)

  • 20 Aug 2023 10:38 PM (IST)

    ಸೋಲಿನ ಸುಳಿಯಲ್ಲಿ ಐರ್ಲೆಂಡ್

    ಬುಮ್ರಾ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಬ್ಯಾರಿ ಮೆಕ್​ಕಾರ್ಥಿ (2)

    IRE 126/7 (16.4)

     

  • 20 Aug 2023 10:33 PM (IST)

    ಐರ್ಲೆಂಡ್ ತಂಡದ 6ನೇ ವಿಕೆಟ್ ಪತನ

    ಅರ್ಷದೀಪ್ ಸಿಂಗ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿದ ಬಾಲ್ಬಿರ್ನಿ

    51 ಎಸೆತಗಳಲ್ಲಿ 71 ರನ್ ಬಾರಿಸಿ ನಿರ್ಗಮಿಸಿದ ಬಾಲ್ಬಿರ್ನಿ

    IRE 123/6 (15.4)

     

  • 20 Aug 2023 10:32 PM (IST)

    ಸಿಕ್ಸರ್ ಬಾಲ್ಬಿರ್ನಿ

    ಅರ್ಷದೀಪ್ ಸಿಂಗ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಬಾಲ್ಬಿರ್ನಿ

    IRE 123/5 (15.3)

     

  • 20 Aug 2023 10:29 PM (IST)

    5ನೇ ವಿಕೆಟ್ ಪತನ

    ರನೌಟ್ ಆಗಿ ಹೊರನಡೆದ ಜಾರ್ಜ್​ ಡಕ್​ರೆಲ್ (13)

    IRE 115/5 (15)

     

  • 20 Aug 2023 10:27 PM (IST)

    ಭರ್ಜರಿ ಸಿಕ್ಸ್

    ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಸಿಕ್ಸ್ ಸಿಡಿಸಿದ ಬಾಲ್ಬರ್ನಿ

    IRE 114/4 (14.5)

     

  • 20 Aug 2023 10:22 PM (IST)

    14 ಓವರ್ ಮುಕ್ತಾಯ

    IND 185/5 (20)

    IRE 102/4 (14)

      

    ಐರ್ಲೆಂಡ್​ಗೆ ಗೆಲ್ಲಲು 36 ಎಸೆತಗಳಲ್ಲಿ 84 ರನ್​ಗಳ ಅವಶ್ಯಕತೆ
  • 20 Aug 2023 10:16 PM (IST)

    ಅರ್ಧಶತಕ ಪೂರೈಸಿದ ಆಂಡ್ರ್ಯೂ ಬಾಲ್ಬಿರ್ನಿ

    39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಆಂಡ್ರ್ಯೂ ಬಾಲ್ಬಿರ್ನಿ

    IRE 88/4 (12.5)

     

  • 20 Aug 2023 10:09 PM (IST)

    ವಾಟ್ ಎ ಸಿಕ್ಸ್

    ದುಬೆ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಆ್ಯಂಡ್ರೊ

    IRE 77/4 (11)

      

  • 20 Aug 2023 10:09 PM (IST)

    ಆಕರ್ಷಕ ಸಿಕ್ಸರ್

    ಶಿವಂ ದುಬೆ ಎಸೆತದಲ್ಲಿ ಆಫ್ ಸೈಡ್​ನತ್ತ ಸಿಕ್ಸ್ ಬಾರಿಸಿದ ಆ್ಯಂಡ್ರೊ

    IRE 71/4 (10.5)

      

  • 20 Aug 2023 10:05 PM (IST)

    4ನೇ ವಿಕೆಟ್ ಪತನ

    ರವಿ ಬಿಷ್ಣೋಯ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಹೊಡೆತಕ್ಕೆ ಯತ್ನ…ಶಿವಂ ದುಬೆಗೆ ಸುಲಭ ಕ್ಯಾಚ್

    ಕರ್ಟಿಸ್ ಕ್ಯಾಂಪ್ಹರ್ (18) ಔಟ್…ಟೀಮ್ ಇಂಡಿಯಾಗೆ 4ನೇ ಯಶಸ್ಸು

    IRE 63/4 (10)

      

  • 20 Aug 2023 10:02 PM (IST)

    9 ಓವರ್ ಮುಕ್ತಾಯ

    IND 185/5 (20)

    IRE 57/3 (9)

      

    ಕ್ರೀಸ್​ನಲ್ಲಿ ಆ್ಯಂಡ್ರೊ – ಕ್ಯಾಂಪ್ಹರ್ ಬ್ಯಾಟಿಂಗ್
  • 20 Aug 2023 09:58 PM (IST)

    ವಾಟ್ ಎ ಸಿಕ್ಸ್

    ಬಿಷ್ಣೋಯ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ಯಾಂಪ್ಹರ್

    IRE 53/3 (8)

      

  • 20 Aug 2023 09:52 PM (IST)

    ವೆಲ್ಕಂ ಬೌಂಡರಿ

    ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಆ್ಯಂಡ್ರೊ

    IRE 28/3 (5.2)

      

  • 20 Aug 2023 09:47 PM (IST)

    ಬಿಷ್ಣೋಯ್ ಗೂಗ್ಲಿ

    ರವಿ ಬಿಷ್ಣೋಯ್ ಗೂಗ್ಲಿಗೆ ಟೆಕ್ಟರ್ (7) ಕ್ಲೀನ್ ಬೌಲ್ಡ್

    IRE 28/3 (5.2)

      

  • 20 Aug 2023 09:45 PM (IST)

    ಟೀಮ್ ಇಂಡಿಯಾ ಉತ್ತಮ ಬೌಲಿಂಗ್

    5 ಓವರ್ ಮುಕ್ತಾಯ

    IRE 24/2 (5)

     ಕ್ರೀಸ್​ನಲ್ಲಿ ಟೆಕ್ಟರ್ – ಆ್ಯಂಡ್ರೊ ಬ್ಯಾಟಿಂಗ್​

  • 20 Aug 2023 09:37 PM (IST)

    ಐರ್ಲೆಂಡ್​ನ 2ನೇ ವಿಕೆಟ್ ಪತನ

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಶೂನ್ಯಕ್ಕೆ ಔಟಾದ ಟಕರ್ (0)

    IRE 19/1 (2.3)

      

  • 20 Aug 2023 09:34 PM (IST)

    ಮೊದಲ ವಿಕೆಟ್ ಪತನ

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಪಾಲ್ ಸ್ಟಿರ್ಲಿಂಗ್ (0)

    IRE 19/1 (2.3)

      

  • 20 Aug 2023 09:31 PM (IST)

    ಐರ್ಲೆಂಡ್ ಭರ್ಜರಿ ಆರಂಭ

    2 ಓವರ್ ಮುಕ್ತಾಯ

    IRE 18/0 (2)

    ಕ್ರೀಸ್​ನಲ್ಲಿ ಆ್ಯಂಡ್ರೊ-ಸ್ಟಿರ್ಲಿಂಗ್ ಬ್ಯಾಟಿಂಗ್

  • 20 Aug 2023 09:08 PM (IST)

    ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

    IND 185/5 (20)

    ಐರ್ಲೆಂಡ್ ತಂಡಕ್ಕೆ 186 ರನ್​ಗಳ ಗುರಿ ನೀಡಿದ ಟೀಮ್ ಇಂಡಿಯಾ

  • 20 Aug 2023 09:07 PM (IST)

    ರಿಂಕು ಸಿಂಗ್ ಔಟ್

    21 ಎಸೆತಗಳಲ್ಲಿ 38 ರನ್ ಬಾರಿಸಿದ ಕ್ಯಾಚ್ ಔಟ್ ಆದ ರಿಂಕು ಸಿಂಗ್

    IND 184/5 (19.5)

      

  • 20 Aug 2023 09:06 PM (IST)

    ಸಿಕ್ಸರ್ ಸಿಂಗ್

    ಅಡೈರ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಿಂಕು ಸಿಂಗ್

    IND 184/4 (19.4)

      

  • 20 Aug 2023 09:05 PM (IST)

    ದುಬೆ ಧಮಾಲ್

    ಅಡೈರ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಶಿವಂ ದುಬೆ

    IND 177/4 (19.2)

      

  • 20 Aug 2023 09:01 PM (IST)

    ಭರ್ಜರಿ ಸಿಕ್ಸ್

    ಮೆಕ್​ಕಾರ್ಥಿ ಎಸೆತದಲ್ಲಿ ಡೀಪ್ ಕವರ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಿಂಕು ಸಿಂಗ್

    IND 163/4 (18.4)

      

  • 20 Aug 2023 08:58 PM (IST)

    ವೆಲ್ಕಂ ಬೌಂಡರಿ

    ಮೆಕ್​ಕಾರ್ಥಿ ಎಸೆತಗಳಲ್ಲಿ ಫೋರ್ ಹಾಗೂ ಸಿಕ್ಸ್ ಬಾರಿಸಿದ ರಿಂಕು ಸಿಂಗ್

    IND 155/4 (18.3)

     

  • 20 Aug 2023 08:55 PM (IST)

    ಕೇವಲ 6 ರನ್​

    ಅಡೈರ್​ರ ಎಸೆದ 18ನೇ ಓವರ್​ನಲ್ಲಿ ನೀಡಿದ್ದು ಕೇವಲ 6 ರನ್​ ಮಾತ್ರ

    ರನ್​ಗಳಿಸಲು ಪರದಾಡಿದ ರಿಂಕು ಸಿಂಗ್ – ಶಿವಂ ದುಬೆ

    IND 143/4 (18)

     

  • 20 Aug 2023 08:46 PM (IST)

    IND 132/4 (16)

    ಕೊನೆಯ 4 ಓವರ್​ಗಳು ಬಾಕಿ

    ಕ್ರೀಸ್​ನಲ್ಲಿ ರಿಂಕು ಸಿಂಗ್ ಹಾಗೂ ಶಿವಂ ದುಬೆ ಬ್ಯಾಟಿಂಗ್

  • 20 Aug 2023 08:41 PM (IST)

    4ನೇ ವಿಕೆಟ್ ಪತನ

    ಮೆಕ್​ಕಾರ್ಥಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ರುತುರಾಜ್

    43 ಎಸೆತಗಳಲ್ಲಿ 58 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರುತುರಾಜ್ ಗಾಯಕ್ವಾಡ್

    IND 129/4 (15.1)

      

  • 20 Aug 2023 08:39 PM (IST)

    15 ಓವರ್ ಮುಕ್ತಾಯ

    IND 129/3 (15)

      

    ಕ್ರೀಸ್​ನಲ್ಲಿ ರಿಂಕು ಸಿಂಗ್ ಹಾಗೂ ರುತುರಾಜ್ ಬ್ಯಾಟಿಂಗ್

  • 20 Aug 2023 08:38 PM (IST)

    ಸ್ಟ್ರೈಟ್ ಹಿಟ್ ಸಿಕ್ಸ್

    ಬೆನ್ ವೈಟ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ರುತುರಾಜ್ ಗಾಯಕ್ವಾಡ್

    IND 128/3 (14.5)

      

  • 20 Aug 2023 08:37 PM (IST)

    ರುತುರಾಜ್ ಹಾಫ್ ಸೆಂಚುರಿ

    39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರುತುರಾಜ್ ಗಾಯಕ್ವಾಡ್

    IND 122/3 (14.4)

      

  • 20 Aug 2023 08:36 PM (IST)

    ಮೊದಲ ಬೌಂಡರಿ

    ರಿಂಕು ಸಿಂಗ್ ಬ್ಯಾಟ್​ನಿಂದ ಮೊದಲ ಬೌಂಡರಿ

    ಬೆನ್ ವೈಟ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ರಿಂಕು ಸಿಂಗ್

    IND 117/3 (14.1)

      

  • 20 Aug 2023 08:35 PM (IST)

    14 ಓವರ್ ಮುಕ್ತಾಯ

    IND 113/3 (14)

     ಕ್ರೀಸ್​ನಲ್ಲಿ ರುತುರಾಜ್ ಗಾಯಕ್ವಾಡ್ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್

  • 20 Aug 2023 08:28 PM (IST)

    ಸ್ಯಾಮ್ಸನ್ ಔಟ್

    ಬೆನ್ ವೈಟ್ ಎಸೆತದಲ್ಲಿ ಬೌಲ್ಡ್ ಆದ ಸಂಜು ಸ್ಯಾಮ್ಸನ್

    26 ಎಸೆತಗಳಲ್ಲಿ 40 ರನ್ ಬಾರಿಸಿ ನಿರ್ಗಮಿಸಿದ ಸಂಜು ಸ್ಯಾಮ್ಸನ್

    IND 105/3 (12.2)

      

  • 20 Aug 2023 08:22 PM (IST)

    IND 100/2 (11.1)

    12ನೇ ಓವರ್​ನಲ್ಲಿ ಶತಕ ಪೂರೈಸಿದ ಟೀಮ್ ಇಂಡಿಯಾ

    ಕ್ರೀಸ್​ನಲ್ಲಿ ಸ್ಯಾಮ್ಸನ್ ಹಾಗೂ ರುತುರಾಜ್ ಬ್ಯಾಟಿಂಗ್

  • 20 Aug 2023 08:19 PM (IST)

    ಭರ್ಜರಿ ಸಿಕ್ಸ್

    ಜೋಶ್ ಲಿಟಲ್​ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸಂಜು ಸ್ಯಾಮ್ಸನ್

    IND 99/2 (10.5)

      

  • 20 Aug 2023 08:18 PM (IST)

    ಹ್ಯಾಟ್ರಿಕ್ ಫೋರ್

    ಜೋಶ್ ಲಿಟಲ್ ಎಸೆತಗಳಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿದ ಸಂಜು ಸ್ಯಾಮ್ಸನ್

    IND 93/2 (10.4)

      

  • 20 Aug 2023 08:17 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಜೋಶ್ ಲಿಟಲ್ ಎಸೆತಗಳಲ್ಲಿ ಆಫ್ ಸೈಡ್​​ನತ್ತ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಸಂಜು ಸ್ಯಾಮ್ಸನ್

    IND 89/2 (10.2)

      

  • 20 Aug 2023 08:16 PM (IST)

    10 ಓವರ್ ಮುಕ್ತಾಯ

    IND 81/2 (10)

     ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್ (20) ಹಾಗೂ ರುತುರಾಜ್ (40) ಬ್ಯಾಟಿಂಗ್

    ತಿಲಕ್ ವರ್ಮಾ, ಯಶಸ್ವಿ ಜೈಸ್ವಾಲ್ ಔಟ್

  • 20 Aug 2023 08:13 PM (IST)

    ಸ್ಯಾಮ್ಸನ್ ಶಾಟ್

    ಅಡೈರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಸ್ಯಾಮ್ಸನ್

    IND 77/2 (9.2)

      

  • 20 Aug 2023 08:06 PM (IST)

    ಆಕರ್ಷಕ ಬೌಂಡರಿ

    ಯಂಗ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರುತುರಾಜ್ ಗಾಯಕ್ವಾಡ್

  • 20 Aug 2023 08:05 PM (IST)

    ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ

    IND 55/2 (7)

    ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಗಾಯಕ್ವಾಡ್ ಬ್ಯಾಟಿಂಗ್ 

  • 20 Aug 2023 08:01 PM (IST)

    ಪವರ್​ಪ್ಲೇ ಮುಕ್ತಾಯ

    6ನೇ ಓವರ್​ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದ ಸಂಜು ಸ್ಯಾಮ್ಸನ್

    IND 47/2 (6)

    ಮೊದಲ 6 ಓವರ್​ಗಳಲ್ಲಿ 47 ರನ್ ಬಾರಿಸಿದ ಟೀಮ್ ಇಂಡಿಯಾ

    ಯಶಸ್ವಿ ಜೈಸ್ವಾಲ್ ಹಾಗೂ ತಿಲಕ್ ವರ್ಮಾ ಔಟ್

      

  • 20 Aug 2023 07:56 PM (IST)

    5 ಓವರ್ ಮುಕ್ತಾಯ

    IND 37/2 (5)

     

    ಕ್ರೀಸ್​ನಲ್ಲಿ ರುತುರಾಜ್ ಗಾಯಕ್ವಾಡ್ (15) ಹಾಗೂ ಸಂಜು ಸ್ಯಾಮ್ಸನ್ (2) ಬ್ಯಾಟಿಂಗ್

  • 20 Aug 2023 07:52 PM (IST)

    2 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ

    ಮೆಕ್​ಕಾರ್ಥಿ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ತಿಲಕ್ ವರ್ಮಾ ( 1)

    IND 34/2 (4.1)

  • 20 Aug 2023 07:50 PM (IST)

    ಆಕರ್ಷಕ ಬೌಂಡರಿ

    ಯಂಗ್ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ರುತುರಾಜ್

    IND 34/1 (4)

     

  • 20 Aug 2023 07:48 PM (IST)

    ಮೊದಲ ವಿಕೆಟ್ ಪತನ

    ಕ್ರೇಗ್ ಯಂಗ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ

    ಬೌಂಡರಿಯಲ್ಲಿ ಲೈನ್​ನಲ್ಲಿ ಕ್ಯಾಂಪರ್ ಅತ್ಯುತ್ತಮ ಕ್ಯಾಚ್

    ಯಶಸ್ವಿ ಜೈಸ್ವಾಲ್ (18) ಔಟ್

    11 ಎಸೆತಗಳಲ್ಲಿ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಜೈಸ್ವಾಲ್

    IND 29/1 (3.4)

     

  • 20 Aug 2023 07:40 PM (IST)

    ಜೈ-ಸಿಕ್ಸ್

    ಲಿಟಲ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಸಿಕ್ಸ್ ಸಿಡಿಸಿದ ಜೈಸ್ವಾಲ್

    IND 18/0 (2)

     

  • 20 Aug 2023 07:39 PM (IST)

    ಯಶಸ್ವಿ ಶಾಟ್

    ಲಿಟಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಜೈಸ್ವಾಲ್

    IND 11/0 (1.4)

     

  • 20 Aug 2023 07:38 PM (IST)

    ಮೊದಲ ಬೌಂಡರಿ

    ಜೋಶುವಾ ಲಿಟಲ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ರುತುರಾಜ್ ಗಾಯಕ್ವಾಡ್

    IND 7/0 (1.3)

     

  • 20 Aug 2023 07:33 PM (IST)

    ಟೀಮ್ ಇಂಡಿಯಾ ಬ್ಯಾಟಿಂಗ್ ಶುರು

    ಆರಂಭಿಕರು- ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್

  • 20 Aug 2023 07:06 PM (IST)

    ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

    ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ(ನಾಯಕ), ರವಿ ಬಿಷ್ಣೋಯ್.

    ಐರ್ಲೆಂಡ್ (ಪ್ಲೇಯಿಂಗ್ XI): ಆಂಡ್ರ್ಯೂ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್

  • 20 Aug 2023 07:03 PM (IST)

    ಟಾಸ್ ಗೆದ್ದ ಐರ್ಲೆಂಡ್

    ಡಬ್ಲಿನ್​ನ ದಿ ವಿಲೇಜ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಐರ್ಲೆಂಡ್ ತಂಡದ ನಾಯಕ ಸ್ಟೀರ್ಲಿಂಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 20 Aug 2023 06:54 PM (IST)

    ತಂಡದಲ್ಲಿ ಬದಲಾವಣೆ ?

    ಈ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆ ಸಾಧ್ಯತೆಯಿಲ್ಲ. ಏಕೆಂದರೆ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಹಾಗೆಯೇ ಆ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಕೇವಲ 6.5 ಓವರ್​​ಗಳನ್ನಷ್ಟೇ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಅದೇ ಬಳಗವನ್ನು ಈ ಪಂದ್ಯದಲ್ಲೂ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.

  • 20 Aug 2023 06:47 PM (IST)

    ಮಲಾಹೈಡ್ ಮೈದಾನ

    ಮಳೆ ಭೀತಿ ದೂರ

  • 20 Aug 2023 05:55 PM (IST)

    ಮಲಾಹೈಡ್ ಸ್ಟೇಡಿಯಂಗೆ ಸ್ವಾಗತ

  • 20 Aug 2023 05:23 PM (IST)

    ಭಾರತ-ಐರ್ಲೆಂಡ್

    2ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ

    ಎಷ್ಟು ಗಂಟೆಗೆ ಪಂದ್ಯ ಶುರು?

    ಈ ಪಂದ್ಯವು ರಾತ್ರಿ 7.30 ಕ್ಕೆ ಶುರುವಾಗಲಿದೆ. ಇನ್ನು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

    ಯಾವ ಚಾನೆಲ್​ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು?

    ಈ ಪಂದ್ಯವನ್ನು ಸ್ಪೋರ್ಟ್ಸ್ 18 ಚಾನೆಲ್ ಹಾಗೂ ಜಿಯೋ ಸಿನಿಮಾ ಆ್ಯಪ್​ನಲ್ಲಿ ವೀಕ್ಷಿಸಬಹುದು.

Published On - Aug 20,2023 5:20 PM

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ