IPL 2022 Auction: 48 ಆಟಗಾರರಿಗೆ 2 ಕೋಟಿ: ಯಾರಿಗೆ ಎಷ್ಟು ಮೊತ್ತ? ಇಲ್ಲಿದೆ ಸಂಪೂರ್ಣ ವಿವರ

| Updated By: ಝಾಹಿರ್ ಯೂಸುಫ್

Updated on: Feb 01, 2022 | 7:25 PM

IPL 2022 Auction: 48 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ಎಂದು ಘೋಷಿಸಿದ್ದಾರೆ. ಇನ್ನು 20 ಆಟಗಾರರು 1.5 ಕೋಟಿ ಬೇಸ್ ಪ್ರೈಸ್ ಘೋಷಿಸಿದ್ದಾರೆ. ಹಾಗೆಯೇ 34 ಆಟಗಾರರು 1 ಕೋಟಿ ರೂ. ಮೂಲಬೆಲೆ ನಿಗದಿಪಡಿಸಿದ್ದಾರೆ.

IPL 2022 Auction: 48 ಆಟಗಾರರಿಗೆ 2 ಕೋಟಿ: ಯಾರಿಗೆ ಎಷ್ಟು ಮೊತ್ತ? ಇಲ್ಲಿದೆ ಸಂಪೂರ್ಣ ವಿವರ
IPL 2022
Follow us on

ಐಪಿಎಲ್ (Indian Premier League) ಸೀಸನ್​ 15 ಮೆಗಾ ಹರಾಜಿಗಾಗಿ ಬಿಸಿಸಿಐ 590 ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ 370 ಭಾರತೀಯ ಆಟಗಾರರಿದ್ದರೆ, 220 ವಿದೇಶಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಹರಾಜು ಲೀಸ್ಟ್​ನಲ್ಲಿರುವ 590 ಆಟಗಾರರ ಪೈಕಿ 228 ಅಂತಾರಾಷ್ಟ್ರೀಯ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಇವರಲ್ಲಿ 48 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ಎಂದು ಘೋಷಿಸಿದ್ದಾರೆ. ಇನ್ನು 20 ಆಟಗಾರರು 1.5 ಕೋಟಿ ಬೇಸ್ ಪ್ರೈಸ್ ಘೋಷಿಸಿದ್ದಾರೆ. ಹಾಗೆಯೇ 34 ಆಟಗಾರರು 1 ಕೋಟಿ ರೂ. ಮೂಲಬೆಲೆ ನಿಗದಿಪಡಿಸಿದ್ದಾರೆ. ಹಾಗಿದ್ರೆ ಯಾವ ಆಟಗಾರರ ಮೂಲ ಬೆಲೆ ಎಷ್ಟಿದೆ ನೋಡೋಣ…

2 ಕೋಟಿ ಮೂಲಬೆಲೆಯ ಆಟಗಾರರು:

ಆರ್ ಅಶ್ವಿನ್, ದೇವದತ್ ಪಡಿಕ್ಕಲ್, ಟ್ರೆಂಟ್ ಬೌಲ್ಟ್, ಪ್ಯಾಟ್ ಕಮ್ಮಿನ್ಸ್, ಕ್ವಿಂಟನ್ ಡಿ ಕಾಕ್, ಶಿಖರ್ ಧವನ್, ಫಾಫ್ ಡು ಪ್ಲೆಸಿಸ್, ಕಗಿಸೊ ರಬಾಡ, ಮೊಹಮ್ಮದ್ ಶಮಿ, ಡೇವಿಡ್ ವಾರ್ನರ್, ಶಿಮ್ರಾನ್ ಹೆಟ್ಮೆಯರ್, ಡೇವಿಡ್ ಮಿಲ್ಲರ್, ಸುರೇಶ್ ರೈನಾ, ಜೇಸನ್ ರಾಯ್, ಸ್ಟೀವ್ ಸ್ಮಿತ್, ರಾಬಿನ್ ಉತ್ತಪ್ಪ, ಶಕೀಬ್ ಅಲ್ ಹಸನ್, ಮಿಚೆಲ್ ಮಾರ್ಷ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಇಶಾನ್ ಕಿಶನ್, ಸ್ಯಾಮ್ ಬಿಲ್ಲಿಂಗ್ಸ್, ದಿನೇಶ್ ಕಾರ್ತಿಕ್, ಅಂಬಟಿ ರಾಯುಡು, ಮ್ಯಾಥ್ಯೂ ವೇಡ್, ದೀಪಕ್ ಚಹಾರ್, ಲಾಕಿ ಫರ್ಗುಸನ್, ಜೋಶ್ ಹ್ಯಾಜಲ್ವುಡ್, ಭುವನೇಶ್ವರ್ ಕುಮಾರ್, ಮುಸ್ತಫಿಜುರ್ ರೆಹಮಾನ್, ಶಾರ್ದೂಲ್ ಠಾಕೂರ್, ಮಾರ್ಕ್ ವುಡ್, ಉಮೇಶ್ ಯಾದವ್, ಯುಜುವೇಂದ್ರ ಚಾಹಲ್, ಆದಿಲ್ ರಶೀದ್, ಇಮ್ರಾನ್ ತಾಹಿರ್, ಆಡಮ್ ಝಂಪಾ, ಮುಜೀಬ್ ಜದ್ರಾನ್, ಕ್ರಿಸ್ ಜೋರ್ಡಾನ್, ನಾಥನ್ ಕೌಲ್ಟರ್-ನೈಲ್, ಎವಿನ್ ಲೆವಿಸ್, ಜೋಫ್ರಾ ಆರ್ಚರ್, ಜೇಮ್ಸ್ ವಿನ್ಸ್, ಮಾರ್ಚಂಟ್ ಡಿ ಲ್ಯಾಂಗ್, ಸಾಕಿಬ್ ಮಹಮೂದ್, ಆಷ್ಟನ್ ಅಗರ್, ಡೇವಿಡ್ ವಿಲ್ಲಿ, ಕ್ರೇಗ್ ಓವರ್ಟನ್

1.5 ಕೋಟಿ ಮೂಲಬೆಲೆಯ​​ ಆಟಗಾರರು:

ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್, ಆರೋನ್ ಫಿಂಚ್, ಕ್ರಿಸ್ ಲಿನ್, ನೇಥನ್ ಲ್ಯಾನ್, ಕೇನ್ ರಿಚರ್ಡಸನ್, ಜಾನಿ ಬೈರ್​ಸ್ಟೋ, ಅಲೆಕ್ಸ್ ಹೇಲ್ಸ್, ಇಯಾನ್ ಮೊರ್ಗನ್, ಡೇವಿಡ್ ಮಲಾನ್, ಆ್ಯಡಂ ಮಿಲ್ನೆ, ಕಾಲಿನ್ ಮುನ್ರೊ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥೀ, ಕಾಲಿನ್ ಇನ್​ಗ್ರಾಮ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್.

1 ಕೋಟಿ ಮೂಲಬೆಲೆಯ​​ ಆಟಗಾರರು:

ಮನೀಶ್ ಪಾಂಡೆ, ಪಿಯೂಶ್ ಚಾವ್ಲಾ, ಪ್ರಸಿದ್ಧ್ ಕೃಷ್ಣ, ಟಿ. ನಟರಾಜನ್, ಅಜಿಂಕ್ಯಾ ರಹಾನೆ, ನಿತೀಶ್ ರಾಣ, ವೃದ್ದಿಮಾನ್ ಸಾಹ, ಕೇದರ್ ಜಾಧವ್, ಕುಲ್ದೀಪ್ ಯಾದವ್, ಜಯಂತ್ ಯಾದವ್, ಮೊಹಮ್ಮದ್ ನಬಿ, ಜೇಮ್ಸ್ ಫಾಲ್ಕನರ್, ಮೋಸಿಸ್ ಹೆನ್ರಿಕ್ಸ್, ಮಾರ್ನಸ್ ಲಾಬುಶೇನ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ಲ್ಯಾಮ್ ಲಿವಿಂಗ್​​ಸ್ಟೋನ್, ಟೈಮಲ್ ಮಿಲ್ಸ್, ಐಡೆನ್ ಮಾರ್ಕ್ರಾಮ್, ರಿಲಿ ರೊಸ್ಸೋ, ತಬ್ರೈಸ್ ಶಂಸಿ, ರಾಸ್ಸಿ ವಾನ್ ಡೇರ್ ಡುಸೆನ್, ವನಿಂದು ಹಸರಂಗ, ರೋಸ್ಟನ್ ಚೇಸ್, ಶೆರ್ಫಾನ್ ರುಥರ್​ಫೋರ್ಡ್, ಡಾರ್ಸಿ ಶಾರ್ಟ್, ಆ್ಯಂಡ್ರೊ ಟೈ, ಡೇನ್ ಲಾರೆನ್ಸ್, ಓಲಿ ಪೋಪ್, ಡೆವೋನ್ ಕಾನ್ವೇ, ಕಾಲಿನ್ ಗ್ರ್ಯಾಂಡ್​ಹೋಮ್, ಮಿಚೆಲ್ ಸ್ಯಾಂಟ್ನರ್

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್

(IPL 2022 Auction: Full list of players with base price)