IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

IPL 2022 auction full players list: ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದ 1214 ಆಟಗಾರರ ಪಟ್ಟಿಯಿಂದ ಒಟ್ಟು 590 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
IPL 2022 auction
Follow us
| Updated By: ಝಾಹಿರ್ ಯೂಸುಫ್

Updated on:Feb 01, 2022 | 6:14 PM

ಐಪಿಎಲ್ (Indian Premier League) ಸೀಸನ್​ 15 ಮೆಗಾ ಹರಾಜಿಗೆ ಆಟಗಾರರ ಶಾರ್ಟ್​ ಲೀಸ್ಟ್​ ಅನ್ನು ಬಿಸಿಸಿಐ (BCCI) ಪಕಟಿಸಿದೆ. ಈ ಹಿಂದೆ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದ 1214 ಆಟಗಾರರ ಪಟ್ಟಿಯಿಂದ ಒಟ್ಟು 590 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ 590 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಹಾಗಿದ್ರೆ ಮೆಗಾ ಹರಾಜಿನಲ್ಲಿ ಇರಲಿರುವ ಆಟಗಾರರ ಯಾರೆಲ್ಲಾ ನೋಡೋಣ…

ಸಂಖ್ಯೆ | ಸೆಟ್ ಸಂಖ್ಯೆ | ಹೆಸರು | ದೇಶ

1 | 1 | ಆರ್.ಅಶ್ವಿನ್ | ಭಾರತ

2 | 1 | ಟ್ರೆಂಟ್ ಬೌಲ್ಟ್ | ನ್ಯೂಜಿಲೆಂಡ್

3 | 1 | ಪ್ಯಾಟ್ ಕಮ್ಮಿನ್ಸ್ | ಆಸ್ಟ್ರೇಲಿಯಾ

4 | 1 | ಕ್ವಿಂಟನ್ ಡಿ ಕಾಕ್ | ದಕ್ಷಿಣ ಆಫ್ರಿಕಾ

5 | 1 | ಶಿಖರ್ ಧವನ್ | ಭಾರತ

6 | 1 | ಫಾಫ್ ಡು ಪ್ಲೆಸಿಸ್ | ದಕ್ಷಿಣ ಆಫ್ರಿಕಾ

7 | 1 | ಶ್ರೇಯಸ್ ಅಯ್ಯರ್ | ಭಾರತ

8 | 1 | ಕಗಿಸೋ ರಬಾಡ | ದಕ್ಷಿಣ ಆಫ್ರಿಕಾ

9 | 1 | ಮೊಹಮ್ಮದ್ ಶಮಿ | ಭಾರತ

10 | 1 | ಡೇವಿಡ್ ವಾರ್ನರ್ | ಆಸ್ಟ್ರೇಲಿಯಾ

11 | 2 | ಶಿಮ್ರಾನ್ ಹೆಟ್ಮೆಯರ್ | ವೆಸ್ಟ್ ಇಂಡೀಸ್

12 | 2 | ಡೇವಿಡ್ ಮಿಲ್ಲರ್ | ದಕ್ಷಿಣ ಆಫ್ರಿಕಾ

13 | 2 | ದೇವದತ್ತ್ ಪಡಿಕ್ಕಲ್ | ಭಾರತ

14 | 2 | ಮನೀಶ್ ಪಾಂಡೆ | ಭಾರತ

15 | 2 | ಸುರೇಶ್ ರೈನಾ | ಭಾರತ

16 | 2 | ಜೇಸನ್ ರಾಯ್ | ಇಂಗ್ಲೆಂಡ್

17 | 2 | ಸ್ಟೀವ್ ಸ್ಮಿತ್ | ಆಸ್ಟ್ರೇಲಿಯಾ

18 | 2 | ರಾಬಿನ್ ಉತ್ತಪ್ಪ | ಭಾರತ

19 | 3 | ಶಾಕಿಬ್ ಅಲ್ ಹಸನ್ | ಬಾಂಗ್ಲಾದೇಶ

20 | 3 | ಡ್ವೇನ್ ಬ್ರಾವೋ | ವೆಸ್ಟ್ ಇಂಡೀಸ್

21 | 3 | ವನಿಂದು ಹಸರಂಗ | ಶ್ರೀಲಂಕಾ

22 | 3 | ಜೇಸನ್ ಹೋಲ್ಡರ್ | ವೆಸ್ಟ್ ಇಂಡೀಸ್

23 | 3 | ಮಿಚೆಲ್ ಮಾರ್ಷ್ | ಆಸ್ಟ್ರೇಲಿಯಾ

24 | 3 | ಮೊಹಮ್ಮದ್ ನಬಿ | ಅಫ್ಘಾನಿಸ್ತಾನ

25 | 3 | ಕೃನಾಲ್ ಪಾಂಡ್ಯ | ಭಾರತ

26 | 3 | ಹರ್ಷಲ್ ಪಟೇಲ್ | ಭಾರತ

27 | 3 | ನಿತೀಶ್ ರಾಣಾ | ಭಾರತ

28 | 3 | ವಾಷಿಂಗ್ಟನ್ ಸುಂದರ್ | ಭಾರತ

29 | 4 | ಜಾನಿ ಬೈರ್​ಸ್ಟೋವ್ | ಇಂಗ್ಲೆಂಡ್

30 | 4 | ಸ್ಯಾಮ್ ಬಿಲ್ಲಿಂಗ್ಸ್ | ಇಂಗ್ಲೆಂಡ್

31 | 4 | ದಿನೇಶ್ ಕಾರ್ತಿಕ್ | ಭಾರತ

32 | 4 | ಇಶಾನ್ ಕಿಶನ್ | ಭಾರತ

33 | 4 | ನಿಕೋಲಸ್ ಪೂರನ್ | ವೆಸ್ಟ್ ಇಂಡೀಸ್

34 | 4 | ಅಂಬಟಿ ರಾಯುಡು | ಭಾರತ

35 | 4 | ವೃದ್ಧಿಮಾನ್ ಸಹಾ | ಭಾರತ

36 | 4 | ಮ್ಯಾಥ್ಯೂ ವೇಡ್ | ಆಸ್ಟ್ರೇಲಿಯಾ

37 | 5 | ದೀಪಕ್ ಚಹರ್ | ಭಾರತ

38 | 5 | ಲಾಕಿ ಫರ್ಗುಸನ್ | ನ್ಯೂಜಿಲೆಂಡ್

39 | 5 | ಜೋಶ್ ಹ್ಯಾಜಲ್ವುಡ್ | ಆಸ್ಟ್ರೇಲಿಯಾ

40 | 5 | ಪ್ರಸಿದ್ಧ್ ಕೃಷ್ಣ | ಭಾರತ

41 | 5 | ಭುವನೇಶ್ವರ್ ಕುಮಾರ್ | ಭಾರತ

42 | 5 | ಟಿ.ನಟರಾಜನ್ | ಭಾರತ

43 | 5 | ಮುಸ್ತಾಫಿಜುರ್ ರೆಹಮಾನ್ | ಬಾಂಗ್ಲಾದೇಶ

44 | 5 | ಶಾರ್ದೂಲ್ ಠಾಕೂರ್ | ಭಾರತ

45 | 5 | ಮಾರ್ಕ್ ವುಡ್ | ಇಂಗ್ಲೆಂಡ್

46 | 5 | ಉಮೇಶ್ ಯಾದವ್ | ಭಾರತ

47 | 6 | ಯುಜುವೇಂದ್ರ ಚಾಹಲ್ | ಭಾರತ

48 | 6 | ರಾಹುಲ್ ಚಹಾರ್ | ಭಾರತ

49 | 6 | ಅಮಿತ್ ಮಿಶ್ರಾ | ಭಾರತ

50 | 6 | ಆದಿಲ್ ರಶೀದ್ | ಇಂಗ್ಲೆಂಡ್

51 | 6 | ಇಮ್ರಾನ್ ತಾಹಿರ್ | ದಕ್ಷಿಣ ಆಫ್ರಿಕಾ

52 | 6 | ಕುಲದೀಪ್ ಯಾದವ್ | ಭಾರತ

53 | 6 | ಮುಜೀಬ್ ಜದ್ರಾನ್ | ಅಫ್ಘಾನಿಸ್ತಾನ

54 | 6 | ಆಡಮ್ ಝಂಪಾ | ಆಸ್ಟ್ರೇಲಿಯಾ

55 | 7 | ಡೆವಾಲ್ಡ್ ಬ್ರೆವಿಸ್ | ದಕ್ಷಿಣ ಆಫ್ರಿಕಾ

56 | 7 | ಪ್ರಿಯಂ ಗರ್ಗ್ | ಭಾರತ

57 | 7 | ಅಶ್ವಿನ್ ಹೆಬ್ಬಾರ್ | ಭಾರತ

58 | 7 | ಸಿ.ಹರಿ ನಿಶಾಂತ್ | ಭಾರತ

59 | 7 | ರಜತ್ ಪಾಟಿದಾರ್ | ಭಾರತ

60 | 7 | ಅಭಿನವ ಸದಾರಂಗನಿ | ಭಾರತ

61 | 7 | ಅನ್ಮೋಲ್ಪ್ರೀತ್ ಸಿಂಗ್ | ಭಾರತ

62 | 7 | ರಾಹುಲ್ ತ್ರಿಪಾಠಿ | ಭಾರತ

63 | 8 | ಶಹಬಾಜ್ ಅಹಮದ್ | ಭಾರತ

64 | 8 | ಹರ್ಪ್ರೀತ್ ಬ್ರಾರ್ | ಭಾರತ

65 | 8 | ದೀಪಕ್ ಹೂಡಾ | ಭಾರತ

66 | 8 | ಸರ್ಫರಾಜ್ ಖಾನ್ | ಭಾರತ

67 | 8 | ಶಾರುಖ್ ಖಾನ್ | ಭಾರತ

68 | 8 | ಶಿವಂ ಮಾವಿ | ಭಾರತ

69 | 8 | ಕಮಲೇಶ್ ನಾಗರಕೋಟಿ | ಭಾರತ

70 | 8 | ರಿಯಾನ್ ಪರಾಗ್ | ಭಾರತ

71 | 8 | ಅಭಿಷೇಕ್ ಶರ್ಮಾ | ಭಾರತ

72 | 8 | ರಾಹುಲ್ ತೆವಾಟಿಯಾ | ಭಾರತ

73 | 9 | ಮೊಹಮ್ಮದ್ ಅಜರುದ್ದೀನ್ | ಭಾರತ

74 | 9 | ಕೆಎಸ್ ಭಾರತ್ | ಭಾರತ

75 | 9 | ಶೆಲ್ಡನ್ ಜಾಕ್ಸನ್ | ಭಾರತ

76 | 9 | ಎನ್.ಜಗದೀಸನ್ | ಭಾರತ

77 | 9 | ಅನುಜ್ ರಾವತ್ | ಭಾರತ

78 | 9 | ಜಿತೇಶ್ ಶರ್ಮಾ | ಭಾರತ

79 | 9 | ಪ್ರಭ್​ಸಿಮ್ರಾನ್ ಸಿಂಗ್ | ಭಾರತ

80 | 9 | ವಿಷ್ಣು ಸೋಲಂಕಿ | ಭಾರತ

81 | 9 | ವಿಷ್ಣು ವಿನೋದ್ | ಭಾರತ

82 | 10 | ಕೆ ಎಂ ಆಸಿಫ್ | ಭಾರತ

83 | 10 | ಆಕಾಶ್ ದೀಪ್ | ಭಾರತ

84 | 10 | ತುಷಾರ್ ದೇಶಪಾಂಡೆ | ಭಾರತ

85 | 10 | ಅವೇಶ್ ಖಾನ್ | ಭಾರತ

86 | 10 | ಇಶಾನ್ ಪೊರೆಲ್ | ಭಾರತ

87 | 10 | ಅಂಕಿತ್ ಸಿಂಗ್ ರಜಪೂತ್ | ಭಾರತ

88 | 10 | ತುಳಸಿ ತಂಪಿ | ಭಾರತ

89 | 10 | ಕಾರ್ತಿಕ್ ತ್ಯಾಗಿ | ಭಾರತ

90 | 11 | ನೂರ್ ಅಹ್ಮದ್ | ಅಫ್ಘಾನಿಸ್ತಾನ

91 | 11 | ಮುರುಗನ್ ಅಶ್ವಿನ್ | ಭಾರತ

92 | 11 | ಕೆ ಸಿ ಕಾರಿಯಪ್ಪ | ಭಾರತ

93 | 11 | ಶ್ರೇಯಸ್ ಗೋಪಾಲ್ | ಭಾರತ

94 | 11 | ಸಂದೀಪ ಲಮಿಚಾನೆ | ನೇಪಾಳ

95 | 11 | ಆರ್.ಸಾಯಿ ಕಿಶೋರ್ | ಭಾರತ

96 | 11 | M. ಸಿದ್ಧಾರ್ಥ್ | ಭಾರತ

97 | 11 | ಜಗದೀಶ ಸುಚಿತ್ | ಭಾರತ

98 | 12 | ಆರೋನ್ ಫಿಂಚ್ | ಆಸ್ಟ್ರೇಲಿಯಾ

99 | 12 | ಮಾರ್ನಸ್ ಲ್ಯಾಬುಶೇನ್ | ಆಸ್ಟ್ರೇಲಿಯಾ

100 | 12 | ಡೇವಿಡ್ ಮಲನ್ | ಇಂಗ್ಲೆಂಡ್

101 | 12 | ಐಡೆನ್ ಮಾರ್ಕ್ರಾಮ್ | ದಕ್ಷಿಣ ಆಫ್ರಿಕಾ

102 | 12 | ಇಯಾನ್ ಮೊರ್ಗನ್ | ಇಂಗ್ಲೆಂಡ್

103 | 12 | ಚೇತೇಶ್ವರ ಪೂಜಾರ | ಭಾರತ

104 | 12 | ಅಜಿಂಕ್ಯ ರಹಾನೆ | ಭಾರತ

105 | 12 | ಮನದೀಪ್ ಸಿಂಗ್ | ಭಾರತ

106 | 12 | ಸೌರಭ್ ತಿವಾರಿ | ಭಾರತ

107 | 13 | ಡೊಮಿನಿಕ್ ಡ್ರೇಕ್ಸ್ | ವೆಸ್ಟ್ ಇಂಡೀಸ್

108 | 13 | ಶಿವಂ ದುಬೆ | ಭಾರತ

109 | 13 | ಕೆ. ಗೌತಮ್ | ಭಾರತ

110 | 13 | ಮಾರ್ಕೊ ಜಾನ್ಸೆನ್ | ದಕ್ಷಿಣ ಆಫ್ರಿಕಾ

111 | 13 | ಕ್ರಿಸ್ ಜೋರ್ಡಾನ್ | ಇಂಗ್ಲೆಂಡ್

112 | 13 | ಲಿಯಾಮ್ ಲಿವಿಂಗ್ಸ್ಟೋನ್ | ಇಂಗ್ಲೆಂಡ್

113 | 13 | ಜೇಮ್ಸ್ ನೀಶಮ್ | ನ್ಯೂಜಿಲೆಂಡ್

114 | 13 | ವಿಜಯ್ ಶಂಕರ್ | ಭಾರತ

115 | 13 | ಓಡನ್ ಸ್ಮಿತ್ | ವೆಸ್ಟ್ ಇಂಡೀಸ್

116 | 13 | ಜಯಂತ್ ಯಾದವ್ | ಭಾರತ

117 | 14 | ಖಲೀಲ್ ಅಹಮದ್ | ಭಾರತ

118 | 14 | ದುಷ್ಮಂತ ಚಮೀರ | ಶ್ರೀಲಂಕಾ

119 | 14 | ಶೆಲ್ಡನ್ ಕಾಟ್ರೆಲ್ | ವೆಸ್ಟ್ ಇಂಡೀಸ್

120 | 14 | ನಾಥನ್ ಕೌಲ್ಟರ್-ನೈಲ್ | ಆಸ್ಟ್ರೇಲಿಯಾ

121 | 14 | ಲುಂಗಿ ಎನ್​ಗಿಡಿ | ದಕ್ಷಿಣ ಆಫ್ರಿಕಾ

122 | 14 | ನವದೀಪ್ ಸೈನಿ | ಭಾರತ

123 | 14 | ಚೇತನ್ ಸಕರಿಯಾ | ಭಾರತ

124 | 14 | ಇಶಾಂತ್ ಶರ್ಮಾ | ಭಾರತ

125 | 14 | ಸಂದೀಪ್ ಶರ್ಮಾ | ಭಾರತ

126 | 14 | ಜಯದೇವ್ ಉನದ್ಕತ್ | ಭಾರತ

127 | 15 | ಕೈಸ್ ಅಹ್ಮದ್ | ಅಫ್ಘಾನಿಸ್ತಾನ

128 | 15 | ಪಿಯೂಷ್ ಚಾವ್ಲಾ | ಭಾರತ

129 | 15 | ಮಾಯಾಂಕ್ ಮಾರ್ಕಂಡೆ | ಭಾರತ

130 | 15 | ಶಹಬಾಜ್ ನದೀಮ್ | ಭಾರತ

131 | 15 | ತಬ್ರೈಜ್ ಶಮ್ಸಿ | ದಕ್ಷಿಣ ಆಫ್ರಿಕಾ

132 | 15 | ಕರ್ಣ್ ಶರ್ಮಾ | ಭಾರತ

133 | 15 | ಇಶ್ ಸೋಧಿ | ನ್ಯೂಜಿಲೆಂಡ್

134 | 15 | ಮಹೇಶ ತೀಕ್ಷಣ | ಶ್ರೀಲಂಕಾ

135 | 16 | ಸಚಿನ್ ಬೇಬಿ | ಭಾರತ

136 | 16 | ರಿಕಿ ಭುಯಿ | ಭಾರತ

137 | 16 | ಹಿಮಾಂಶು ರಾಣಾ | ಭಾರತ

138 | 16 | ಹರ್ನೂರ್ ಸಿಂಗ್ | ಭಾರತ

139 | 16 | ಹಿಮ್ಮತ್ ಸಿಂಗ್ | ಭಾರತ

140 | 16 | ರಿಂಕು ಸಿಂಗ್ | ಭಾರತ

141 | 16 | ವಿರಾಟ್ ಸಿಂಗ್ | ಭಾರತ

142 | 16 | ಮನನ್ ವೋಹ್ರಾ | ಭಾರತ

143 | 17 | ರಾಜ್ ಅಂಗದ್ ಬಾವಾ | ಭಾರತ

144 | 17 | ಯಶ್ ಧುಲ್ | ಭಾರತ

145 | 17 | ರಾಜವರ್ಧನ್ ಹಂಗರ್ಗೇಕರ್ | ಭಾರತ

146 | 17 | ಮಹಿಪಾಲ್ ಲೊಮ್ರೋರ್ | ಭಾರತ

147 | 17 | ದರ್ಶನ್ ನಲ್ಕಂಡೆ | ಭಾರತ

148 | 17 | ವಿಕ್ಕಿ ಓಸ್ಟ್ವಾಲ್ | ಭಾರತ

149 | 17 | ರಿಪಾಲ್ ಪಟೇಲ್ | ಭಾರತ

150 | 17 | ಅನುಕುಲ್ ರಾಯ್ | ಭಾರತ

151 | 17 | ಎನ್.ತಿಲಕ್ ವರ್ಮ | ಭಾರತ

152 | 17 | ಲಲಿತ್ ಯಾದವ್ | ಭಾರತ

153 | 17 | ಸಂಜಯ್ ಯಾದವ್ | ಭಾರತ

154 | 18 | ಯಶ್ ದಯಾಳ್ | ಭಾರತ

155 | 18 | ಅರ್ಜಾನ್ ನಾಗವಾಸ್ವಾಲ್ಲಾ | ಭಾರತ

156 | 18 | ಕುಲದೀಪ್ ಸೇನ್ | ಭಾರತ

157 | 18 | ಆಕಾಶ್ ಸಿಂಗ್ | ಭಾರತ

158 | 18 | ಸಿಮರ್ಜೀತ್ ಸಿಂಗ್ | ಭಾರತ

159 | 18 | ಯಶ್ ಠಾಕೂರ್ | ಭಾರತ

160 | 18 | ವಾಸು ವತ್ಸ್ | ಭಾರತ

161 | 18 | ಮುಜ್ತಬಾ ಯೂಸುಫ್ | ಭಾರತ

162 | 19 | ಫಿನ್ ಅಲೆನ್ | ನ್ಯೂಜಿಲ್ಯಾಂಡ್

163 | 19 | ಡೆವೊನ್ ಕಾನ್ವೇ | ನ್ಯೂಜಿಲೆಂಡ್

164 | 19 | ಅಲೆಕ್ಸ್ ಹೇಲ್ಸ್ | ಇಂಗ್ಲೆಂಡ್

165 | 19 | ಎವಿನ್ ಲೆವಿಸ್ | ವೆಸ್ಟ್ ಇಂಡೀಸ್

166 | 19 | ಕ್ರಿಸ್ ಲಿನ್ | ಆಸ್ಟ್ರೇಲಿಯಾ

167 | 19 | ಕರುಣ್ ನಾಯರ್ | ಭಾರತ

168 | 19 | ರೋವ್ಮನ್ ಪೊವೆಲ್ | ವೆಸ್ಟ್ ಇಂಡೀಸ್

169 | 19 | ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ | ದಕ್ಷಿಣ ಆಫ್ರಿಕಾ

170 | 19 | ನಜೀಬುಲ್ಲಾ ಜದ್ರಾನ್ | ಅಫ್ಘಾನಿಸ್ತಾನ

171 | 20 | ಜೋಫ್ರಾ ಆರ್ಚರ್ | ಇಂಗ್ಲೆಂಡ್

172 | 20 | ಚರಿತ್ ಅಸಲಂಕಾ | ಶ್ರೀಲಂಕಾ

173 | 20 | ರಿಷಿ ಧವನ್ | ಭಾರತ

174 | 20 | ಜಾರ್ಜ್ ಗಾರ್ಟನ್ | ಇಂಗ್ಲೆಂಡ್

175 | 20 | ಡೇರಿಲ್ ಮಿಚೆಲ್ | ನ್ಯೂಜಿಲೆಂಡ್

176 | 20 | ಡ್ವೈನ್ ಪ್ರಿಟೋರಿಯಸ್ | ದಕ್ಷಿಣ ಆಫ್ರಿಕಾ

177 | 20 | ಶೆರ್ಫೇನ್ ರುದರ್ಫೋರ್ಡ್ | ವೆಸ್ಟ್ ಇಂಡೀಸ್

178 | 20 | ಡೇನಿಯಲ್ ಸ್ಯಾಮ್ಸ್ | ಆಸ್ಟ್ರೇಲಿಯಾ

179 | 20 | ಮಿಚೆಲ್ ಸ್ಯಾಂಟ್ನರ್ | ನ್ಯೂಜಿಲೆಂಡ್

180 | 20 | ರೊಮಾರಿಯೋ ಶೆಫರ್ಡ್ | ವೆಸ್ಟ್ ಇಂಡೀಸ್

181 | 21 | ಲಿಟ್ಟನ್ ದಾಸ್ | ಬಾಂಗ್ಲಾದೇಶ

182 | 21 | ನಿರೋಶನ್ ಡಿಕ್ವೆಲ್ಲಾ | ಶ್ರೀಲಂಕಾ

183 | 21 | ಆಂಡ್ರೆ ಫ್ಲೆಚರ್ | ವೆಸ್ಟ್ ಇಂಡೀಸ್

184 | 21 | ರಹಮಾನುಲ್ಲಾ ಗುರ್ಬಾಜ್ | ಅಫ್ಘಾನಿಸ್ತಾನ

185 | 21 | ಶಾಯ್ ಹೋಪ್ | ವೆಸ್ಟ್ ಇಂಡೀಸ್

186 | 21 | ಹೆನ್ರಿಕ್ ಕ್ಲಾಸೆನ್ | ದಕ್ಷಿಣ ಆಫ್ರಿಕಾ

187 | 21 | ಬೆನ್ ಮೆಕ್ಡರ್ಮಾಟ್ | ಆಸ್ಟ್ರೇಲಿಯಾ

188 | 21 | ಕುಸಾಲ್ ಮೆಂಡಿಸ್ | ಶ್ರೀಲಂಕಾ

189 | 21 | ಕುಸಲ್ ಪೆರೆರಾ | ಶ್ರೀಲಂಕಾ

190 | 21 | ಜೋಶುವಾ ಫಿಲಿಪ್ | ಆಸ್ಟ್ರೇಲಿಯಾ

191 | 21 | ಗ್ಲೆನ್ ಫಿಲಿಪ್ಸ್ | ನ್ಯೂಜಿಲೆಂಡ್

192 | 21 | ಟಿಮ್ ಸೀಫರ್ಟ್ | ನ್ಯೂಜಿಲೆಂಡ್

193 | 22 | ಜೇಸನ್ ಬೆಹ್ರೆನ್ಡಾರ್ಫ್ | ಆಸ್ಟ್ರೇಲಿಯಾ

194 | 22 | ನಾಥನ್ ಎಲ್ಲಿಸ್ | ಆಸ್ಟ್ರೇಲಿಯಾ

195 | 22 | ಫಜಲ್ಹಕ್ ಫಾರೂಕಿ | ಅಫ್ಘಾನಿಸ್ತಾನ

196 | 22 | ಸಿದ್ಧಾರ್ಥ್ ಕೌಲ್ | ಭಾರತ

197 | 22 | ಒಬೆಡ್ ಮೆಕ್ಕೊಯ್ | ವೆಸ್ಟ್ ಇಂಡೀಸ್

198 | 22 | ಟೈಮಲ್ ಮಿಲ್ಸ್ | ಇಂಗ್ಲೆಂಡ್

199 | 22 | ಆಡಮ್ ಮಿಲ್ನೆ | ನ್ಯೂಜಿಲೆಂಡ್

200 | 22 | ರೀಸ್ ಟಾಪ್ಲಿ | ಇಂಗ್ಲೆಂಡ್

201 | 22 | ಆಂಡ್ರ್ಯೂ ಟೈ | ಆಸ್ಟ್ರೇಲಿಯಾ

202 | 22 | ಸಂದೀಪ್ ವಾರಿಯರ್ | ಭಾರತ

203 | 23 | ಟಾಡ್ ಆಸ್ಟಲ್ | ನ್ಯೂಜಿಲೆಂಡ್

204 | 23 | ಅಕಿಲ ಧನಂಜಯ | ಶ್ರೀಲಂಕಾ

205 | 23 | ಜಹೀರ್ ಖಾನ್ | ಅಫ್ಘಾನಿಸ್ತಾನ

206 | 23 | ಕೇಶವ ಮಹಾರಾಜ | ದಕ್ಷಿಣ ಆಫ್ರಿಕಾ

207 | 23 | ವಕಾರ್ ಸಲಾಂಖೈಲ್ | ಅಫ್ಘಾನಿಸ್ತಾನ

208 | 23 | ರಾಹುಲ್ ಶರ್ಮಾ | ಭಾರತ

209 | 23 | ಹೇಡನ್ ವಾಲ್ಷ್ | ವೆಸ್ಟ್ ಇಂಡೀಸ್

210 | 24 | ತನ್ಮಯ್ ಅಗರ್ವಾಲ್ | ಭಾರತ

211 | 24 | ಶಿವಂ ಚೌಹಾಣ್ | ಭಾರತ

212 | 24 | ನಿಖಿಲ್ ಗಂಗ್ತಾ | ಭಾರತ

213 | 24 | ರೋಹನ್ ಕದಮ್ | ಭಾರತ

214 | 24 | ಟಾಮ್ ಕೊಹ್ಲರ್-ಕ್ಯಾಡ್ಮೋರ್ | ಇಂಗ್ಲೆಂಡ್

215 | 24 | ಪ್ರಿಯಾಂಕ್ ಪಾಂಚಾಲ್ | ಭಾರತ

216 | 24 | ಸಮೀರ್ ರಿಜ್ವಿ | ಭಾರತ

217 | 24 | ರಿತ್ವಿಕ್ ರಾಯ್ ಚೌಧರಿ | ಭಾರತ

218 | 24 | ಸುಭ್ರಾಂಶು ಸೇನಾಪತಿ | ಭಾರತ

219 | 24 | ಅಪೂರ್ವ ವಾಂಖಡೆ | ಭಾರತ

220 | 25 | ಅಥರ್ವ ಅಂಕೋಲೇಕರ್ | ಭಾರತ

221 | 25 | ಟಿಮ್ ಡೇವಿಡ್ | ಆಸ್ಟ್ರೇಲಿಯಾ

222 | 25 | ಪ್ರವೀಣ್ ದುಬೆ | ಭಾರತ

223 | 25 | ಪ್ರೇರಕ್ ಮಂಕಡ್ | ಭಾರತ

224 | 25 | ಸುಯಶ್ ಪ್ರಭುದೇಸಾಯಿ | ಭಾರತ

225 | 25 | ರಮಣದೀಪ್ ಸಿಂಗ್ | ಭಾರತ

226 | 25 | ಬಿ. ಸಾಯಿ ಸುದರ್ಶನ್ | ಭಾರತ

227 | 25 | ಅಥರ್ವ ತಾಯಿಡೆ | ಭಾರತ

228 | 25 | ತನಯ್ ತ್ಯಾಗರಾಜನ್ | ಭಾರತ

229 | 26 | ಅಂಕುಶ್ ಬೇನ್ಸ್ | ಭಾರತ

230 | 26 | ಪ್ರಶಾಂತ್ ಚೋಪ್ರಾ | ಭಾರತ

231 | 26 | ಕೇದಾರ ದೇವಧರ್ | ಭಾರತ

232 | 26 | ಶ್ರೀವತ್ಸ್ ಗೋಸ್ವಾಮಿ | ಭಾರತ

233 | 26 | ಧ್ರುವ ಜುರೆಲ್ | ಭಾರತ

234 | 26 | ಆರ್ಯನ್ ಜುಯಲ್ | ಭಾರತ

235 | 26 | ಅಕ್ಷದೀಪ್ ನಾಥ್ | ಭಾರತ

236 | 26 | ಲುವ್ನಿತ್ ಸಿಸೋಡಿಯಾ | ಭಾರತ

237 | 26 | ಆದಿತ್ಯ ತಾರೆ | ಭಾರತ

238 | 26 | ಉಪೇಂದ್ರ ಸಿಂಗ್ ಯಾದವ್ | ಭಾರತ

239 | 27 | ವೈಭವ್ ಅರೋರಾ | ಭಾರತ

240 | 27 | ಮುಖೇಶ್ ಚೌಧರಿ | ಭಾರತ

241 | 27 | ರಾಸಿಖ್ ದಾರ್ | ಭಾರತ

242 | 27 | ಬೆನ್ ದ್ವಾರ್ಶುಯಿಸ್ | ಆಸ್ಟ್ರೇಲಿಯಾ

243 | 27 | ಪಂಕಜ್ ಜಸ್ವಾಲ್ | ಭಾರತ

244 | 27 | ಮೊಹ್ಸಿನ್ ಖಾನ್ | ಭಾರತ

245 | 27 | ಲುಕ್ಮಾನ್ ಹುಸೇನ್ ಮೇರಿವಾಲಾ | ಭಾರತ

246 | 27 | ಚಾಮ ಮಿಲಿಂದ್ | ಭಾರತ

247 | 27 | ವೈಶಾಕ್ ವಿಜಯ್ ಕುಮಾರ್ | ಭಾರತ

248 | 27 | ಮಯಾಂಕ್ ಯಾದವ್ | ಭಾರತ

249 | 28 | ಜೀಶನ್ ಅನ್ಸಾರಿ | ಭಾರತ

250 | 28 | ತೇಜಸ್ ಬರೋಕಾ | ಭಾರತ

251 | 28 | ಯುವರಾಜ್ ಚೂಡಾಸಮ | ಭಾರತ

252 | 28 | ಧರ್ಮೇಂದ್ರಸಿನ್ಹ್ ಜಡೇಜಾ | ಭಾರತ

253 | 28 | ಕ್ರಿವಿಟ್ಸೋ ಕೆನ್ಸ್ | ಭಾರತ

254 | 28 | ರಾಜಕುಮಾರ ಬಲವಂತ ರೈ | ಭಾರತ

255 | 28 | ಪರ್ದೀಪ್ ಸಾಹು | ಭಾರತ

256 | 28 | ಜಲಜ್ ಸಕ್ಸೇನಾ | ಭಾರತ

257 | 28 | ಪ್ರಶಾಂತ್ ಸೋಲಂಕಿ | ಭಾರತ

258 | 28 | ಮಿಧುನ್ ಸುಧೇಶನ್ | ಭಾರತ

259 | 29 | ಮಾರ್ಟಿನ್ ಗಪ್ಟಿಲ್ | ನ್ಯೂಜಿಲೆಂಡ್

260 | 29 | ಉಸ್ಮಾನ್ ಖವಾಜಾ | ಆಸ್ಟ್ರೇಲಿಯಾ

261 | 29 | ಬ್ರಾಂಡನ್ ಕಿಂಗ್ | ವೆಸ್ಟ್ ಇಂಡೀಸ್

262 | 29 | ಜನ್ನೆಮಾನ್ ಮಲಾನ್ | ದಕ್ಷಿಣ ಆಫ್ರಿಕಾ

263 | 29 | ಭಾನುಕ ರಾಜಪಕ್ಸೆ | ಶ್ರೀಲಂಕಾ

264 | 29 | ರಿಲೀ ರೋಸೌ | ದಕ್ಷಿಣ ಆಫ್ರಿಕಾ

265 | 29 | ಪಾಲ್ ಸ್ಟಿರ್ಲಿಂಗ್ | ಐರ್ಲೆಂಡ್

266 | 29 | ಹನುಮ ವಿಹಾರಿ | ಭಾರತ

267 | 29 | ಜೇಮ್ಸ್ ವಿನ್ಸ್ | ಇಂಗ್ಲೆಂಡ್

268 | 29 | ಹಜರತುಲ್ಲಾ ಝಝೈ | ಅಫ್ಘಾನಿಸ್ತಾನ

269 ​​| 30 | ಫ್ಯಾಬಿಯನ್ ಅಲೆನ್ | ವೆಸ್ಟ್ ಇಂಡೀಸ್

270 | 30 | ರೋಸ್ಟನ್ ಚೇಸ್ | ವೆಸ್ಟ್ ಇಂಡೀಸ್

271 | 30 | ಬೆನ್ ಕಟಿಂಗ್ | ಆಸ್ಟ್ರೇಲಿಯಾ

272 | 30 | ಲೆವಿಸ್ ಗ್ರೆಗೊರಿ | ಇಂಗ್ಲೆಂಡ್

273 | 30 | ಮೋಸೆಸ್ ಹೆನ್ರಿಕ್ಸ್ | ಆಸ್ಟ್ರೇಲಿಯಾ

274 | 30 | ಅಕೇಲ್ ಹೊಸೈನ್ | ವೆಸ್ಟ್ ಇಂಡೀಸ್

275 | 30 | ಕರೀಂ ಜನತ್ | ಅಫ್ಘಾನಿಸ್ತಾನ

276 | 30 | ಸ್ಕಾಟ್ ಕುಗ್ಗೆಲೀಜ್ನ್ | ನ್ಯೂಜಿಲೆಂಡ್

277 | 30 | ಪವನ್ ನೇಗಿ | ಭಾರತ

278 | 30 | ಗುರುಕೀರತ್ ಸಿಂಗ್ | ಭಾರತ

279 | 31 | ಸೀನ್ ಅಬಾಟ್ | ಆಸ್ಟ್ರೇಲಿಯಾ

280 | 31 | ತಸ್ಕಿನ್ ಅಹ್ಮದ್ | ಬಾಂಗ್ಲಾದೇಶ

281 | 31 | ಮಾರ್ಚಂಟ್ ಡಿ ಲಾಂಗೆ | ದಕ್ಷಿಣ ಆಫ್ರಿಕಾ

282 | 31 | ಅಲ್ಜಾರಿ ಜೋಸೆಫ್ | ವೆಸ್ಟ್ ಇಂಡೀಸ್

283 | 31 | ಧವಲ್ ಕುಲಕರ್ಣಿ | ಭಾರತ

284 | 31 | ಸಾಕಿಬ್ ಮಹಮೂದ್ | ಇಂಗ್ಲೆಂಡ್

285 | 31 | ರಿಲೇ ಮೆರೆಡಿತ್ | ಆಸ್ಟ್ರೇಲಿಯಾ

286 | 31 | ಕೇನ್ ರಿಚರ್ಡ್ಸನ್ | ಆಸ್ಟ್ರೇಲಿಯಾ

287 | 31 | ಟಿಮ್ ಸೌಥಿ | ನ್ಯೂಜಿಲೆಂಡ್

288 | 31 | ನವೀನ್ ಉಲ್ ಹಕ್ | ಅಫ್ಘಾನಿಸ್ತಾನ

289 | 32 | ಹರ್ಪ್ರೀತ್ ಭಾಟಿಯಾ | ಭಾರತ

290 | 32 | ರಾಹುಲ್ ಬುದ್ಧಿ | ಭಾರತ

291 | 32 | ಸುದೀಪ್ ಚಟರ್ಜಿ | ಭಾರತ

292 | 32 | ಹಿತೇನ್ ದಲಾಲ್ | ಭಾರತ

293 | 32 | ಅಭಿಮನ್ಯು ಈಶ್ವರನ್ | ಭಾರತ

294 | 32 | ಲಾರಿ ಇವಾನ್ಸ್ | ಇಂಗ್ಲೆಂಡ್

295 | 32 | ರಾಹುಲ್ ಗಹ್ಲೌತ್ | ಭಾರತ

296 | 32 | ಅಮನದೀಪ್ ಖರೆ | ಭಾರತ

297 | 32 | ಮಯಾಂಕ್ ರಾವತ್ | ಭಾರತ

298 | 32 | ಧ್ರುವ ಶೋರೆ | ಭಾರತ

299 | 33 | ಆಯುಷ್ ಬದೋನಿ | ಭಾರತ

300 | 33 | ಅನೀಶ್ವರ್ ಗೌತಮ್ | ಭಾರತ

301 | 33 | ಬೆನ್ನಿ ಹೋವೆಲ್ | ಇಂಗ್ಲೆಂಡ್

302 | 33 | ಹೇಡನ್ ಕೆರ್ | ಆಸ್ಟ್ರೇಲಿಯಾ

303 | 33 | ಸೌರಭ್ ಕುಮಾರ್ | ಭಾರತ

304 | 33 | ಶಮ್ಸ್ ಮುಲಾನಿ | ಭಾರತ

305 | 33 | ಧ್ರುವ ಪಟೇಲ್ | ಭಾರತ

306 | 33 | ಅತಿತ್ ಶೇತ್ | ಭಾರತ

307 | 33 | ಉತ್ಕರ್ಷ್ ಸಿಂಗ್ | ಭಾರತ

308 | 33 | ಡೇವಿಡ್ ವೈಸ್ | ನಮೀಬಿಯಾ

309 | 34 | ಕೈಫ್ ಅಹ್ಮದ್ | ಭಾರತ

310 | 34 | ಶುಭಂ ಅರೋರ | ಭಾರತ

311 | 34 | ಬಾಬಾ ಇಂದ್ರಜಿತ್ | ಭಾರತ

312 | 34 | ಅರುಣ್ ಕಾರ್ತಿಕ್ | ಭಾರತ

313 | 34 | ಏಕನಾಥ್ ಕೇರ್ಕರ್ | ಭಾರತ

314 | 34 | ಕೆನ್ನಾರ್ ಲೆವಿಸ್ | ವೆಸ್ಟ್ ಇಂಡೀಸ್

315 | 34 | ನಿಖಿಲ್ ನಾಯಕ್ | ಭಾರತ

316 | 34 | ಉರ್ವಿಲ್ ಪಟೇಲ್ | ಭಾರತ

317 | 34 | ಬಿಆರ್ ಶರತ್ | ಭಾರತ

318 | 34 | ಕೆಎಲ್ ಶ್ರೀಜಿತ್ | ಭಾರತ

319 | 35 | ಮೋಹಿತ್ ಅವಸ್ತಿ | ಭಾರತ

320 | 35 | ಸುಶಾಂತ್ ಮಿಶ್ರಾ | ಭಾರತ

321 | 35 | ಮಥೀಶ ಪತಿರನ | ಶ್ರೀಲಂಕಾ

322 | 35 | ಜಿ ಪೆರಿಯಸಾಮಿ | ಭಾರತ

323 | 35 | ಎಂ.ಹರಿಶಂಕರ್ ರೆಡ್ಡಿ | ಭಾರತ

324 | 35 | ಆರ್. ಸಿಲಂಬರಸನ್ | ಭಾರತ

325 | 35 | ಆದಿತ್ಯ ಠಾಕ್ರೆ | ಭಾರತ

326 | 35 | ತನ್ವೀರ್ ಉಲ್ ಹಕ್ | ಭಾರತ

327 | 35 | ಕುಲದೀಪ್ ಯಾದವ್ | ಭಾರತ

328 | 35 | ಪೃಥ್ವಿರಾಜ್ ಯರ್ರಾ | ಭಾರತ

329 | 36 | ಸತ್ಯಜೀತ್ ಬಚಾವ್ | ಭಾರತ

330 | 36 | ಚಿಂತಲ್ ಗಾಂಧಿ | ಭಾರತ

331 | 36 | ಜಾಕೋಬ್ ಲಿಂಟೊಟ್ | ಇಂಗ್ಲೆಂಡ್

332 | 36 | ಇಝಾರುಲ್ಹುಕ್ ನವೀದ್ | ಅಫ್ಘಾನಿಸ್ತಾನ

333 | 36 | ತನ್ವೀರ ಸಂಘ | ಆಸ್ಟ್ರೇಲಿಯಾ

334 | 36 | ಮಾನವ ಸುತಾರ್ | ಭಾರತ

335 | 36 | ಮಿಲಿಂದ್ ಟಂಡನ್ | ಭಾರತ

336 | 36 | ಸಾಗರ್ ಉದೇಶಿ | ಭಾರತ

337 | 36 | ಕುಶಾಲ ವಾಧ್ವನಿ | ಭಾರತ

338 | 36 | ಅಕ್ಷಯ ವಾಖರೆ | ಭಾರತ

339 | 37 | ಡ್ಯಾರೆನ್ ಬ್ರಾವೋ | ವೆಸ್ಟ್ ಇಂಡೀಸ್

340 | 37 | ಶಮ್ರಾ ಬ್ರೂಕ್ಸ್ | ವೆಸ್ಟ್ ಇಂಡೀಸ್

341 | 37 | ಅವಿಷ್ಕಾ ಫೆರ್ನಾಂಡೋ | ಶ್ರೀಲಂಕಾ

342 | 37 | ಜುಬೈರ್ ಹಮ್ಜಾ | ದಕ್ಷಿಣ ಆಫ್ರಿಕಾ

343 | 37 | ಪಾತುಂ ನಿಸ್ಸಾಂಕ | ಶ್ರೀಲಂಕಾ

344 | 37 | ಕುರ್ಟಿಸ್ ಪ್ಯಾಟರ್ಸನ್ | ಆಸ್ಟ್ರೇಲಿಯಾ

345 | 37 | ಹಶ್ಮತುಲ್ಲಾ ಶಾಹಿದಿ | ಅಫ್ಘಾನಿಸ್ತಾನ

346 | 37 | ಮನೋಜ್ ತಿವಾರಿ | ಭಾರತ

347 | 38 | ಆಷ್ಟನ್ ಅಗರ್ | ಆಸ್ಟ್ರೇಲಿಯಾ

348 | 38 | ಕಾರ್ಲೋಸ್ ಬ್ರಾಥ್‌ವೈಟ್ | ವೆಸ್ಟ್ ಇಂಡೀಸ್

349 | 38 | ಕೇದಾರ್ ಜಾಧವ್ | ಭಾರತ

350 | 38 | ಚಾಮಿಕ ಕರುಣಾರತ್ನೆ | ಶ್ರೀಲಂಕಾ

351 | 38 | ಕಾಲಿನ್ ಮುನ್ರೋ | ನ್ಯೂಜಿಲೆಂಡ್

352 | 38 | ಗುಲ್ಬದಿನ್ ನೈಬ್ | ಅಫ್ಘಾನಿಸ್ತಾನ

353 | 38 | ಕೀಮೋ ಪಾಲ್ | ವೆಸ್ಟ್ ಇಂಡೀಸ್

354 | 38 | ಪರ್ವೇಜ್ ರಸೂಲ್ | ಭಾರತ

355 | 38 | ದಾಸುನ ಶನಕ | ಶ್ರೀಲಂಕಾ

356 | 38 | ಡೇವಿಡ್ ವಿಲ್ಲಿ | ಇಂಗ್ಲೆಂಡ್

357 | 39 | ವರುಣ್ ಆರೋನ್ | ಭಾರತ

358 | 39 | ವೆಸ್ಲಿ ಅಗರ್ | ಆಸ್ಟ್ರೇಲಿಯಾ

359 | 39 | ಶೋರಿಫುಲ್ ಇಸ್ಲಾಂ | ಬಾಂಗ್ಲಾದೇಶ

360 | 39 | ಜೋಶ್ ಲಿಟಲ್ | ಐರ್ಲೆಂಡ್

361 | 39 | ಮುಜರಬಾನಿ ಆಶೀರ್ವಾದ | ಜಿಂಬಾಬ್ವೆ

362 | 39 | ಜೇಡನ್ ಸೀಲ್ಸ್ | ವೆಸ್ಟ್ ಇಂಡೀಸ್

363 | 39 | ಮೋಹಿತ್ ಶರ್ಮಾ | ಭಾರತ

364 | 39 | ಬರೀಂದರ್ ಸ್ರಾನ್ | ಭಾರತ

365 | 39 | ಬಿಲ್ಲಿ ಸ್ಟಾನ್ಲೇಕ್ | ಆಸ್ಟ್ರೇಲಿಯಾ

366 | 39 | ನೀಲ್ ವ್ಯಾಗ್ನರ್ | ನ್ಯೂಜಿಲ್ಯಾಂಡ್

367 | 40 | ಕಮ್ರಾನ್ ಇಕ್ಬಾಲ್ | ಭಾರತ

368 | 40 | ಇಶಾಂಕ್ ಜಗ್ಗಿ | ಭಾರತ

369 | 40 | ರೋಹನ್ ಕುನ್ನುಮ್ಮಲ್ | ಭಾರತ

370 | 40 | ತನ್ಮಯ್ ಮಿಶ್ರಾ | ಭಾರತ

371 | 40 | ಯಶ್ ನಹರ್ | ಭಾರತ

372 | 40 | ಶುಭಂ ಸಿಂಗ್ ರೋಹಿಲ್ಲಾ | ಭಾರತ

373 | 40 | ಅಲೆಕ್ಸ್ ರಾಸ್ | ಆಸ್ಟ್ರೇಲಿಯಾ

374 | 40 | ಆರ್ ಸಮರ್ಥ್ | ಭಾರತ

375 | 40 | ನೌಶಾದ್ ಶೇಖ್ | ಭಾರತ

376 | 40 | ಅಭಿಜೀತ್ ತೋಮರ್ | ಭಾರತ

377 | 41 | ಬಾಬಾ ಅಪರಾಜಿತ್ | ಭಾರತ

378 | 41 | ಪ್ರಯಾಸ್ ಬರ್ಮನ್ | ಭಾರತ

379 | 41 | ಯುದ್ಧವೀರ ಚರಕ | ಭಾರತ

380 | 41 | ಶುಭಾಂಗ ಹೆಗಡೆ | ಭಾರತ

381 | 41 | ರೂಶ್ ಕಲಾರಿಯಾ | ಭಾರತ

382 | 41 | ಅಮನ್ ಖಾನ್ | ಭಾರತ

383 | 41 | ತನುಷ್ ಕೋಟ್ಯಾನ್ | ಭಾರತ

384 | 41 | ಪ್ರದೀಪ್ ಸಾಂಗ್ವಾನ್ | ಭಾರತ

385 | 41 | ಕೌಶಲ್ ತಾಂಬೆ | ಭಾರತ

386 | 41 | ಶಿವಾಂಕ್ ವಶಿಷ್ಠ | ಭಾರತ

387 | 42 | ರಾಹುಲ್ ಚಂದ್ರೋಲ್ | ಭಾರತ

388 | 42 | ಹಾರ್ವಿಕ್ ದೇಸಾಯಿ | ಭಾರತ

389 | 42 | ಕ್ಯಾಮ್ ಫ್ಲೆಚರ್ | ನ್ಯೂಜಿಲೆಂಡ್

390 | 42 | ತರಂಗ್ ಗೊಹೆಲ್ | ಭಾರತ

391 | 42 | ಫಾಜಿಲ್ ಮಕಾಯಾ | ಭಾರತ

392 | 42 | ರಯಾನ್ ರಿಕೆಲ್ಟನ್ | ದಕ್ಷಿಣ ಆಫ್ರಿಕಾ

393 | 42 | ಸಂದೀಪ್ ಕುಮಾರ್ ತೋಮರ್ | ಭಾರತ

394 | 42 | ಸಿದ್ಧೇಶ್ ವಾತ್ | ಭಾರತ

395 | 43 | ಸ್ಟೀಫನ್ ಚೀಪುರುಪಲ್ಲಿ | ಭಾರತ

396 | 43 | ಅನಿಕೇತ್ ಚೌಧರಿ | ಭಾರತ

397 | 43 | ಕಾರ್ತಿಕೇಯ ಕಾಕ್ | ಭಾರತ

398 | 43 | ಅಲಿ ಖಾನ್ | USA

399 | 43 | ಕುಲ್ವಂತ್ ಖೆಜ್ರೋಲಿಯಾ | ಭಾರತ

400 | 43 | ರೋನಿತ್ ಮೋರ್ | ಭಾರತ

401 | 43 | ಎಂ ನಿಧೀಶ | ಭಾರತ

402 | 43 | ಬಾಬಾಸಾಫಿ ಪಠಾಣ್ | ಭಾರತ

403 | 43 | ವಿದ್ಯಾಧರ ಪಾಟೀಲ್ | ಭಾರತ

404 | 43 | ಮುಖೇಶ್ ಕುಮಾರ್ ಸಿಂಗ್ | ಭಾರತ

405 | 44 | ಆರ್​. ಅಲೆಕ್ಸಾಂಡರ್ | ಭಾರತ

406 | 44 | ಆದಿತ್ಯ ಅಶೋಕ್ | ನ್ಯೂಜಿಲೆಂಡ್

407 | 44 | ಜಸ್ಮರ್ ಧಂಖರ್ | ಭಾರತ

408 | 44 | ಪ್ರೇರಿತ್ ದತ್ತಾ | ಭಾರತ

409 | 44 | ಜಾನ್ ರಸ್ ಜಗ್ಗೇಸರ್ | ವೆಸ್ಟ್ ಇಂಡೀಸ್

410 | 44 | ಎಸ್.ಕಿಶನ್ ಕುಮಾರ್ | ಭಾರತ

411 | 44 | ಕೆವಿನ್ ಕೊತ್ತಿಗೋಡ | ಶ್ರೀಲಂಕಾ

412 | 44 | ಸ್ವರಾಜ್ ವಾಬಾಲೆ | ಭಾರತ

413 | 45 | ಕರ್ಟಿಸ್ ಕ್ಯಾಂಫರ್ | ಐರ್ಲೆಂಡ್

414 | 45 | ಕಾಲಿನ್ ಡಿ ಗ್ರಾಂಡ್ಹೋಮ್ | ನ್ಯೂಜಿಲೆಂಡ್

415 | 45 | ಜೇಮ್ಸ್ ಫಾಕ್ನರ್ | ಆಸ್ಟ್ರೇಲಿಯಾ

416 | 45 | ಕ್ರೇಗ್ ಓವರ್ಟನ್ | ಇಂಗ್ಲೆಂಡ್

417 | 45 | ವೇಯ್ನ್ ಪಾರ್ನೆಲ್ | ದಕ್ಷಿಣ ಆಫ್ರಿಕಾ

418 | 45 | ಸಮಿತ್ ಪಟೇಲ್ | ಇಂಗ್ಲೆಂಡ್

419 | 45 | ತಿಸಾರ ಪೆರೇರಾ | ಶ್ರೀಲಂಕಾ

420 | 45 | ಡಾರ್ಸಿ ಶಾರ್ಟ್ | ಆಸ್ಟ್ರೇಲಿಯಾ

421 | 45 | ಮುರಳಿ ವಿಜಯ್ | ಭಾರತ

422 | 45 | ಜ್ಯಾಕ್ ವೈಲ್ಡರ್ಮತ್ | ಆಸ್ಟ್ರೇಲಿಯಾ

423 | 46 | ಹ್ಯಾಮಿಶ್ ಬೆನೆಟ್ | ನ್ಯೂಜಿಲೆಂಡ್

424 | 46 | ಡೇರಿನ್ ಡುಪಾವಿಲ್ಲನ್ | ದಕ್ಷಿಣ ಆಫ್ರಿಕಾ

425 | 46 | ಫಿಡೆಲ್ ಎಡ್ವರ್ಡ್ಸ್ | ವೆಸ್ಟ್ ಇಂಡೀಸ್

426 | 46 | ಹಮೀದ್ ಹಸನ್ | ಅಫ್ಘಾನಿಸ್ತಾನ

427 | 46 | ಲಹಿರು ಕುಮಾರ | ಶ್ರೀಲಂಕಾ

428 | 46 | ಜೋಯಲ್ ಪ್ಯಾರಿಸ್ | ಆಸ್ಟ್ರೇಲಿಯಾ

429 | 46 | ಎಸ್.ಶ್ರೀಶಾಂತ್ | ಭಾರತ

430 | 46 | ಓಶಾನೆ ಥಾಮಸ್ | ವೆಸ್ಟ್ ಇಂಡೀಸ್

431 | 46 | ಬ್ಲೇರ್ ಟಿಕ್ನರ್ | ನ್ಯೂಜಿಲೆಂಡ್

432 | 46 | ಈಸುರು ಉದಾನ | ಶ್ರೀಲಂಕಾ

433 | 47 | ಡೊನಾವನ್ ಫೆರೇರಾ | ದಕ್ಷಿಣ ಆಫ್ರಿಕಾ

434 | 47 | ರಮೇಶ್ ಕುಮಾರ್ | ಭಾರತ

435 | 47 | ಭೂಪೇನ್ ಲಾಲ್ವಾನಿ | ಭಾರತ

436 | 47 | ಹೆನಾನ್ ಮಲಿಕ್ | ಭಾರತ

437 | 47 | ಪುಖ್ರಾಜ್ ಮನ್ | ಭಾರತ

438 | 47 | ಶಾಶ್ವತ್ ರಾವತ್ | ಭಾರತ

439 | 47 | ಪ್ರಥಮ್ ಸಿಂಹ | ಭಾರತ

440 | 47 | ಜೇಕ್ ವೆದರಾಲ್ಡ್ | ಆಸ್ಟ್ರೇಲಿಯಾ

441 | 48 | ರಿಟಿಕ್ ಚಟರ್ಜಿ | ಭಾರತ

442 | 48 | ಜೆರಾಲ್ಡ್ ಕೊಯೆಟ್ಜಿ | ದಕ್ಷಿಣ ಆಫ್ರಿಕಾ

443 | 48 | ಅಕ್ಷಯ್ ಕರ್ನೆವಾರ್ | ಭಾರತ

444 | 48 | ಸುಮಿತ್ ಕುಮಾರ್ | ಭಾರತ

445 | 48 | ಅಬಿದ್ ಮುಷ್ತಾಕ್ | ಭಾರತ

446 | 48 | ಒಂಟಿ ಮುಜಾಫರ್ | ಭಾರತ

447 | 48 | ನಿನಾದ ರಥವ | ಭಾರತ

448 | 48 | ಶೋನ್ ರೋಜರ್ | ಭಾರತ

449 | 48 | ಹೃತಿಕ್ ಶೋಕೀನ್ | ಭಾರತ

450 | 48 | ಶಶಾಂಕ್ ಸಿಂಗ್ | ಭಾರತ

451 | 49 | ಜೈದೀಪ ಭಂಭು | ಭಾರತ

452 | 49 | ನಾಂದ್ರೆ ಬರ್ಗರ್ | ದಕ್ಷಿಣ ಆಫ್ರಿಕಾ

453 | 49 | ಮ್ಯಾಟ್ ಕೆಲ್ಲಿ | ಆಸ್ಟ್ರೇಲಿಯಾ

454 | 49 | ವಿ ಕೌಶಿಕ್ | ಭಾರತ

455 | 49 | ಆಕಾಶ್ ಮಧ್ವಲ್ | ಭಾರತ

456 | 49 | ಅಮಿತ್ ಮಿಶ್ರಾ | ಭಾರತ

457 | 49 | ಅನುಜ್ ರಾಜ್ | ಭಾರತ

458 | 49 | ಅಭಿಜೀತ್ ಸಾಕೇತ್ | ಭಾರತ

459 | 49 | ರಾಹುಲ್ ಶುಕ್ಲಾ | ಭಾರತ

460 | 49 | ನುವಾನ್ ತುಷಾರ | ಶ್ರೀಲಂಕಾ

461 | 50 | ಮಾರ್ಕ್ ಅಡ್ನೇರ್ | ಐರ್ಲೆಂಡ್

462 | 50 | ಹಿಲ್ಟನ್ ಕಾರ್ಟ್ ರೈಟ್ | ಆಸ್ಟ್ರೇಲಿಯಾ

463 | 50 | ಗರೆಥ್ ಡೆಲಾನಿ | ಐರ್ಲೆಂಡ್

464 | 50 | ದನುಷ್ಕ ಗುಣತಿಲಕ | ಶ್ರೀಲಂಕಾ

465 | 50 | ಅನಾರು ಅಡಿಗೆ | ನ್ಯೂಜಿಲೆಂಡ್

466 | 50 | ಧನಂಜಯ ಲಕ್ಷಣ | ಶ್ರೀಲಂಕಾ

467 | 50 | ಸಿಸಂದ ಮಗಲಾ | ದಕ್ಷಿಣ ಆಫ್ರಿಕಾ

468 | 50 | ಕೈಲ್ ಮೇಯರ್ಸ್ | ವೆಸ್ಟ್ ಇಂಡೀಸ್

469 | 50 | ಆಂಡಿಲೆ ಫೆಹ್ಲುಕ್ವಾಯೊ | ದಕ್ಷಿಣ ಆಫ್ರಿಕಾ

470 | 50 | ಸೀಕ್ಕುಗೆ ಪ್ರಸನ್ನ | ಶ್ರೀಲಂಕಾ

471 | 50 | ರೇಮನ್ ರೀಫರ್ | ವೆಸ್ಟ್ ಇಂಡೀಸ್

472 | 51 | ಅಮಿತ್ ಅಲಿ | ಭಾರತ

473 | 51 | ಚೈತನ್ಯ ಬಿಷ್ಣೋಯಿ | ಭಾರತ

474 | 51 | ಮಯಾಂಕ್ ದಾಗರ್ | ಭಾರತ

475 | 51 | ಮಿಗೇಲ್ ಪ್ರಿಟೋರಿಯಸ್ | ದಕ್ಷಿಣ ಆಫ್ರಿಕಾ

476 | 51 | ಕರಣ್ ಶರ್ಮಾ | ಭಾರತ

477 | 51 | ಶಿವಂ ಶರ್ಮಾ | ಭಾರತ

478 | 51 | ಪ್ರತ್ಯೂಷ್ ಸಿಂಗ್ | ಭಾರತ

479 | 51 | ಸನ್ವೀರ್ ಸಿಂಗ್ | ಭಾರತ

480 | 51 | ದೃಶಾಂತ್ ಸೋನಿ | ಭಾರತ

481 | 51 | ಎಂ ವೆಂಕಟೇಶ್ | ಭಾರತ

482 | 52 | ಬಂದಾರು ಅಯ್ಯಪ್ಪ | ಭಾರತ

483 | 52 | ಗುರ್ನೂರ್ ಸಿಂಗ್ ಬ್ರಾರ್ | ಭಾರತ

484 | 52 | ಆಕಾಶ್ ಚೌಧರಿ | ಭಾರತ

485 | 52 | ಬಲತೇಜ್ ದಂಡಾ | ಭಾರತ

486 | 52 | ಸೌರಭ್ ದುಬೆ | ಭಾರತ

487 | 52 | ಮೋಹಿತ್ ಜಾಂಗ್ರಾ | ಭಾರತ

488 | 52 | ಆಕಿಬ್ ಖಾನ್ | ಭಾರತ

489 | 52 | ರೂಬೆನ್ ಟ್ರಂಪೆಲ್ಮನ್ | ನಮೀಬಿಯಾ

490 | 52 | ಬ್ರಾಡ್ ವೀಲ್ | ಸ್ಕಾಟ್ಲೆಂಡ್

491 | 52 | ಲಲಿತ್ ಯಾದವ್ | ಭಾರತ

492 | 53 | ಔಕಿಬ್ ದಾರ್ | ಭಾರತ

493 | 53 | ಚಿರಾಗ್ ಗಾಂಧಿ | ಭಾರತ

494 | 53 | ಕ್ರಿಸ್ ಗ್ರೀನ್ | ಆಸ್ಟ್ರೇಲಿಯಾ

495 | 53 | ಸಿಜೋಮನ್ ಜೋಸೆಫ್ | ಭಾರತ

496 | 53 | ಅನಿರುಧಾ ಜೋಶಿ | ಭಾರತ

497 | 53 | ಮೊಹಮ್ಮದ್ ಅರ್ಷದ್ ಖಾನ್ | ಭಾರತ

498 | 53 | ಅಂಶ್ ಪಟೇಲ್ | ಭಾರತ

499 | 53 | ಶುಭಂ ಶರ್ಮಾ | ಭಾರತ

500 | 53 | ಶುಭಂ ಸಿಂಗ್ | ಭಾರತ

501 | 53 | ಕೆ.ಭಗತ್ ವರ್ಮ | ಭಾರತ

502 | 54 | ಅರ್ಪಿತ್ ಗುಲೇರಿಯಾ | ಭಾರತ

503 | 54 | ವಿಪುಲ್ ಕೃಷ್ಣ | ಭಾರತ

504 | 54 | ಸಫ್ವಾನ್ ಪಟೇಲ್ | ಭಾರತ

505 | 54 | ಚಿಂತ್ಲಾ ರೆಡಿ | ಭಾರತ

506 | 54 | ಮನೀಶ್ ರೆಡ್ಡಿ | ಭಾರತ

507 | 54 | ಅಶೋಕ್ ಶರ್ಮಾ | ಭಾರತ

508 | 54 | ರವಿ ಶರ್ಮಾ | ಭಾರತ

509 | 54 | ಶುಭಂ ಸಿಂಗ್ | ಭಾರತ

510 | 55 | ಕಾರ್ಬಿನ್ ಬಾಷ್ | ದಕ್ಷಿಣ ಆಫ್ರಿಕಾ

511 | 55 | ನಾಥನ್ ಮ್ಯಾಕ್ ಆಂಡ್ರ್ಯೂ | ಆಸ್ಟ್ರೇಲಿಯಾ

512 | 55 | ದಿವೇಶ್ ಪಠಾನಿಯಾ | ಭಾರತ

513 | 55 | ಶುಭಂ ರಂಜನೆ | ಭಾರತ

514 | 55 | ಟಾಮ್ ರೋಜರ್ಸ್ | ಆಸ್ಟ್ರೇಲಿಯಾ

515 | 55 | ಜೋಹಾನ್ಸ್ ಸ್ಮಿತ್ | ನಮೀಬಿಯಾ

516 | 55 | ಸಾಗರ್ ತ್ರಿವೇದಿ | ಭಾರತ

517 | 55 | ಹರ್ಷ ತ್ಯಾಗಿ | ಭಾರತ

518 | 55 | R. ವಿವೇಕ್ | ಭಾರತ

519 | 55 | ಆರ್.ಸೋನು ಯಾದವ್ | ಭಾರತ

520 | 56 | ವಿ.ಅತಿಶಯರಾಜ್ | ಭಾರತ

521 | 56 | ಒಟ್ನೀಲ್ ಬಾರ್ಟ್ಮನ್ | ದಕ್ಷಿಣ ಆಫ್ರಿಕಾ

522 | 56 | ಎಂ.ಬಿ.ದರ್ಶನ್ | ಭಾರತ

523 | 56 | ವಿ.ಗೌತಮ್ | ಭಾರತ

524 | 56 | ಖ್ವೇಜಿ ಗುಮೆಡೆ | ದಕ್ಷಿಣ ಆಫ್ರಿಕಾ

525 | 56 | ಲಿಯಾಮ್ ಗುತ್ರೀ | ಆಸ್ಟ್ರೇಲಿಯಾ

526 | 56 | ಲಿಯಾಮ್ ಹ್ಯಾಚರ್ | ಆಸ್ಟ್ರೇಲಿಯಾ

527 | 57 | ಜೇ ಬಿಸ್ತಾ | ಭಾರತ

528 | 57 | ಸೌರವ್ ಚುವಾಹಾನ್ | ಭಾರತ

529 | 57 | ತಾಜಿಂದರ್ ಧಿಲ್ಲೋನ್ | ಭಾರತ

530 | 57 | ದಿಕ್ಷಾಂಶು ನೇಗಿ | ಭಾರತ

531 | 57 | ಅಭಿಷೇಕ್ ರಾವುತ್ | ಭಾರತ

532 | 57 | ಕೆವಿ ಸಸಿಕಾಂತ್ | ಭಾರತ

533 | 57 | ಭರತ್ ಶರ್ಮಾ | ಭಾರತ

534 | 57 | ಶಿವಂ ಶರ್ಮಾ | ಭಾರತ

535 | 57 | ಅರ್ಜುನ್ ತೆಂಡೂಲ್ಕರ್ | ಭಾರತ

536 | 57 | ಅಮಿತ್ ಯಾದವ್ | ಭಾರತ

537 | 58 | ಮನೋಜ್ ಭಾಂಡಗೆ | ಭಾರತ

538 | 58 | ಅರುಣ್ ಚಪ್ರಾಣ | ಭಾರತ

539 | 58 | ಅಜಯ್ ದೇವ್ ಗೌಡ್ | ಭಾರತ

540 | 58 | ದಿವ್ಯಾಂಗ್ ಹಿಂಗನೇಕರ್ | ಭಾರತ

541 | 58 | ಅಜೀಂ ಕಾಜಿ | ಭಾರತ

542 | 58 | ಸುಜಿತ್ ನಾಯಕ್ | ಭಾರತ

543 | 58 | ಪಾರ್ಥ್ ಸಹಾನಿ | ಭಾರತ

544 | 58 | ಅಶುತೋಷ್ ಶರ್ಮಾ | ಭಾರತ

545 | 58 | ವಿವ್ರಾಂತ್ ಶರ್ಮಾ | ಭಾರತ

546 | 58 | ಕುಮಾರ್ ಕಾರ್ತಿಕೇಯ ಸಿಂಗ್ | ಭಾರತ

547 | 59 | ರವಿ ಚೌಹಾಣ್ | ಭಾರತ

548 | 59 | ಶುಭಂ ಗರ್ವಾಲ್ | ಭಾರತ

549 | 59 | ಶಫೀಕುಲ್ಲಾ ಗಫಾರಿ | ಅಫ್ಘಾನಿಸ್ತಾನ್

550 | 59 | ಎಂ. ಮೊಹಮ್ಮದ್ | ಭಾರತ

551 | 59 | ಪುಲ್ಕಿತ್ ನಾರಂಗ್ | ಭಾರತ

552 | 59 | ಪ್ರದೋಶ್ ಪಾಲ್ | ಭಾರತ

553 | 59 | ಪುಷ್ಪೇಂದ್ರ ಸಿಂಗ್ ರಾಥೋಡ್ | ಭಾರತ

554 | 59 | ಜೇಸನ್ ಸಂಘ | ಆಸ್ಟ್ರೇಲಿಯಾ

555 | 59 | ಪೂರ್ಣಾಂಕ್ ತ್ಯಾಗಿ | ಭಾರತ

556 | 59 | ಸಮರ್ಥ ವ್ಯಾಸ | ಭಾರತ

557 | 60 | ಡುವಾನ್ ಜಾನ್ಸೆನ್ | ದಕ್ಷಿಣ ಆಫ್ರಿಕಾ

558 | 60 | ದೇವ್ ಲಾಕ್ರಾ | ಭಾರತ

559 | 60 | ಅಜಯ್ ಮಂಡಲ | ಭಾರತ

560 | 60 | ಲಖನ್ ರಾಜಾ | ಭಾರತ

561 | 60 | ಗಿರಿನಾಥ್ ರೆಡ್ಡಿ | ಭಾರತ

562 | 60 | ಸಿದ್ಧಾಂತ ಶರ್ಮಾ | ಭಾರತ

563 | 60 | ಮ್ಯಾಥ್ಯೂ ಶಾರ್ಟ್ | ಆಸ್ಟ್ರೇಲಿಯಾ

564 | 60 | ಅನುನಯ್ ಸಿಂಗ್ | ಭಾರತ

565 | 60 | ಸೌರಿನ್ ಥಾಕರ್ | ಭಾರತ

566 | 60 | ನೈಮ್ ಯಂಗ್ | ವೆಸ್ಟ್ ಇಂಡೀಸ್

567 | 61 | ಯುವರಾಜ್ ಚೌಧರಿ | ಭಾರತ

568 | 61 | ಖಿಜಾರ್ ದಫೇದಾರ್ | ಭಾರತ

569 | 61 | ಸಾಹಿಲ್ ಧಿವಾನ್ | ಭಾರತ

570 | 61 | ಅರ್ಜಿತ್ ಗುಪ್ತಾ | ಭಾರತ

571 | 61 | ಮಿಕ್ಕಿಲ್ ಜೈಸ್ವಾಲ್ | ಭಾರತ

572 | 61 | ರಯಾನ್ ಜಾನ್ | ವೆಸ್ಟ್ ಇಂಡೀಸ್

573 | 61 | ಜೆ. ಕೌಸಿಕ್ | ಭಾರತ

574 | 61 | ಜಿತೇಂದರ್ ಪಾಲ್ | ಭಾರತ

575 | 61 | ಜಾಂಟಿ ಸಿದ್ದು | ಭಾರತ

576 | 61 | ಯಶೋವರ್ಧನ್ ಸಿಂಗ್ | ಭಾರತ

577 | 61 | ಬೇಯರ್ಸ್ ಸ್ವಾನೆಪೋಯೆಲ್ | ದಕ್ಷಿಣ ಆಫ್ರಿಕಾ

578 | 61 | ಪ್ರಾಂಶು ವಿಜಯರನ್ | ಭಾರತ

579 | 62 | ಇಶಾನ್ ಅಫ್ರಿದಿ | ಭಾರತ

580 | 62 | ಮೊಹಮ್ಮದ್ ಅಫ್ರಿದಿ | ಭಾರತ

581 | 62 | ಪ್ರೀರಿತ್ ಅಗರವಾಲ್ | ಭಾರತ

582 | 62 | ಏಡನ್ ಕಾಹಿಲ್ | ಆಸ್ಟ್ರೇಲಿಯಾ

583 | 62 | ಮಾರ್ಕ್ ದೇಯಲ್ | ವೆಸ್ಟ್ ಇಂಡೀಸ್

584 | 62 | ನಿಧೀಶ್ ರಾಜಗೋಪಾಲ್ | ಭಾರತ

585 | 62 | ಬಾವನಕ ಸಂದೀಪ | ಭಾರತ

586 | 62 | ಸಫ್ಯಾನ್ ಷರೀಫ್ | ಸ್ಕಾಟ್ಲೆಂಡ್

587 | 62 | ಹೆನ್ರಿ ಶಿಪ್ಲಿ | ನ್ಯೂಜಿಲೆಂಡ್

588|62 | ಮ್ಯಾಕ್ಸ್‌ವೆಲ್ ಸ್ವಾಮಿನಾಥನ್ | ಭಾರತ

589 | 62 | ಜೋಹಾನ್ ವ್ಯಾನ್ ಡೈಕ್ | ದಕ್ಷಿಣ ಆಫ್ರಿಕಾ

590 | 62 | ದುನಿತ್ ವೆಲ್ಲಲಾಗೆ | ಶ್ರೀಲಂಕಾ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್

Published On - 5:53 pm, Tue, 1 February 22