IPL 2025: ಮೊದಲ ದಿನ ಹರಾಜಾದ 72 ಆಟಗಾರರ ಪಟ್ಟಿ ಇಲ್ಲಿದೆ
IPL 2025 Mega Auction: ಸೌದಿ ಅರೇಬಿಯಾದ ಜಿದ್ಧಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನ ಮೊದಲ ದಿನದ ಬಿಡ್ಡಿಂಗ್ನಲ್ಲಿ ಒಟ್ಟು 72 ಆಟಗಾರರು ಹರಾಜಾಗಿದ್ದಾರೆ. ಇವರಲ್ಲಿ ರಿಷಭ್ ಪಂತ್ ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿನ ಮೊದಲ ದಿನ ಬರೋಬ್ಬರಿ 72 ಆಟಗಾರರು ಬಿಕರಿಯಾಗಿದ್ದಾರೆ. ಇವರಲ್ಲಿ ಅತ್ಯಧಿಕ ಮೊತ್ತ ಪಡೆದಿರುವುದು ರಿಷಭ್ ಪಂತ್. ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿದೆ. ಹಾಗೆಯೇ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಶ್ರೇಯಸ್ ಅಯ್ಯರ್ಗಾಗಿ 26.75 ಕೋಟಿ ರೂ. ವ್ಯಯಿಸಿದೆ. ಅದರಂತೆ ಮೊದಲ ದಿನದ ಹರಾಜಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ…
1. ಅರ್ಷದೀಪ್ ಸಿಂಗ್: ಪಂಜಾಬ್ ಕಿಂಗ್ಸ್ – ರೂ 18 ಕೋಟಿ
2. ಕಗಿಸೊ ರಬಾಡ: ಗುಜರಾತ್ ಟೈಟಾನ್ಸ್ – ರೂ 10.75 ಕೋಟಿ
3. ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ – ರೂ 26.75 ಕೋಟಿ
4. ಜೋಸ್ ಬಟ್ಲರ್: ಗುಜರಾತ್ ಟೈಟಾನ್ಸ್ – ರೂ 15.75 ಕೋಟಿ
5. ಮಿಚೆಲ್ ಸ್ಟಾರ್ಕ್: ಡೆಲ್ಲಿ ಕ್ಯಾಪಿಟಲ್ಸ್ – ರೂ 11.75 ಕೋಟಿ
6. ರಿಷಬ್ ಪಂತ್: ಲಕ್ನೋ ಸೂಪರ್ ಜೈಂಟ್ಸ್ – ರೂ 27 ಕೋಟಿ
7. ಮೊಹಮ್ಮದ್ ಶಮಿ: ಸನ್ ರೈಸರ್ಸ್ ಹೈದರಾಬಾದ್ – ರೂ 10 ಕೋಟಿ
8. ಡೇವಿಡ್ ಮಿಲ್ಲರ್: ಲಕ್ನೋ ಸೂಪರ್ ಜೈಂಟ್ಸ್ – ರೂ 7.5 ಕೋಟಿ
9. ಯುಜ್ವೇಂದ್ರ ಚಹಾಲ್: ಪಂಜಾಬ್ ಕಿಂಗ್ಸ್ – ರೂ 18 ಕೋಟಿ
10. ಮೊಹಮ್ಮದ್ ಸಿರಾಜ್: ಗುಜರಾತ್ ಟೈಟಾನ್ಸ್ – ರೂ 12.25 ಕೋಟಿ
11. ಲಿಯಾಮ್ ಲಿವಿಂಗ್‌ಸ್ಟೋನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 8.75 ಕೋಟಿ
12. ಕೆಎಲ್ ರಾಹುಲ್: ಡೆಲ್ಲಿ ಕ್ಯಾಪಿಟಲ್ಸ್ – ರೂ 14 ಕೋಟಿ
13. ಹ್ಯಾರಿ ಬ್ರೂಕ್: ಡೆಲ್ಲಿ ಕ್ಯಾಪಿಟಲ್ಸ್ – ರೂ 6.25 ಕೋಟಿ
14. ಐಡೆನ್ ಮಾರ್ಕ್ರಾಮ್: ಲಕ್ನೋ ಸೂಪರ್ ಜೈಂಟ್ಸ್ – ರೂ 2 ಕೋಟಿ
15. ಡೆವೊನ್ ಕಾನ್ವೇ: ಚೆನ್ನೈ ಸೂಪರ್ ಕಿಂಗ್ಸ್ – ರೂ 6.25 ಕೋಟಿ
16. ರಾಹುಲ್ ತ್ರಿಪಾಠಿ: ಚೆನ್ನೈ ಸೂಪರ್ ಕಿಂಗ್ಸ್ – ರೂ 3.4 ಕೋಟಿ
17. ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್: ಡೆಲ್ಲಿ ಕ್ಯಾಪಿಟಲ್ಸ್ – ರೂ 9 ಕೋಟಿ
18. ಹರ್ಷಲ್ ಪಟೇಲ್: ಸನ್ ರೈಸರ್ಸ್ ಹೈದರಾಬಾದ್ – ರೂ 8 ಕೋಟಿ
19. ರಚಿನ್ ರವೀಂದ್ರ: ಚೆನ್ನೈ ಸೂಪರ್ ಕಿಂಗ್ಸ್ – ರೂ 4 ಕೋಟಿ
20. ಆರ್ ಅಶ್ವಿನ್: ಚೆನ್ನೈ ಸೂಪರ್ ಕಿಂಗ್ಸ್ – ರೂ 9.75 ಕೋಟಿ
21. ವೆಂಕಟೇಶ್ ಅಯ್ಯರ್: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 23.75 ಕೋಟಿ
22. ಮಾರ್ಕಸ್ ಸ್ಟೊಯಿನಿಸ್: ಪಂಜಾಬ್ ಕಿಂಗ್ಸ್ – ರೂ 11 ಕೋಟಿ
23. ಮಿಚೆಲ್ ಮಾರ್ಷ್: ಲಕ್ನೋ ಸೂಪರ್ ಜೈಂಟ್ಸ್ – ರೂ 3.4 ಕೋಟಿ
24. ಗ್ಲೆನ್ ಮ್ಯಾಕ್ಸ್‌ವೆಲ್: ಪಂಜಾಬ್ ಕಿಂಗ್ಸ್ – ರೂ 4.2 ಕೋಟಿ
25. ಕ್ವಿಂಟನ್ ಡಿ ಕಾಕ್: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 3.6 ಕೋಟಿ
26. ಫಿಲ್ ಸಾಲ್ಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 11.5 ಕೋಟಿ
27. ರಹಮಾನುಲ್ಲಾ ಗುರ್ಬಾಜ್: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 2 ಕೋಟಿ
28. ಇಶಾನ್ ಕಿಶನ್: ಸನ್ ರೈಸರ್ಸ್ ಹೈದರಾಬಾದ್ – ರೂ 11.25 ಕೋಟಿ
29. ಜಿತೇಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 11 ಕೋಟಿ
30. ಜೋಶ್ ಹ್ಯಾಜಲ್‌ವುಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 12.5 ಕೋಟಿ
31. ಪ್ರಸಿದ್ಧ್ ಕೃಷ್ಣ: ಗುಜರಾತ್ ಟೈಟಾನ್ಸ್ – ರೂ 9.5 ಕೋಟಿ
32. ಅವೇಶ್ ಖಾನ್: ಲಕ್ನೋ ಸೂಪರ್ ಜೈಂಟ್ಸ್ – ರೂ 9.75 ಕೋಟಿ
33. ಅನ್ರಿಕ್ ನೋಕಿಯಾ: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 6.5 ಕೋಟಿ
34. ಜೋಫ್ರಾ ಆರ್ಚರ್: ರಾಜಸ್ಥಾನ್ ರಾಯಲ್ಸ್ – ರೂ 12.5 ಕೋಟಿ
35. ಖಲೀಲ್ ಅಹ್ಮದ್: ಚೆನ್ನೈ ಸೂಪರ್ ಕಿಂಗ್ಸ್ – ರೂ 4.8 ಕೋಟಿ
36. ಟಿ ನಟರಾಜನ್: ದೆಹಲಿ ಕ್ಯಾಪಿಟಲ್ಸ್ – ರೂ 10.75 ಕೋಟಿ
37. ಟ್ರೆಂಟ್ ಬೌಲ್ಟ್: ಮುಂಬೈ ಇಂಡಿಯನ್ಸ್ – ರೂ 12.5 ಕೋಟಿ
38. ರಾಹುಲ್ ಚಹರ್: ಸನ್ ರೈಸರ್ಸ್ ಹೈದರಾಬಾದ್ – ರೂ 3.2 ಕೋಟಿ
39. ಆಡಮ್ ಝಂಪಾ: ಸನ್ ರೈಸರ್ಸ್ ಹೈದರಾಬಾದ್: ರೂ 2.4 ಕೋಟಿ
40. ವನಿಂದು ಹಸರಂಗ: ರಾಜಸ್ಥಾನ್ ರಾಯಲ್ಸ್ – ರೂ 5.25 ಕೋಟಿ
41. ನೂರ್ ಅಹ್ಮದ್: ಚೆನ್ನೈ ಸೂಪರ್ ಕಿಂಗ್ಸ್ – ರೂ 10 ಕೋಟಿ
42. ಮಹೇಶ್ ತೀಕ್ಷಣ: ರಾಜಸ್ಥಾನ್ ರಾಯಲ್ಸ್ – ರೂ 4.4 ಕೋಟಿ
43. ಅಥರ್ವ ಟೈಡೆ: ಸನ್‌ರೈಸರ್ಸ್ ಹೈದರಾಬಾದ್ – ರೂ 30 ಲಕ್ಷ
44. ನೆಹಾಲ್ ವಧೇರಾ: ಪಂಜಾಬ್ ಕಿಂಗ್ಸ್ – ರೂ 4.2 ಕೋಟಿ
45. ಕರುಣ್ ನಾಯರ್: ಡೆಲ್ಲಿ ಕ್ಯಾಪಿಟಲ್ಸ್ – ರೂ 50 ಲಕ್ಷ
46. ಅಭಿನವ್ ಮನೋಹರ್: ಸನ್ ರೈಸರ್ಸ್ ಹೈದರಾಬಾದ್ – ರೂ 3.20 ಕೋಟಿ
47. ಆಂಗ್ಕ್ರಿಶ್ ರಘುವಂಶಿ: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 3 ಕೋಟಿ
48. ನಿಶಾಂತ್ ಸಿಂಧು: ಗುಜರಾತ್ ಟೈಟಾನ್ಸ್ – ರೂ 30 ಲಕ್ಷ
49. ಸಮೀರ್ ರಿಜ್ವಿ: ಚೆನ್ನೈ ಸೂಪರ್ ಕಿಂಗ್ಸ್ – ರೂ 95 ಲಕ್ಷ
50. ನಮನ್ ಧೀರ್: ಮುಂಬೈ ಇಂಡಿಯನ್ಸ್ – ರೂ 5.25 ಕೋಟಿ
51. ಅಬ್ದುಲ್ ಸಮದ್: ಲಕ್ನೋ ಸೂಪರ್ ಜೈಂಟ್ಸ್ – ರೂ 4.2 ಕೋಟಿ
52. ಹರ್‌ಪ್ರೀತ್ ಬ್ರಾರ್: ಪಂಜಾಬ್ ಕಿಂಗ್ಸ್ – ರೂ 1.5 ಕೋಟಿ
53. ವಿಜಯ್ ಶಂಕರ್: ಚೆನ್ನೈ ಸೂಪರ್ ಕಿಂಗ್ಸ್ – ರೂ 1.2 ಕೋಟಿ
54. ಮಹಿಪಾಲ್ ಲೊಮ್ರೋರ್: ರಾಜಸ್ಥಾನ್ ರಾಯಲ್ಸ್ – ರೂ 1.7 ಕೋಟಿ
55. ಅಶುತೋಷ್ ಶರ್ಮಾ: ದೆಹಲಿ ಕ್ಯಾಪಿಟಲ್ಸ್ – ರೂ 3.8 ಕೋಟಿ
56. ಕುಮಾರ್ ಕುಶಾಗ್ರಾ: ಗುಜರಾತ್ ಟೈಟಾನ್ಸ್ – ರೂ 65 ಲಕ್ಷ
57. ರಾಬಿನ್ ಮಿಂಜ್: ಮುಂಬೈ ಇಂಡಿಯನ್ಸ್ – ರೂ 65 ಲಕ್ಷ
58. ಅನೂಜ್ ರಾವತ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 30 ಲಕ್ಷ
59. ಆರ್ಯನ್ ಜುಯಲ್: ಲಕ್ನೋ ಸೂಪರ್ ಜೈಂಟ್ಸ್ – ರೂ 30 ಲಕ್ಷ
60. ವಿಷ್ಣು ವಿನೋದ್: ಪಂಜಾಬ್ ಕಿಂಗ್ಸ್ – ರೂ 95 ಲಕ್ಷ
61. ರಾಸಿಖ್ ಸಲಾಮ್ ದಾರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 6 ಕೋಟಿ
62. ಆಕಾಶ್ ಮಧ್ವಲ್: ರಾಜಸ್ಥಾನ್ ರಾಯಲ್ಸ್ – ರೂ 1.2 ಕೋಟಿ
63. ಮೋಹಿತ್ ಶರ್ಮಾ: ಡೆಲ್ಲಿ ಕ್ಯಾಪಿಟಲ್ಸ್ – ರೂ 2.2 ಕೋಟಿ
64. ವಿಜಯ್‌ಕುಮಾರ್ ವೈಶಾಕ್: ಪಂಜಾಬ್ ಕಿಂಗ್ಸ್ – ರೂ 1.8 ಕೋಟಿ
65. ವೈಭವ್ ಅರೋರಾ: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 1.8 ಕೋಟಿ
66. ಯಶ್ ಠಾಕೂರ್: ಪಂಜಾಬ್ ಕಿಂಗ್ಸ್ – ರೂ 1.6 ಕೋಟಿ
67. ಸಿಮರ್ಜೀತ್ ಸಿಂಗ್: ಸನ್ ರೈಸರ್ಸ್ ಹೈದರಾಬಾದ್ – ರೂ 1.5 ಕೋಟಿ
68. ಸುಯಾಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 2.6 ಕೋಟಿ
69. ಕರ್ಣ್ ಶರ್ಮಾ: ಮುಂಬೈ ಇಂಡಿಯನ್ಸ್ – ರೂ 50 ಲಕ್ಷ
70. ಮಯಾಂಕ್ ಮಾರ್ಕಾಂಡೆ: ಕೋಲ್ಕತ್ತಾ ನೈಟ್ ರೈಡರ್ಸ್ – ರೂ 30 ಲಕ್ಷ
71. ಕುಮಾರ್ ಕಾರ್ತಿಕೇಯ: ರಾಜಸ್ಥಾನ್ ರಾಯಲ್ಸ್ – ರೂ 30 ಲಕ್ಷ
72. ಮಾನವ್ ಸುತಾರ್: ಗುಜರಾತ್ ಟೈಟಾನ್ಸ್ – ರೂ 30 ಲಕ್ಷ
Published On - 7:23 am, Mon, 25 November 24