MI vs DC, IPL 2022: ಮುಂಬೈ ವಿನ್: ಆರ್​ಸಿಬಿ ಇನ್​

Mumbai Indians vs Delhi Capitals: ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದೆ. ಡೆಲ್ಲಿ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಸೋಲುವ ಮೂಲಕ ರಿಷಭ್ ಪಂತ್ ಪಡೆ ಪಾಯಿಂಟ್ ಟೇಬಲ್​​ನಲ್ಲಿ 5ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

MI vs DC, IPL 2022: ಮುಂಬೈ ವಿನ್: ಆರ್​ಸಿಬಿ ಇನ್​
RCB

| Edited By: Zahir PY

May 21, 2022 | 11:42 PM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 69ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ (MI vs DC) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ (RCB) ತಂಡವು ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದೆ. ಡೆಲ್ಲಿ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಸೋಲುವ ಮೂಲಕ ರಿಷಭ್ ಪಂತ್ ಪಡೆ ಪಾಯಿಂಟ್ ಟೇಬಲ್​​ನಲ್ಲಿ 5ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇದರೊಂದಿಗೆ 4ನೇ ಸ್ಥಾನದಲ್ಲಿರುವ ಆರ್​ಸಿಬಿ ತಂಡವು ಪ್ಲೇಆಫ್​ಗೆ ಪ್ರವೇಶಿಸಿದ್ದು, ಅದರಂತೆ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ದ ಎಲಿಮಿನೇಟರ್ ಪಂದ್ಯವಾಡಲಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ರೋವ್ಮನ್ ಪೊವೆಲ್ ಅವರ 43 ರನ್​ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 159 ರನ್​ ಕಲೆಹಾಕಿತು.

160 ರನ್​ಗಳ ಟಾರ್ಗೆಟ್​ ಪಡೆದ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ (48), ಡೆವಾಲ್ಡ್ ಬ್ರೆವಿಸ್ (37) ಹಾಗೂ ಟಿಮ್ ಡೇವಿಡ್ (34) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಂತೆ 19.1 ಓವರ್​ಗಳಲ್ಲಿ 160 ರನ್​ಗಳ ಗುರಿ ತಲುಪುವ ಮೂಲಕ ಮುಂಬೈ ಇಂಡಿಯನ್ಸ್​ ಗೆಲುವಿನೊಂದಿಗೆ ಐಪಿಎಲ್​ 2022ರ ಅಭಿಯಾನವನ್ನು ಅಂತ್ಯಗೊಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ), ಸರ್ಫರಾಜ್ ಖಾನ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಖಲೀಲ್ ಅಹ್ಮದ್

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಡೇನಿಯಲ್ ಸಾಮ್ಸ್, ತಿಲಕ್ ವರ್ಮಾ, ಡೆವಾಲ್ಡ್ ಬ್ರೆವಿಸ್, ಟಿಮ್ ಡೇವಿಡ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್, ಮಯಾಂಕ್ ಮಾರ್ಕಂಡೆ

LIVE NEWS & UPDATES

The liveblog has ended.
  • 21 May 2022 11:38 PM (IST)

    ಪ್ಲೇಆಫ್​ಗೆ RCB ಎಂಟ್ರಿ

  • 21 May 2022 11:28 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಔಟ್-ಆರ್​ಸಿಬಿ ಇನ್

    ಮುಂಬೈ ಇಂಡಿಯನ್ಸ್ ವಿರುದ್ದದ ನಿರ್ಣಾಯಕ ಪಂದ್ಯದಲ್ಲಿ ಸೋಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಪಾಯಿಂಟ್ ಟೇಬಲ್​​ನಲ್ಲಿ 5ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇದರೊಂದಿಗೆ ಆರ್​ಸಿಬಿ ತಂಡವು ಪ್ಲೇಆಫ್​ಗೆ ಪ್ರವೇಶಿಸಿದ್ದು, ಅದರಂತೆ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ದ ಎಲಿಮಿನೇಟರ್ ಪಂದ್ಯವಾಡಲಿದೆ.

  • 21 May 2022 11:26 PM (IST)

    ಪ್ಲೇಆಫ್​ಗೆ ಆರ್​ಸಿಬಿ

    ಮುಂಬೈ ಇಂಡಿಯನ್ಸ್​ ತಂಡದ ಗೆಲುವಿನೊಂದಿಗೆ ಪ್ಲೇಆಫ್​ಗೆ ಎಂಟ್ರಿ ಕೊಟ್ಟ ಆರ್​ಸಿಬಿ

  • 21 May 2022 11:26 PM (IST)

    ಮುಂಬೈ ಇಂಡಿಯನ್ಸ್​ಗೆ 5 ವಿಕೆಟ್​ಗಳ ಭರ್ಜರಿ ಜಯ

    DC 159/7 (20)

    MI 160/5 (19.1)

  • 21 May 2022 11:22 PM (IST)

    5ನೇ ವಿಕೆಟ್ ಪತನ

    ನೋಕಿಯ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ತಿಲಕ್ ವರ್ಮಾ

    MI 155/5 (18.5)

      

  • 21 May 2022 11:17 PM (IST)

    MI 150/4 (18.1)

    11 ಎಸೆತಗಳಲ್ಲಿ 10 ರನ್​ಗಳ ಅವಶ್ಯಕತೆ

  • 21 May 2022 11:14 PM (IST)

    ಟಿಮ್ ಡೇವಿಡ್ ಔಟ್

    ಕೇವಲ 11 ಎಸೆತದಲ್ಲಿ 34 ರನ್​ಗಳಿಸಿ ಶಾರ್ದೂಲ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದ ಟಿಮ್ ಡೇವಿಡ್

    MI 145/4 (17.5)

      

  • 21 May 2022 11:11 PM (IST)

    ಸಿಕ್ಸ್​ಗಳ ಸುರಿಮಳೆ

    ಶಾರ್ದೂಲ್ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ಡೇವಿಡ್

    MI 144/3 (17.4)

      

  • 21 May 2022 11:10 PM (IST)

    ಡೇವಿಡ್ ಅಬ್ಬರ

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್

    MI 138/3 (17.3)

      

  • 21 May 2022 11:07 PM (IST)

    ಟಿಮ್ ಸಿಕ್ಸ್

    ಖಲೀಲ್ ಎಸೆತಕ್ಕೆ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್

    MI 131/3 (17)

      

      

  • 21 May 2022 11:02 PM (IST)

    ಫೋರ್​ರ್​ರ್​ರ್​

    ಖಲೀಲ್ ಅಹ್ಮದ್ ಎಸೆತದಲ್ಲಿ ತಿಲಕ್ ವರ್ಮಾ ಚೀಕಿ ಶಾಟ್...ಫೋರ್

    MI 118/3 (16.1)

      

      

  • 21 May 2022 11:00 PM (IST)

    ಡೇಂಜರಸ್ ಡೇವಿಡ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಭರ್ಜರಿ ಶಾಟ್...ಬೌಂಡರಿ ಲೈನ್​ನಲ್ಲಿ ಮಿಸ್ ಫೀಲ್ಡ್..ಟಿಮ್ ಡೇವಿಡ್​ ಬ್ಯಾಟ್​ನಿಂದ ಫೋರ್

    MI 114/3 (16)

      

  • 21 May 2022 10:57 PM (IST)

    ತಿಲಕ್ ಬ್ಯೂಟಿ

    ನೋಕಿಯಾ ಎಸೆತದಲ್ಲಿ ಸೂಪರ್ ಸಿಕ್ಸ್ ಸಿಡಿಸಿದ ತಿಲಕ್ ವರ್ಮಾ

    MI 109/3 (15.4)

      

  • 21 May 2022 10:54 PM (IST)

    ಟಿಮ್ ಹಿಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ರನ್ ಖಾತೆ ತೆರೆದ ಟಿಮ್ ಡೇವಿಡ್

    MI 101/3 (15)

      

  • 21 May 2022 10:49 PM (IST)

    ಬ್ರೆವಿಸ್ ಬೌಲ್ಡ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಡೆವಾಲ್ಡ್ ಬ್ರೆವಿಸ್ (37) ಬ್ಯಾಟ್ ಎಡ್ಜ್..ಬೌಲ್ಡ್

    MI 95/3 (14.3)

      

  • 21 May 2022 10:46 PM (IST)

    6 ಓವರ್​ಗಳು ಬಾಕಿ

    ಮುಂಬೈ ಇಂಡಿಯನ್ಸ್​ಗೆ 6 ಓವರ್​ಗಳಲ್ಲಿ 68 ರನ್​ಗಳ ಅವಶ್ಯಕತೆ

    MI 92/2 (14)

      

  • 21 May 2022 10:40 PM (IST)

    13 ಓವರ್ ಮುಕ್ತಾಯ

    MI 88/2 (13)

      

    ಕ್ರೀಸ್​ನಲ್ಲಿ ತಿಲಕ್ ವರ್ಮಾ-ಡೆವಾಲ್ಡ್ ಬ್ರೆವಿಸ್ ಬ್ಯಾಟಿಂಗ್

  • 21 May 2022 10:37 PM (IST)

    ಡೇಂಜರಸ್ ಡೆವಾಲ್ಡ್

    ಅಕ್ಷರ್ ಪಟೇಲ್ ಎಸೆತಕ್ಕೆ ಭರ್ಜರಿ ಸಿಕ್ಸರ್ ಉತ್ತರ ನೀಡಿದ ಡೆವಾಲ್ಡ್ ಬ್ರೆವಿಸ್

    MI 84/2 (12.1)

      

  • 21 May 2022 10:34 PM (IST)

    ಕಿಶನ್ ಔಟ್

    ಕುಲ್ದೀಪ್ ಯಾದವ್ ಎಸೆತಕ್ಕೆ ಭರ್ಜರಿ ಉತ್ತರ ನೀಡಲು ಹೋದ ಇಶಾನ್ ಕಿಶನ್ (48)..ಬೌಂಡರಿ ಬಳಿ ಕ್ಯಾಚ್..ಔಟ್

    MI 76/2 (11.3)

      

  • 21 May 2022 10:31 PM (IST)

    11 ಓವರ್ ಮುಕ್ತಾಯ

    MI 74/1 (11)

      

  • 21 May 2022 10:29 PM (IST)

    ಕಿಶನ್ ಅಬ್ಬರ

    ಅಕ್ಷರ್ ಪಟೇಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್

    MI 69/1 (10.2)

      

  • 21 May 2022 10:27 PM (IST)

    ಕಿಶನ್ ರಾಕೆಟ್

    ಕುಲ್ದೀಪ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್

    MI 62/1 (10)

      

  • 21 May 2022 10:26 PM (IST)

    ಬ್ರೆವಿಸ್ ಅಬ್ಬರ

    ಕುಲ್ದೀಪ್ ಯಾದವ್ ಎಸೆತದಲ್ಲಿ ಲೆಗ್​ಸೈಡ್​ನತ್ತ ಬ್ರೆವಿಸ್​ ಬ್ಯಾಟ್​ನಿಂದ ಬೌಂಡರಿ

    MI 55/1 (9.3)

      

      

  • 21 May 2022 10:24 PM (IST)

    ಭರ್ಜರಿ ಸಿಕ್ಸ್​

    ಕುಲ್ದೀಪ್ ಯಾದವ್ ಎಸೆತದಲ್ಲಿ ಮತ್ತೊಮ್ಮೆ ಭರ್ಜರಿ ಸಿಕ್ಸ್ ಸಿಡಿಸಿದ ಬ್ರೆವಿಸ್

    MI 51/1 (9.2)

      

  • 21 May 2022 10:21 PM (IST)

    9 ಓವರ್ ಮುಕ್ತಾಯ

    MI 44/1 (9)

      

    ಕ್ರೀಸ್​ನಲ್ಲಿ ಇಶಾನ್ ಕಿಶನ್-ಡೆವಾಲ್ಡ್ ಬ್ರೆವಿಸ್ ಬ್ಯಾಟಿಂಗ್

  • 21 May 2022 10:16 PM (IST)

    ಬ್ರೆವಿ-ಸಿಕ್ಸ್​

    ಕುಲ್ದೀಪ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡೆವಾಲ್ಡ್ ಬ್ರೆವಿಸ್

    MI 39/1 (7.5)

      

  • 21 May 2022 10:13 PM (IST)

    ವೆಲ್ಕಂ ಬೌಂಡರಿ

    ಮಾರ್ಷ್ ಎಸೆತದಲ್ಲಿ ಡೀಪ್ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಇಶಾನ್ ಕಿಶನ್

    MI 33/1 (7)

      

  • 21 May 2022 10:08 PM (IST)

    ಪವರ್​ಪ್ಲೇ ಮುಕ್ತಾಯ

    MI 27/1 (6)

      

    ಡೆಲ್ಲಿ ಕ್ಯಾಪಿಟಲ್ಸ್​ ಉತ್ತಮ ಬೌಲಿಂಗ್

    ಪವರ್​ಪ್ಲೇನಲ್ಲಿ ರೋಹಿತ್ ಶರ್ಮಾ ಔಟ್

  • 21 May 2022 10:04 PM (IST)

    ಮುಂಬೈ ಮೊದಲ ವಿಕೆಟ್ ಪತನ

    ಅನ್ರಿಕ್ ನೋಕಿಯಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ರೋಹಿತ್ ಶರ್ಮಾ (2)

    MI 25/1 (5.2)

      

  • 21 May 2022 10:03 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಉತ್ತಮ ಬೌಲಿಂಗ್

    ಮಿಚೆಲ್ ಮಾರ್ಷ್​ ಎಸೆದ 5ನೇ ಓವರ್​ನಲ್ಲಿ ಕೇವಲ 1 ರನ್ ಮಾತ್ರ

    MI 25/0 (5)

      

  • 21 May 2022 09:57 PM (IST)

    4 ಓವರ್ ಮುಕ್ತಾಯ

    MI 24/0 (4)

      

  • 21 May 2022 09:56 PM (IST)

    ಶೈನಿಂಗ್ ಕಿಶನ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್

    MI 22/0 (3.3)

      

  • 21 May 2022 09:52 PM (IST)

    ಮುಂಬೈ ಇಂಡಿಯನ್ಸ್ ಉತ್ತಮ ಆರಂಭ

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ - ಇಶಾನ್ ಕಿಶನ್ ಬ್ಯಾಟಿಂಗ್

    MI 16/0 (3)

      

  • 21 May 2022 09:28 PM (IST)

    ಟಾರ್ಗೆಟ್ - 160

  • 21 May 2022 09:27 PM (IST)

    ಬುಮ್ರಾಗೆ 3 ವಿಕೆಟ್

  • 21 May 2022 09:25 PM (IST)

    ಮುಂಬೈಗೆ ಸ್ಪರ್ಧಾತ್ಮಕ ಸವಾಲು ನೀಡಿದ ಡೆಲ್ಲಿ ಕ್ಯಾಪಿಟಲ್ಸ್​

    ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 159 ರನ್​ ಕಲೆಹಾಕಿದೆ. ಈ ಮೂಲಕ ಮುಂಬೈ ಇಂಡಿಯನ್ಸ್​ಗೆ 160 ರನ್​ಗಳ ಸ್ಪರ್ಧಾತ್ಮಕ ಸವಾಲು ನೀಡಿದೆ.

    DC 159/7 (20)

      

  • 21 May 2022 09:23 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್​ ಅಂತ್ಯ

    DC 159/7 (20)

      

  • 21 May 2022 09:21 PM (IST)

    ಭರ್ಜರಿ ಸಿಕ್ಸ್

    ರಮಣ್​ದೀಪ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್

    DC 158/7 (19.5)

      

  • 21 May 2022 09:19 PM (IST)

    7ನೇ ವಿಕೆಟ್ ಪತನ

    ರಮಣ್​ದೀಪ್ ಎಸೆತದಲ್ಲಿ ಶಾರ್ದೂಲ್ ಭರ್ಜರಿ ಹೊಡೆತಕ್ಕೆ ಯತ್ನ...ಬೌಂಡರಿ ಲೈನ್​ನಲ್ಲಿ ಕ್ಯಾಚ್

    DC 151/7 (19.3)

      

      

  • 21 May 2022 09:15 PM (IST)

    ಕೊನೆಯ 1 ಓವರ್ ಬಾಕಿ

    DC 148/6 (19)

     

    ಕ್ರೀಸ್​ನಲ್ಲಿ ಅಕ್ಷರ್ ಪಟೇಲ್-ಶಾರ್ದೂಲ್ ಠಾಕೂರ್ ಬ್ಯಾಟಿಂಗ್

  • 21 May 2022 09:11 PM (IST)

    ಪೊವೆಲ್ ಔಟ್

    43 ರನ್​ ಬಾರಿಸಿದ ರೊವ್ಮನ್ ಪೊವೆಲ್ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್

    DC 143/6 (18.2)

      

  • 21 May 2022 09:07 PM (IST)

    ವಾಟ್ ಎ ಶಾಟ್

    ಸ್ಯಾಮ್ಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್

    DC 141/5 (17.4)

      

  • 21 May 2022 09:03 PM (IST)

    ಪೊವೆಲ್ ಪವರ್

    ಬುಮ್ರಾ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ಪೊವೆಲ್

    DC 133/5 (17)

      

  • 21 May 2022 08:59 PM (IST)

    5ನೇ ವಿಕೆಟ್ ಪತನ

    ರಮಣ್​ದೀಪ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ರಿಷಭ್ ಪಂತ್ (39)

    DC 125/5 (16)

      

  • 21 May 2022 08:56 PM (IST)

    ಭರ್ಜರಿ ಸಿಕ್ಸ್

    ರಮಣ್​ದೀಪ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಿಷಭ್ ಪಂತ್

    DC 125/4 (15.5)

      

  • 21 May 2022 08:55 PM (IST)

    ಮತ್ತೊಂದು ಬೌಂಡರಿ

    ರಮಣ್​ದೀಪ್ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಿದ ಪಂತ್

    DC 118/4 (15.4)

      

  • 21 May 2022 08:52 PM (IST)

    ವೆಲ್ಕಂ ಬೌಂಡರಿ

    ರಮಣ್​ದೀಪ್ ಎಸೆತದಲ್ಲಿ ಡೀಪ್​ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಪಂತ್

    DC 112/4 (15.3)

      

  • 21 May 2022 08:47 PM (IST)

    15 ಓವರ್ ಮುಕ್ತಾಯ

    DC 106/4 (15)

      

    ಕ್ರೀಸ್​ನಲ್ಲಿ ರಿಷಭ್ ಪಂತ್-ರೊವ್ಮನ್ ಪೊವೆಲ್ ಬ್ಯಾಟಿಂಗ್

  • 21 May 2022 08:43 PM (IST)

    ಪೊವೆಲ್-ಪಂತ್ ಉತ್ತಮ ಜೊತೆಯಾಟ

    33 ಎಸೆತಗಳಲ್ಲಿ 50 ರನ್​ಗಳ ಜೊತೆಯಾಟವಾಡಿದ ಪಂತ್-ಪೊವೆಲ್

    DC 100/4 (14.1)

      

  • 21 May 2022 08:32 PM (IST)

    ಪೊವೆಲ್ ಅಬ್ಬರ

    ಮಾರ್ಕಂಡೆ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೊವೆಲ್

    DC 90/4 (12.1)

      

  • 21 May 2022 08:30 PM (IST)

    ಮತ್ತೊಂದು ಬೌಂಡರಿ

    ಶೊಕೀನ್ ಎಸೆತದಲ್ಲಿ ಬುಮ್ರಾ ಮಿಸ್ ಫೀಲ್ಡ್...ಪೊವೆಲ್ ಬ್ಯಾಟ್​ನಿಂದ ಮತ್ತೊಂದು ಫೋರ್

    DC 83/4 (11.5)

      

  • 21 May 2022 08:29 PM (IST)

    ಭರ್ಜರಿ ಸಿಕ್ಸ್

    ಶೊಕೀನ್ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಪೊವೆಲ್

    DC 78/4 (11.4)

      

  • 21 May 2022 08:27 PM (IST)

    ಪೊವೆಲ್ ಪವರ್

    ಶೊಕೀನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರೊವ್ಮನ್ ಪೊವೆಲ್

    DC 72/4 (11.2)

      

  • 21 May 2022 08:25 PM (IST)

    ಮಿಸ್ ಫೀಲ್ಡ್​

    ಮಾರ್ಕಂಡೆ ಎಸೆತದಲ್ಲಿ ಪಂತ್ ಭರ್ಜರಿ ಹೊಡೆತ...ಬೌಂಡರಿ ಲೈನ್​ನಲ್ಲಿ ತಿಲಕ್ ವರ್ಮಾ ಮಿಸ್ ಫೀಲ್ಡ್​...ಫೋರ್

    DC 64/4 (11)

      

  • 21 May 2022 08:22 PM (IST)

    ಡೆಲ್ಲಿ ಕ್ಯಾಪಿಟಲ್ಸ್ ನಿಧಾನಗತಿಯ ಬ್ಯಾಟಿಂಗ್

    ಮೊದಲ 10 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಕೇವಲ 55 ರನ್​ ಕಲೆಹಾಕಿದ ಡೆಲ್ಲಿ

    ಕ್ರೀಸ್​ನಲ್ಲಿ ಪಂತ್-ಪೊವೆಲ್ ಬ್ಯಾಟಿಂಗ್

    DC 55/4 (10)

      

  • 21 May 2022 08:16 PM (IST)

    9 ಓವರ್ ಮುಕ್ತಾಯ

    DC 52/4 (9)

      

    ಕ್ರೀಸ್​ನಲ್ಲಿ ರಿಷಭ್ ಪಂತ್-ಪೊವೆಲ್ ಬ್ಯಾಟಿಂಗ್

  • 21 May 2022 08:12 PM (IST)

    4ನೇ ವಿಕೆಟ್ ಪತನ

    ಮಯಾಂಕ್ ಮಾರ್ಕಂಡೆ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಸರ್ಫರಾಜ್ ಖಾನ್ (10)

    DC 50/4 (8.4)

      

  • 21 May 2022 08:08 PM (IST)

    ಪಂತ್-ಫೋರ್

    ಮೆರೆಡಿತ್ ಎಸೆತದಲ್ಲಿ ರಿಷಭ್ ಪಂತ್ ಬ್ಯಾಟ್ ಎಡ್ಜ್​...ಫೋರ್

    DC 48/3 (8)

      

  • 21 May 2022 08:03 PM (IST)

    7 ಓವರ್ ಮುಕ್ತಾಯ

    DC 41/3 (7)

      

    ಕ್ರೀಸ್​ನಲ್ಲಿ ಸರ್ಫರಾಜ್ ಖಾನ್-ರಿಷಭ್ ಪಂತ್ ಬ್ಯಾಟಿಂಗ್

  • 21 May 2022 08:00 PM (IST)

    ಪವರ್​ಪ್ಲೇ ಮುಕ್ತಾಯ

    ಪವರ್​ಪ್ಲೇ ಮುಕ್ತಾಯ: ಮುಂಬೈ ಇಂಡಿಯನ್ಸ್ ಮೇಲುಗೈ

    DC 37/3 (6)

      

    ಡೇವಿಡ್ ವಾರ್ನರ್

    ಪೃಥ್ವಿ ಶಾ

    ಮಿಚೆಲ್ ಮಾರ್ಷ್..ಔಟ್

  • 21 May 2022 07:59 PM (IST)

    ಸರ್​-ಸಿಕ್ಸ್

    ಬುಮ್ರಾ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ರನ್ ಖಾತೆ ತೆರೆದ ಸರ್ಫರಾಜ್ ಖಾನ್

    DC 37/3 (6)

      

  • 21 May 2022 07:58 PM (IST)

    ಪೃಥ್ವಿ ಶಾ ಔಟ್

    ಜಸ್​ಪ್ರೀತ್ ಬುಮ್ರಾ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಪೃಥ್ವಿ ಶಾ (24)

    DC 31/3 (5.4)

      

  • 21 May 2022 07:54 PM (IST)

    5 ಓವರ್ ಮುಕ್ತಾಯ

    DC 29/2 (5)

      

    ಕ್ರೀಸ್​ನಲ್ಲಿ ಪೃಥ್ವಿ ಶಾ-ರಿಷಭ್ ಪಂತ್ ಬ್ಯಾಟಿಂಗ್

  • 21 May 2022 07:46 PM (IST)

    ಶೂನ್ಯಕ್ಕೆ ಔಟ್

    ಜಸ್​ಪ್ರೀತ್ ಬುಮ್ರಾ ಎಸೆತದಲ್ಲಿ ಸ್ಲಿಪ್​ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಹೊರನಡೆದ ಮಿಚೆಲ್ ಮಾರ್ಷ್ (0)

    DC 22/2 (3.2)

      

  • 21 May 2022 07:44 PM (IST)

    ವಾರ್ನರ್ ಔಟ್

    ಸ್ಯಾಮ್ ಎಸೆತದಲ್ಲಿ ಬುಮ್ರಾಗೆ ಕ್ಯಾಚ್ ನೀಡಿ ಹೊರನಡೆದ ಡೇವಿಡ್ ವಾರ್ನರ್ (5)

    DC 21/1 (3)

      

  • 21 May 2022 07:40 PM (IST)

    ಶಾ-ಶಾಟ್

    ಸ್ಯಾಮ್ಸ್​ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೃಥ್ವಿ ಶಾ

    DC 18/0 (2.2)

      

  • 21 May 2022 07:38 PM (IST)

    ವಾರ್ನರ್ ವಾರ್ನಿಂಗ್

    ಶೋಕಿನ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಮೂಲಕ ಫೋರ್​ ಗಿಟ್ಟಿಸಿಕೊಂಡ ಡೇವಿಡ್ ವಾರ್ನರ್

    DC 12/0 (2)

      

      

  • 21 May 2022 07:34 PM (IST)

    ಪೃಥ್ವಿ ಶಾ-ಟ್

    ಡೇನಿಯಲ್ ಸ್ಯಾಮ್ಸ್​ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಪೃಥ್ವಿ ಶಾ

    DC 6/0 (1)

      

  • 21 May 2022 07:32 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಇನಿಂಗ್ಸ್ ಆರಂಭ

    ಆರಂಭಿಕರು: ಪೃಥ್ವಿ ಶಾ, ಡೇವಿಡ್ ವಾರ್ನರ್

    ಮೊದಲ ಓವರ್: ಡೇನಿಯಲ್ ಸ್ಯಾಮ್ಸ್​

  • 21 May 2022 07:14 PM (IST)

    ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11

    ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಡೇನಿಯಲ್ ಸಾಮ್ಸ್, ತಿಲಕ್ ವರ್ಮಾ, ಡೆವಾಲ್ಡ್ ಬ್ರೆವಿಸ್, ಟಿಮ್ ಡೇವಿಡ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್, ಮಯಾಂಕ್ ಮಾರ್ಕಂಡೆ

  • 21 May 2022 07:12 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ), ಸರ್ಫರಾಜ್ ಖಾನ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಖಲೀಲ್ ಅಹ್ಮದ್

  • 21 May 2022 07:11 PM (IST)

    ಟಾಸ್ ವಿಡಿಯೋ

  • 21 May 2022 07:08 PM (IST)

    ವರುಣನ ಅಡ್ಡಿ

    ಟಾಸ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ವಾಂಖೆಡೆ ಮೈದಾನದ ಭಾಗದಲ್ಲಿ ಮಳೆ ಸುರಿಯಲಾರಂಭಿಸಿತು. ಇದಾಗ್ಯೂ ಕೆಲವೇ ಕ್ಷಣಗಳಲ್ಲಿ ಮಳೆ ನಿಂತಿದ್ದು, ಹೀಗಾಗಿ ಪಂದ್ಯ ನಡೆಯುವುದು ಖಚಿತ.

  • 21 May 2022 07:06 PM (IST)

    ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ), ಸರ್ಫರಾಜ್ ಖಾನ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಖಲೀಲ್ ಅಹ್ಮದ್

    ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಡೇನಿಯಲ್ ಸಾಮ್ಸ್, ತಿಲಕ್ ವರ್ಮಾ, ಡೆವಾಲ್ಡ್ ಬ್ರೆವಿಸ್, ಟಿಮ್ ಡೇವಿಡ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್, ಮಯಾಂಕ್ ಮಾರ್ಕಂಡೆ

  • 21 May 2022 07:02 PM (IST)

    ಟಾಸ್ ಗೆದ್ದ ಮುಂಬೈ ಇಂಡಿಯನ್ಸ್​

    ಟಾಸ್ ಗೆದ್ದ ಮುಂಬೈ  ಇಂಡಿಯನ್ಸ್​ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 21 May 2022 06:44 PM (IST)

    MI vs DC

  • 21 May 2022 06:38 PM (IST)

    IPL 2022: ನೀಲಿ ಬಣ್ಣಕ್ಕೆ ತಿರುಗಿದ ಕೆಂಪು: ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ ಮುಂಬೈ, RCB

  • 21 May 2022 06:37 PM (IST)

    ಗೆದ್ದರೆ ಡೆಲ್ಲಿ ಪ್ಲೇಆಫ್​ಗೆ, ಆರ್​ಸಿಬಿ ಔಟ್

  • 21 May 2022 06:36 PM (IST)

    ಗೆಲ್ಲಲು ಮಹೇಲ ಮಾಸ್ಟರ್​ ಪ್ಲ್ಯಾನ್

  • 21 May 2022 06:34 PM (IST)

    RCB = ರಾಯಲ್ ಚಾಲೆಂಜರ್ಸ್​ ಬಾಂಬೆ..!

    ಇಂದು RCB = ರಾಯಲ್ ಚಾಲೆಂಜರ್ಸ್​ ಬಾಂಬೆ..!

  • 21 May 2022 06:33 PM (IST)

    ಇಂದಿನ ಪಂದ್ಯ ಆರ್​ಸಿಬಿ ಪಾಲಿಗೆ ನಿರ್ಣಾಯಕ

  • 21 May 2022 06:31 PM (IST)

    ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ-ಮುಂಬೈ ಕದನ

Published On - May 21,2022 6:27 PM

Follow us on

Related Stories

Most Read Stories

Click on your DTH Provider to Add TV9 Kannada