T20 World Cup 2024 Best Bowling Figures
| pos | player | Overs | Mdns | Runs | Wkts | Econ | BBF | Team | Opposition |
|---|---|---|---|---|---|---|---|---|---|
| 1 | Fazalhaq Farooqi | 4 | 0 | 9 | 5 | 2.25 | 5/9 | AFG | UGA |
| 2 | Akeal Hosein | 4 | 0 | 11 | 5 | 2.75 | 5/11 | WI | UGA |
| 3 | Anrich Nortje | 4 | 0 | 7 | 4 | 1.75 | 4/7 | SA | SL |
| 4 | Tanzim Hasan Sakib | 4 | 2 | 7 | 4 | 1.75 | 4/7 | BAN | NEP |
| 5 | Arshdeep Singh | 4 | 0 | 9 | 4 | 2.25 | 4/9 | IND | USA |
| 6 | Chris Jordan | 2.5 | 0 | 10 | 4 | 3.52 | 4/10 | ENG | USA |
| 7 | Ottneil Baartman | 4 | 0 | 11 | 4 | 2.75 | 4/11 | SA | NED |
| 8 | Adil Rashid | 4 | 0 | 11 | 4 | 2.75 | 4/11 | ENG | OMA |
| 9 | Adam Zampa | 4 | 0 | 12 | 4 | 3.00 | 4/12 | AUS | NAM |
| 10 | Rashid Khan | 4 | 0 | 17 | 4 | 4.25 | 4/17 | AFG | NZ |
| 11 | Fazalhaq Farooqi | 3.2 | 0 | 17 | 4 | 5.10 | 4/17 | AFG | NZ |
| 12 | Nuwan Thushara | 4 | 0 | 18 | 4 | 4.50 | 4/18 | SL | BAN |
| 13 | Alzarri Joseph | 4 | 0 | 19 | 4 | 4.75 | 4/19 | WI | NZ |
| 14 | Tabraiz Shamsi | 4 | 0 | 19 | 4 | 4.75 | 4/19 | SA | NEP |
| 15 | Kushal Bhurtel | 4 | 0 | 19 | 4 | 4.75 | 4/19 | NEP | SA |
ಕ್ರೀಡಾ ಸುದ್ದಿ
ಗಿಲ್, ಗಂಭೀರ್ ಆಸೆಗೆ ತಣ್ಣೀರೆರಚಿದ ಮೂವರು ಆಯ್ಕೆಗಾರರು
ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿಯುವ ಟಾಪ್-5 ಬ್ಯಾಟರ್ಗಳು ಯಾರೆಲ್ಲಾ?
ಎರಡೆರಡು ವಿಶ್ವಕಪ್; ಟೀಂ ಇಂಡಿಯಾಗೆ ನಾಯಕರೇ ದೊಡ್ಡ ತಲೆನೋವು
ಆರ್ಸಿಬಿ ಸೇರಿದಂತೆ ಈ 3 ಐಪಿಎಲ್ ತಂಡಗಳ ಆಟಗಾರರಿಗಿಲ್ಲ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ
ಟೀಮ್ ಇಂಡಿಯಾದಿಂದ 7 ಆಟಗಾರರು ಔಟ್..!
India T20 Squad: ಟಿ20 ವಿಶ್ವಕಪ್ಗೆ ಬಲಿಷ್ಠ ಭಾರತ ತಂಡ ಪ್ರಕಟ
24 ಗಂಟೆಗಳೊಳಗೆ ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟ; ಬಿಸಿಸಿಐ ಅಧಿಕೃತ ಮಾಹಿತಿ
T20 World Cup 2026 Tickets: ಜೇಬಿನಲ್ಲಿ 500 ರೂ ಇದ್ದರೆ ಸಾಕು ಭಾರತ- ಪಾಕ್ ಪಂದ್ಯವನ್ನು ನೋಡಬಹುದು
ಹೀಗಾದಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವೆ 3 ಬಾರಿ ಮುಖಾಮುಖಿ
T20 World Cup 2026: ಟಿ20 ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
20 ತಂಡಗಳು 29 ದಿನಗಳು: ಹೇಗಿರಲಿದೆ ಟಿ20 ವಿಶ್ವಕಪ್ ಟೂರ್ನಿ?
ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ ಒಂದೇ ಒಂದು ಮ್ಯಾಚ್ ಇಲ್ಲ
ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ದಾಖಲೆ ಶ್ರೀಲಂಕಾದ ಮಿಸ್ಟರಿ ಸ್ಪಿನ್ನರ್ ಅಜಂತಾ ಮೆಂಡಿಸ್ ಹೆಸರಿನಲ್ಲಿದೆ. 2012ರ ಟಿ20 ವಿಶ್ವಕಪ್‌ನಲ್ಲಿ ಝಿಂಬಾಬ್ವೆ ವಿರುದ್ಧ ಅಜಂತಾ ಮೆಂಡಿಸ್ ಕೇವಲ 8 ರನ್‌ಗಳಿಗೆ 6 ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದರು. ಅಂದು ಮೆಂಡಿಸ್ 4 ಓವರ್ಗಳಲ್ಲಿ 2 ಮೇಡನ್ ಮಾಡಿದ್ದು ವಿಶೇಷ. ಇನ್ನು ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ದಾಖಲೆ ರವಿಚಂದ್ರನ್ ಅಶ್ವಿನ್ ಹೆಸರಿನಲ್ಲಿದೆ. 2014ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಶ್ವಿನ್ 11 ರನ್‌ಗಳಿಗೆ 4 ವಿಕೆಟ್ ಕಬಳಿಸಿರುವುದು ಶ್ರೇಷ್ಠ ಪ್ರದರ್ಶನ.
ಪ್ರಶ್ನೆ-ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದು ಯಾರು?
ಪ್ರಶ್ನೆ- ಟಿ20 ವಿಶ್ವಕಪ್ನ ಅತ್ಯುತ್ತಮ ವೇಗದ ಬೌಲಿಂಗ್ ಪ್ರದರ್ಶನ ಯಾವುದು?
ಪ್ರಶ್ನೆ-ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಯಾರು?



















