T20 World Cup 2026 Result
Result is not available for this series.
ఇతర క్రీడలు
T20 World Cup 2026 Tickets: ಜೇಬಿನಲ್ಲಿ 500 ರೂ ಇದ್ದರೆ ಸಾಕು ಭಾರತ- ಪಾಕ್ ಪಂದ್ಯವನ್ನು ನೋಡಬಹುದು
ಹೀಗಾದಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವೆ 3 ಬಾರಿ ಮುಖಾಮುಖಿ
T20 World Cup 2026: ಟಿ20 ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
20 ತಂಡಗಳು 29 ದಿನಗಳು: ಹೇಗಿರಲಿದೆ ಟಿ20 ವಿಶ್ವಕಪ್ ಟೂರ್ನಿ?
ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ ಒಂದೇ ಒಂದು ಮ್ಯಾಚ್ ಇಲ್ಲ
T20 World Cup 2026: ಟಿ20 ವಿಶ್ವಕಪ್ ಭಾರತ ತಂಡದ ವೇಳಾಪಟ್ಟಿ ಪ್ರಕಟ
ಅಂಧರ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ
ಟಿ20 ವಿಶ್ವಕಪ್ನ 4 ಗ್ರೂಪ್ಗಳು ಪ್ರಕಟ: ಇಲ್ಲಿದೆ ಟೀಮ್ ಇಂಡಿಯಾದ ಎದುರಾಳಿಗಳ ಪಟ್ಟಿ
Team India: ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಎಷ್ಟು ಪಂದ್ಯಗಳನ್ನಾಡಲಿದೆ?
ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ಬರಲ್ಲ ಪಾಕಿಸ್ತಾನ್ ತಂಡ
T20 World Cup 2026: ಟಿ20 ವಿಶ್ವಕಪ್ಗೆ ಡೇಟ್ ಫಿಕ್ಸ್
ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿಯುವ 20 ತಂಡಗಳ ಪಟ್ಟಿ ಇಲ್ಲಿದೆ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2007 ರಲ್ಲಿ ಟಿ20 ವಿಶ್ವಕಪ್ ಅನ್ನು ಪರಿಚಯಿಸಿತು. ಏಕದಿನ ವಿಶ್ವಕಪ್‌ನಂತೆ, ಇದೀಗ ಟಿ20 ವಿಶ್ವಕಪ್ ಕೂಡ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ವಿಶೇಷ ಎಂದರೆ ಟಿ20 ವಿಶ್ವಕಪ್ ಆಗಮನದ ಬಳಿಕವೇ ಕ್ರಿಕೆಟ್ನಲ್ಲಿ ಹಲವು ನಿಯಮಗಳು ಜಾರಿಯಾದವು. ಟಿ20 ವಿಶ್ವಕಪ್ನ ಆರಂಭದಲ್ಲಿ ಪಂದ್ಯ ಟೈ ಆದರೆ, ಫಲಿತಾಂಶ ನಿರ್ಧರಿಸಲು ಟೈ-ಬ್ರೇಕರ್ ನಿಯಮವನ್ನು ಪರಿಚಯಿಸಲಾಯಿತು. ಮೊದಲ ಆವೃತ್ತಿಯಲ್ಲಿ ಪಂದ್ಯ ಟೈ ಆದರೆ 'ಬಾಲ್ ಔಟ್' ಎಂಬ ನಿಯಮವಿತ್ತು. ಇದಾದ ಬಳಿಕ ಅದನ್ನು 'ಸೂಪರ್ ಓವರ್'ಗೆ ಬದಲಿಸಲಾಯಿತು. ಇದೀಗ ಮಳೆ ಅಥವಾ ಇತರೆ ಕಾರಣಗಳಿಂದ ಪಂದ್ಯಕ್ಕೆ ಅಡಚಣೆಯಾದರೆ, ಫಲಿತಾಂಶ ನಿರ್ಧರಿಸಲು ಕನಿಷ್ಠ 5-5 ಓವರ್‌ಗಳ ಪಂದ್ಯವಾಡುವುದು ಕಡ್ಡಾಯಗೊಳಿಸಲಾಗಿದೆ. ಇದಾಗ್ಯೂ ಪಂದ್ಯ ಆಯೋಜನೆಗೊಳ್ಳದಿದ್ದರೆ, ಪಂದ್ಯ ರದ್ದುಗೊಳಿಸಿ ಉಭಯ ತಂಡಗಳಿಗೆ ಅಂಕಗಳನ್ನು ಹಂಚಲಾಗುತ್ತದೆ. ಇನ್ನು ಫೈನಲ್ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದರೆ ಅಥವಾ ಇನ್ಯಾವುದೇ ಕಾರಣದಿಂದ ನಿಗದಿತ ದಿನ ಅಥವಾ ಮೀಸಲು ದಿನದಂದು ಪಂದ್ಯವಾಡಲು ಸಾಧ್ಯವಾಗದಿದ್ದರೆ, ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
ಪ್ರಶ್ನೆ-2007ರ ಟಿ20 ವಿಶ್ವಕಪ್‌ನಲ್ಲಿ ಪಂದ್ಯ ಟೈ ಆದರೂ ಭಾರತ ಗೆದ್ದಿದ್ದು ಹೇಗೆ?
ಪ್ರಶ್ನೆ- ಟಿ20 ವಿಶ್ವಕಪ್ ಪಂದ್ಯಗಳಿಗೆ ಮೀಸಲು ದಿನವಿದೆಯೇ?
ಪ್ರಶ್ನೆ-ಟಿ20 ವಿಶ್ವಕಪ್‌ನಲ್ಲಿ ಯಾವುದಾದರೂ ಫೈನಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆಯೇ?



















