T20 World Cup 2024 Points Table

India 3 3 0 0 0 +2.017 6
Afghanistan 3 2 1 0 0 -0.305 4
Australia 3 1 2 0 0 -0.331 2
Bangladesh 3 0 3 0 0 -1.709 0
South Africa 3 3 0 0 0 +0.599 6
England 3 2 1 0 0 +1.992 4
West Indies 3 1 2 0 0 +0.963 2
USA 3 0 3 0 0 -3.906 0
India 4 3 0 0 1 +1.137 7
USA 4 2 1 0 1 +0.127 5
Pakistan 4 2 2 0 0 +0.294 4
Canada 4 1 2 0 1 -0.493 3
Ireland 4 0 3 0 1 -1.293 1
Australia 4 4 0 0 0 +2.791 8
England 4 2 1 0 1 +3.611 5
Scotland 4 2 1 0 1 +1.255 5
Namibia 4 1 3 0 0 -2.585 2
Oman 4 0 4 0 0 -3.062 0
West Indies 4 4 0 0 0 +3.257 8
Afghanistan 4 3 1 0 0 +1.835 6
New Zealand 4 2 2 0 0 +0.415 4
Uganda 4 1 3 0 0 -4.510 2
Papua New Guinea 4 0 4 0 0 -1.268 0
South Africa 4 4 0 0 0 +0.470 8
Bangladesh 4 3 1 0 0 +0.616 6
Sri Lanka 4 1 2 0 1 +0.863 3
Netherlands 4 1 3 0 0 -1.358 2
Nepal 4 0 3 0 1 -0.542 1

"ಟಿ20 ವಿಶ್ವಕಪ್​ನ ಅಂಕ ಪಟ್ಟಿಯು ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬುದನ್ನು ತಿಳಿಸಲಿದೆ. ಅಂದರೆ ಪ್ರತಿ ಪಂದ್ಯದ ಗೆಲುವಿನೊಂದಿಗೆ 2 ಪಾಯಿಂಟ್ಸ್​ ಸಿಗಲಿದೆ. ಈ ಅಂಕಗಳೊಂದಿಗೆ ನೆಟ್ ರನ್​ ರೇಟ್ ಕೂಡ ನಮೂದಾಗಲಿದೆ. ಹೀಗಾಗಿ ಪ್ರತಿ ಮ್ಯಾಚ್​ಗಳ ಬಳಿಕ ಅಂಕ ಪಟ್ಟಿಯಲ್ಲೂ ಬದಲಾವಣೆಗಳನ್ನು ಕಾಣಬಹುದು. ಈ ಅಂಕ ಪಟ್ಟಿಯಲ್ಲಿ ತಂಡಗಳು ಸಮಬಲದ ಅಂಕಗಳನ್ನು ಸಂಪಾದಿಸಿದರೆ, ನೆಟ್​ ರನ್ ರೇಟ್​ ಗಣನೆಗೆ ಬರುತ್ತದೆ. ಇಂತಹ ಸಂದರ್ಭಗಳಲ್ಲಿ ಹೆಚ್ಚು ನೆಟ್ ರನ್ ರೇಟ್​ ಹೊಂದಿರುವ ತಂಡಗಳು ಪಾಯಿಂಟ್ಸ್​ ಟೇಬಲ್​ನಲ್ಲಿ ಮೇಲೇರಲಿದೆ. ಹೀಗಾಗಿ ಅಂಕ ಪಟ್ಟಿಯಲ್ಲಿ ಅಂಕಗಳ ಜೊತೆ ನೆಟ್ ರನ್ ರೇಟ್ ಅನ್ನು ಕೂಡ ಹೆಚ್ಚಿಸಿಕೊಳ್ಳಲು ಎಲ್ಲಾ ತಂಡಗಳು ಹೆಚ್ಚಿನ ಗಮನ ಹರಿಸಲಿದೆ.

ಪ್ರಶ್ನೆ-ಪಾಯಿಂಟ್ ಟೇಬಲ್ ಎಂದರೇನು?

ಉತ್ತರ- ಪ್ರತಿ ಪಂದ್ಯಗಳ ಗೆಲುವಿನ ಬಳಿಕ ಗಳಿಸುವ ಅಂಕಗಳನ್ನು ಪಾಯಿಂಟ್ಸ್​ ಟೇಬಲ್​ನಲ್ಲಿ ನೀಡಲಾಗುತ್ತದೆ. ಇಲ್ಲಿ ಗೆದ್ದ ತಂಡಗಳಿಗೆ 2 ಅಂಕಗಳನ್ನು ನಿಗದಿ ಮಾಡಲಾಗಿದೆ.

ಪ್ರಶ್ನೆ- ಯಾವ ಪಂದ್ಯಾವಳಿಗಳಲ್ಲಿ ಪಾಯಿಂಟ್ ಟೇಬಲ್ ಅನ್ನು ಬಳಸಲಾಗುತ್ತದೆ?

ಉತ್ತರ- 3 ಅಥವಾ ಹೆಚ್ಚಿನ ತಂಡಗಳು ಆಡುವ ಪಂದ್ಯಾವಳಿಗಳಲ್ಲಿ ಪಾಯಿಂಟ್ಸ್ ಟೇಬಲ್​ ಅನ್ನು ಬಳಸಲಾಗುತ್ತದೆ.

ಪ್ರಶ್ನೆ-ಅಂಕಪಟ್ಟಿಯಲ್ಲಿ ತಂಡಗಳು ಸಮಾನ ಅಂಕಗಳನ್ನು ಹೊಂದಿದ್ದರೆ?

ಉತ್ತರ- ಪಾಯಿಂಟ್ಸ್​ ಟೇಬಲ್​ನಲ್ಲಿ ಸಮಾನ ಅಂಕಗಳನ್ನು ಹೊಂದಿದ್ದಾಗ ಕ್ರಮಾಂಕ ನಿರ್ಧರಿಸಲು ಇಲ್ಲಿ ನೆಟ್​ ರನ್ ರೇಟ್​ ಅನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಂದರೆ ಪ್ರತಿ ಪಂದ್ಯಗಳ ಬಳಿಕ ನೆಟ್ ರನ್ ರೇಟ್ ನಿರ್ಧಾರವಾಗುತ್ತದೆ. ಇಲ್ಲಿ ತಂಡಗಳ ಅಂಕಗಳು ಸಮವಾಗಿದ್ದರೆ, ನೆಟ್ ರನ್ ರೇಟ್​ ಹೆಚ್ಚಿರುವ ತಂಡಗಳು ಮೇಲಿನ ಸ್ಥಾನಕ್ಕೇರಲಿದೆ.