T20 World Cup 2024 Most Wickets
pos | player | Mat | Overs | Mdns | Runs | Wkts | 3-FERS | 5-FERS | Econ | BBF |
---|---|---|---|---|---|---|---|---|---|---|
1 | Fazalhaq Farooqi | 8 | 25.2 | 0 | 160 | 17 | 3 | 1 | 6.31 | 5/9 |
2 | Arshdeep Singh | 8 | 30 | 0 | 215 | 17 | 3 | 0 | 7.16 | 4/9 |
3 | Jasprit Bumrah | 8 | 29.4 | 2 | 124 | 15 | 2 | 0 | 4.17 | 3/7 |
4 | Anrich Nortje | 9 | 35 | 0 | 201 | 15 | 1 | 0 | 5.74 | 4/7 |
5 | Rashid Khan | 8 | 29 | 0 | 179 | 14 | 3 | 0 | 6.17 | 4/17 |
6 | Rishad Hossain | 7 | 25 | 0 | 194 | 14 | 3 | 0 | 7.76 | 3/22 |
7 | Naveen-ul-Haq | 8 | 26.4 | 0 | 160 | 13 | 2 | 0 | 6.00 | 4/26 |
8 | Kagiso Rabada | 9 | 31 | 2 | 195 | 13 | 1 | 0 | 6.29 | 3/18 |
9 | Adam Zampa | 7 | 28 | 0 | 187 | 13 | 1 | 0 | 6.67 | 4/12 |
10 | Alzarri Joseph | 7 | 24.3 | 0 | 177 | 13 | 1 | 0 | 7.22 | 4/19 |
11 | Tanzim Hasan Sakib | 7 | 24 | 2 | 149 | 11 | 2 | 0 | 6.20 | 4/7 |
12 | Keshav Maharaj | 8 | 28 | 0 | 175 | 11 | 1 | 0 | 6.25 | 3/27 |
13 | Andre Russell | 7 | 20.1 | 0 | 141 | 11 | 1 | 0 | 6.99 | 3/31 |
14 | Tabraiz Shamsi | 5 | 16.5 | 0 | 128 | 11 | 3 | 0 | 7.60 | 4/19 |
15 | Hardik Pandya | 8 | 25 | 2 | 191 | 11 | 2 | 0 | 7.64 | 3/20 |
ಕ್ರೀಡಾ ಸುದ್ದಿ
ಟಿ20 ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅತೀ ಹೆಚ್ಚು ವಿಕೆಟ್ ಕಬಳಿಸುವ ಬೌಲರ್ಗೂ ಬಹುಮಾನ ಮೊತ್ತ ನೀಡಲಾಗುತ್ತದೆ. 2022ರ ಟಿ20 ವಿಶ್ವಕಪ್ನಲ್ಲಿ 8 ಪಂದ್ಯಗಳಿಂದ ವನಿಂದು ಹಸರಂಗ 15 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಸ್ಪಿನ್ನರ್ ಶಕೀಬ್ ಅಲ್ ಹಸನ್ ಅಗ್ರಸ್ಥಾನದಲ್ಲಿದ್ದಾರೆ. ಶಕೀಬ್ ಇದುವರೆಗೆ 47 ವಿಕೆಟ್ ಪಡೆದು ಈ ದಾಖಲೆ ನಿರ್ಮಿಸಿದ್ದಾರೆ. ಆ ನಂತರದ ಸ್ಥಾನಗಳಲ್ಲಿ ಶಾಹಿದ್ ಅಫ್ರಿದಿ (39) ಮತ್ತು ಲಸಿತ್ ಮಾಲಿಂಗ (38) ಇದ್ದಾರೆ.
ಪ್ರಶ್ನೆ-ಟಿ20 ವಿಶ್ವಕಪ್ನಲ್ಲಿ ಹೆಚ್ಚು ವಿಕೆಟ್ಗಳನ್ನು ಪಡೆದ ಬೌಲರ್ ಯಾರು?
ಪ್ರಶ್ನೆ- ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಯಾರು?