T20 World Cup 2024: ಸೂಪರ್ 8 ಸುತ್ತಿನಲ್ಲಿ ಯಾವ ತಂಡ, ಎಲ್ಲಿ, ಎಷ್ಟು ಗಂಟೆಗೆ, ಯಾವ ತಂಡವನ್ನು ಎದುರಿಸಲಿದೆ?

T20 World Cup 2024: ಸೂಪರ್-8 ಸುತ್ತಿನಲ್ಲಿ ಪ್ರತಿ ತಂಡಗಳು ತಲಾ 3 ಪಂದ್ಯಗಳನ್ನು ಆಡಬೇಕು. ಈ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆಲ್ಲುವ ತಂಡ ಸೆಮಿಫೈನಲ್​ಗೇರಲಿದೆ. ನಂತರ ಸೆಮಿಫೈನಲ್‌ ಸುತ್ತು ನಾಕೌಟ್ ಆಗಲಿದೆ. ಈ ಸುತ್ತಿನಲ್ಲಿ ಸೋತ ತಂಡದ ಪಯಣ ಅಲ್ಲಿಗೆ ಕೊನೆಗೊಳ್ಳಲಿದೆ. ಉಳಿದಂತೆ ವಿಜೇತ ತಂಡಗಳು ಫೈನಲ್ ತಲುಪಲಿದ್ದು, ಜೂನ್ 29ರಂದು ಬಾರ್ಬಡೋಸ್​ನಲ್ಲಿ ಫೈನಲ್ ಪಂದ್ಯವನ್ನು ಆಡಲಿವೆ.

T20 World Cup 2024: ಸೂಪರ್ 8 ಸುತ್ತಿನಲ್ಲಿ ಯಾವ ತಂಡ, ಎಲ್ಲಿ, ಎಷ್ಟು ಗಂಟೆಗೆ, ಯಾವ ತಂಡವನ್ನು ಎದುರಿಸಲಿದೆ?
ಟಿ20 ವಿಶ್ವಕಪ್ 2024
Follow us
ಪೃಥ್ವಿಶಂಕರ
|

Updated on:Jun 17, 2024 | 4:25 PM

2024 ರ ಟಿ20 ವಿಶ್ವಕಪ್‌ನ (T20 World Cup 2024) ಸೂಪರ್-8 ಸುತ್ತಿನ ವೇಳಾಪಟ್ಟಿ ಈಗ ಅಧಿಕೃತವಾಗಿ ಹೊರಬಿದ್ದಿದೆ. ಎರಡು ಗುಂಪುಗಳಲ್ಲಿ 8 ತಂಡಗಳು ಸೆಮಿಫೈನಲ್‌ಗೆ ಸೆಣಸಲಿವೆ. ಭಾರತವಲ್ಲದೆ ಗ್ರೂಪ್-1ರಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳಿದ್ದರೆ, ಗ್ರೂಪ್-2ರಲ್ಲಿ ಅಮೆರಿಕ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ. ಟಿ20 ವಿಶ್ವಕಪ್ 2024 ರ ಸೂಪರ್-8 ಪಂದ್ಯಗಳು ಜೂನ್ 19 ರಿಂದ ಕೆರಿಬಿಯನ್ ನೆಲದಲ್ಲಿ ನಡೆಯಲಿವೆ.

ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ

ಸೂಪರ್ 8 ಸುತ್ತಿನ ಎರಡೂ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲ್ಲಿವೆ. ಅದಕ್ಕೂ ಮುನ್ನ ಸೂಪರ್-8 ಸುತ್ತಿನಲ್ಲಿ ಪ್ರತಿ ತಂಡಗಳು ತಲಾ 3 ಪಂದ್ಯಗಳನ್ನು ಆಡಬೇಕು. ಈ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆಲ್ಲುವ ತಂಡ ಸೆಮಿಫೈನಲ್​ಗೇರಲಿದೆ. ನಂತರ ಸೆಮಿಫೈನಲ್‌ ಸುತ್ತು ನಾಕೌಟ್ ಆಗಲಿದೆ. ಈ ಸುತ್ತಿನಲ್ಲಿ ಸೋತ ತಂಡದ ಪಯಣ ಅಲ್ಲಿಗೆ ಕೊನೆಗೊಳ್ಳಲಿದೆ. ಉಳಿದಂತೆ ವಿಜೇತ ತಂಡಗಳು ಫೈನಲ್ ತಲುಪಲಿದ್ದು, ಜೂನ್ 29ರಂದು ಬಾರ್ಬಡೋಸ್​ನಲ್ಲಿ ಫೈನಲ್ ಪಂದ್ಯವನ್ನು ಆಡಲಿವೆ.

T20 World Cup 2024: ಸೂಪರ್-8 ಸುತ್ತಿನಲ್ಲಿ ಈ 3 ತಂಡಗಳನ್ನು ಎದುರಿಸಲಿದೆ ಭಾರತ

ಯಾವ ತಂಡಗಳು ಯಾವ ಗುಂಪಿನಲ್ಲಿವೆ?

ಗುಂಪು-1

  • ಭಾರತ
  • ಆಸ್ಟ್ರೇಲಿಯಾ
  • ಅಫ್ಘಾನಿಸ್ತಾನ
  • ಬಾಂಗ್ಲಾದೇಶ

ಗುಂಪು-2

  • ಅಮೆರಿಕ
  • ಇಂಗ್ಲೆಂಡ್
  • ವೆಸ್ಟ್ ಇಂಡೀಸ್
  • ದಕ್ಷಿಣ ಆಫ್ರಿಕಾ
ಪಂದ್ಯ ಸಂಖ್ಯೆ ದಿನಾಂಕ ಮುಖಾಮುಖಿ ಸಮಯ ಮೈದಾನ
1 19-06-2024 ಅಮೆರಿಕ vs ದಕ್ಷಿಣ ಆಫ್ರಿಕಾ ರಾತ್ರಿ 8 ಗಂಟೆ ಆಂಟಿಗುವಾ
2 20-06-2024 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಬೆಳಿಗ್ಗೆ 6 ಗಂಟೆಗೆ ಸೇಂಟ್ ಲೂಸಿಯಾ
3 ಅಫ್ಘಾನಿಸ್ತಾನ vs ಭಾರತ ರಾತ್ರಿ 8 ಗಂಟೆಗೆ ಬಾರ್ಬಡೋಸ್
4 21-06-2024 ಆಸ್ಟ್ರೇಲಿಯಾ vs ಬಾಂಗ್ಲಾದೇಶ ಬೆಳಿಗ್ಗೆ 6 ಗಂಟೆಗೆ ಆಂಟಿಗುವಾ
5 ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ರಾತ್ರಿ 8 ಗಂಟೆಗೆ ಸೇಂಟ್ ಲೂಸಿಯಾ
6 22-06-2024 ಯುಎಸ್ಎ vs ವೆಸ್ಟ್ ಇಂಡೀಸ್ ಬೆಳಿಗ್ಗೆ 6 ಗಂಟೆಗೆ ಬಾರ್ಬಡೋಸ್
7 ಭಾರತ vs ಬಾಂಗ್ಲಾದೇಶ ರಾತ್ರಿ 8 ಗಂಟೆಗೆ ಆಂಟಿಗುವಾ
8 23-06-2024 ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ ಬೆಳಿಗ್ಗೆ 6 ಗಂಟೆಗೆ ಕಿಂಗ್ಸ್ ಟೌನ್
9 ಯುಎಸ್ಎ vs ಇಂಗ್ಲೆಂಡ್ ರಾತ್ರಿ 8 ಗಂಟೆಗೆ ಬಾರ್ಬಡೋಸ್
10 24-06-2024 ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ ಬೆಳಿಗ್ಗೆ 6 ಗಂಟೆಗೆ ಆಂಟಿಗುವಾ
11 ಆಸ್ಟ್ರೇಲಿಯಾ vs ಭಾರತ ರಾತ್ರಿ 8 ಗಂಟೆಗೆ ಸೇಂಟ್ ಲೂಸಿಯಾ
12 25-06-2024 ಅಫ್ಘಾನಿಸ್ತಾನ vs ಬಾಂಗ್ಲಾದೇಶ ಬೆಳಿಗ್ಗೆ 6 ಗಂಟೆಗೆ ಕಿಂಗ್ಸ್ ಟೌನ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Mon, 17 June 24

Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು