AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photos | ಕೊರೊನಾ ವಾರಿಯರ್ಸ್ ಕ್ರಿಕೆಟ್ ಕಪ್; ಭರ್ಜರಿ ಬ್ಯಾಟ್ ಬೀಸಿದ ಡಿಸಿ ರೋಹಿಣಿ ಸಿಂಧೂರಿ

ಜಿಲ್ಲಾ ಆರೋಗ್ಯ ಇಲಾಖೆಯ ವತಿಯಿಂದ ಆಯೋಚಿಸಲಾಗಿದ್ದ ಕೊರೊನಾ ವಾರಿಯರ್ಸ್ ಕಪ್ ಕ್ರಿಕೆಟ್ ಟೂರ್ನಿಗೆ ರೋಹಿಣಿ ಸಿಂಧೂರಿ ಬ್ಯಾಟ್ ಬೀಸಿ ಚಾಲನೆ ನೀಡಿದ್ರು. ಜೆ.ಕೆ.ಮೈದಾನದಲ್ಲಿ ಬ್ಯಾಟ್ ಬೀಸಿ ಎಂಜಾಯ್ ಮಾಡುದ್ರು. ಇಂದಿನಿಂದ ಮೂರು ದಿನ ಈ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. 

Photos | ಕೊರೊನಾ ವಾರಿಯರ್ಸ್ ಕ್ರಿಕೆಟ್ ಕಪ್; ಭರ್ಜರಿ ಬ್ಯಾಟ್ ಬೀಸಿದ ಡಿಸಿ ರೋಹಿಣಿ ಸಿಂಧೂರಿ
ಮೈಸೂರು ಡಿಸಿ ರೋಹಿಣಿ ಸಿಂಧೂರಿ
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು|

Updated on:Mar 12, 2021 | 11:34 AM

Share

ಮೈಸೂರು: ಕೊರೊನಾ ವಾರಿಯರ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಚಾಲನೆ ನೀಡಿದ್ದಾರೆ. ಜಿಲ್ಲೆಯ ಜೆ.ಕೆ.ಮೈದಾನದಲ್ಲಿ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿದ ಬಳಿಕ ಬ್ಯಾಟ್ ಬೀಸಿ ಕ್ರಿಕೆಟ್ ಆಡುವ ಮೂಲಕ ತಂಡಗಳಿಗೆ ಹುರಿದುಂಬಿಸಿದ್ದಾರೆ.

ಜಿಲ್ಲಾ ಆರೋಗ್ಯ ಇಲಾಖೆಯ ವತಿಯಿಂದ ಆಯೋಚಿಸಲಾಗಿದ್ದ ಕೊರೊನಾ ವಾರಿಯರ್ಸ್ ಕಪ್ ಕ್ರಿಕೆಟ್ ಟೂರ್ನಿಗೆ ರೋಹಿಣಿ ಸಿಂಧೂರಿ ಬ್ಯಾಟ್ ಬೀಸಿ ಚಾಲನೆ ನೀಡಿದ್ರು. ಜೆ.ಕೆ.ಮೈದಾನದಲ್ಲಿ ಬ್ಯಾಟ್ ಬೀಸಿ ಎಂಜಾಯ್ ಮಾಡಿದ್ರು. ಇಂದಿನಿಂದ ಮೂರು ದಿನ ಈ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ.

Mysore DC Rohini Sindhuri plays cricket on Shiv ratri 2021

ಕೊರೊನಾ ವಾರಿಯರ್ಸ್ ಕ್ರಿಕೆಟ್ ಕಪ್; ಭರ್ಜರಿ ಬ್ಯಾಟ್ ಬೀಸಿದ ಡಿಸಿ ರೋಹಿಣಿ ಸಿಂಧೂರಿ

ಶಿವರಾತ್ರಿಯ ದಿನದಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಫೀಲ್ಡ್​ಗೆ ಇಳಿದಿದ್ದು ವಿಶೇಷವಾಗಿತ್ತು. ರಾತ್ರಿ ವೇಳೆಗೆ ಶಿವರಾತ್ರಿ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೆಲ ಕಡೆ ಫ್ಲಡ್​​ಲೈಟ್​ ಕ್ರಿಕೆಟ್ ಪಂದ್ಯಗಳು ನಡೆದಿದ್ದು ವಿಶೇಷವಾಗಿತ್ತು.

Mysore DC Rohini Sindhuri

ಭರ್ಜರಿ ಬ್ಯಾಟ್ ಬೀಸಿದ ಡಿಸಿ ರೋಹಿಣಿ ಸಿಂಧೂರಿ

ಇದನ್ನೂ ಓದಿ: ಕಾರಿಗೆ ಪಂಕ್ಚರ್​ ಹಾಕಿದ್ರಾ ಮೈಸೂರು DC ರೋಹಿಣಿ ಸಿಂಧೂರಿ‌? ವಿಡಿಯೋ ಫುಲ್ ವೈರಲ್

Published On - 10:34 am, Fri, 12 March 21