Viral News: ಮೊದಲಿಗೆ 1,116 ರೂಪಾಯಿಯಿಂದ ಹರಾಜು ಪ್ರಕ್ರಿಯೆ ಆರಂಭವಾಯಿತು. ಹರಾಜು ಪ್ರಕ್ರಿಯೆಯಲ್ಲಿ ನೂರಾರು ಭಕ್ತರು ಸೇರಿದ್ದು ಅಧಿಕ ಮೌಲ್ಯಕ್ಕೆ ಗಣೇಶನ ಫೇಮಸ್ ಲಡ್ಡು ಹರಾಜಾಗಿದೆ. ...
ಪಾಂಡವರು ಜೂಜಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡು ಅಲ್ಲಿ ಇಲ್ಲಿ ಅಲೆದಾಟ ನಡೆಸಿದ್ದರು. ಆಗ ಶ್ರೀ ಕೃಷ್ಣ ಅನಂತ ಚತುರ್ದಶಿಯ ದಿನ ವಿಷ್ಣು ದೇವರ ಅನಂತ ಸ್ವರೂಪ ಪೂಜೆ ಮಾಡುತ್ತಾ ವ್ರತ ಪಾಲಿಸುವಂತೆ ಸಲಹೆ ನೀಡುತ್ತಾನೆ. ...
Eco Friendly Ganesh Chaturthi 2021: ಅತ್ಯಂತ ಪರಿಸರ ಕಾಳಜಿಯೊಂದಿಗೆ ಮರದಲ್ಲಿಯೇ ಗಣೇಶನನ್ನು ಚಿತ್ರಿಸಿ, ಅದಕ್ಕೆ ಮರವನ್ನೇ ಕಿವಿಯಾಗಿಸಿ, ನಮ್ಮ ಮೊರೆಯನ್ನು ಕೇಳಪ್ಪಾ ಎಂದು ಗಣಪತಿ ಬಪ್ಪಾ ಮೋರೆಯಾಗೆ ಮೊರೆಯಿಟ್ಟಿದ್ದಾರೆ. 10 ದಿನಗಳ ...
ಇಂದು ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ. ಗಣೇಶ ಮೂರ್ತಿಯನ್ನು ಮನೆಗೆ ತಂದು ವಿವಿಧ ರೀತಿಯ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಲಾಗುತ್ತಿದೆ. ನಟಿ ಸಂಜನಾ ಗಲ್ರಾನಿ ಮನೆಯಲ್ಲೂ ಗಣೇಶ ಚತುರ್ಥಿ ಆಚರಿಸಲಾಗಿದೆ. ...
ತಂದೆಯ ಗುಣ ಗಣೇಶನದಲ್ಲಿ ಗಾಢವಾಗಿ ಕಂಡು ಬರುತ್ತದೆ. ಗಣೇಶ ಕೇಳಿದ್ದನ್ನು ನೀಡಲು ಸದಾ ಸಿದ್ಧವಿರುವ ದೇವರು. ಆದರೆ ಅದನ್ನು ಪಡೆಯಲು ನಮಗೆ ಅರ್ಹತೆ ಇದೆಯಾ? ಅದನ್ನು ನಾವು ಕೇಳಿಕೊಳ್ಳಬೇಕು. ಇದೇ ಕಾರಣಕ್ಕೆ ಗಣೇಶನಿಗೆ ಕ್ಷಿಪ್ರಪ್ರಸಾದ ...
Ganesh Chaturthi 2021: ಗಣೇಶ ಒಂದು ಕೈಯ್ಯಲ್ಲಿ ವ್ಯಾಕ್ಸಿನ್ ಹಿಡಿದಿದ್ದಾನೆ. ಜತೆಗೆ ಮುಖಗವಸಿನ ವಿನ್ಯಾಸದೊಂದಿಗೆ ಗಣಪನ ಚಿತ್ರ ರಚಿಸಲಾಗಿದೆ. ಹಬ್ಬದ ಸಂಭ್ರಮದ ಜತೆಗೆ ಸಾಂಕ್ರಾಮಿಕದ ಬಗ್ಗೆ ಗಮನವಿರಲಿ ಎಂಬ ಸಾರವನ್ನು ಆರೋಗ್ಯ ಇಲಾಖೆ ಸಾರುತ್ತಿದೆ. ...
ಪರಿಸರಕ್ಕೆ ಯಾವುದೇ ರಾಸಾಯನಿಕಗಳಿಂದ ಹಾನಿಯಾಗದಂತೆ ನೋಡಿಕೊಳ್ಳಲು ಅರಿಶಿಣದಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕರೆ ನೀಡಿದೆ. ...
ಗಣೇಶನ ವಿಗ್ರಹ ಹೊತ್ತ ಭಾರತೀಯ ಗುಂಪು ಚರ್ಚ್ನ ಧಾರ್ಮಿಕ ಸ್ಥಳದ ಆಡಳಿತ ಮಂಡಳಿಯಿಂದ ಒಳಕ್ಕೆ ಪ್ರವೇಶಿಸಲು ಮತ್ತು ಇದರಿಂದ ಇಬ್ಬರು ದೇವರು ಭೇಟಿಯಾಗಬಹುದು ಎಂದು ಪರವಾನಗಿ ಪಡೆಯಿತು. ...