AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೆಲಿಕಾಪ್ಟರ್‌ನಲ್ಲಿ ನೇತಾಡಿಕೊಂಡು ಪುಲ್-ಅಪ್‌ ಮಾಡಿ ವಿಶ್ವ ದಾಖಲೆ ಮುರಿದ ವ್ಯಕ್ತಿ

ಸಾಮಾನ್ಯವಾಗಿ ಪುಶ್​​ ಅಪ್​​, ಪುಲ್​​ ಅಪ್​​ಗಳನ್ನು ಜಿಮ್​​ಗಳಲ್ಲಿ ಅಥವಾ ಮನೆಯಲ್ಲಿ ಮಾಡಿದರೆ, ಇಲ್ಲೊಬ್ಬ ಹೆಲಿಕಾಪ್ಟರ್‌ನಲ್ಲಿ ನೇತಾಡಿಕೊಂಡು ಪುಲ್ ಅಪ್‌ಗಳನ್ನು ಮಾಡಿ ವಿಶ್ವ ದಾಖಲೆ ಬರೆದ್ದಿದ್ದಾನೆ.

Viral Video: ಹೆಲಿಕಾಪ್ಟರ್‌ನಲ್ಲಿ ನೇತಾಡಿಕೊಂಡು ಪುಲ್-ಅಪ್‌ ಮಾಡಿ ವಿಶ್ವ ದಾಖಲೆ ಮುರಿದ ವ್ಯಕ್ತಿ
ಗಿನ್ನೆಸ್ ವಿಶ್ವ ದಾಖಲೆ Image Credit source: republicworld
ಅಕ್ಷತಾ ವರ್ಕಾಡಿ
|

Updated on:Mar 15, 2023 | 10:56 AM

Share

ಅರ್ಮೇನಿಯಾದ ಯೆರೆವಾನ್‌ನ ಹಮಾಜಾಸ್ಪ್ ಹ್ಲೋಯಾನ್ ಅವರು ಹೆಲಿಕಾಪ್ಟರ್‌ನಿಂದ ಪುಲ್ ಅಪ್‌ಗಳನ್ನು ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹೊಸ ಹೊಸ ಸ್ಟಂಟ್​ ಮಾಡಿ ಪೋಸ್ಟ್​​ ಮಾಡುವುದು ಹೆಚ್ಚಾಗುತ್ತದೆ. ಆದರೆ ನೀವು ಅಂತಹ ಪೋಸ್ಟ್​​ಗಳಿಗೆ ಪ್ರಭಾವಿತರಾಗಿ ಎಂದಿಗೂ ಮುಂಜಾಗ್ರತಾ ಕ್ರಮ ಇಲ್ಲದೆ ಯಾವುದೇ ಸ್ಟಂಟ್​​ಗಳನ್ನು ಮಾಡಲು ಪ್ರಯತ್ನಿಸಬೇಡಿ.

ಸಾಮಾನ್ಯವಾಗಿ ಪುಶ್​​ ಅಪ್​​, ಪುಲ್​​ ಅಪ್​​ಗಳನ್ನು ಜಿಮ್​​ಗಳಲ್ಲಿ ಅಥವಾ ಮನೆಯಲ್ಲಿ ಮಾಡಿದರೆ, ಇಲ್ಲೊಬ್ಬ ಹೆಲಿಕಾಪ್ಟರ್‌ನಲ್ಲಿ ನೇತಾಡಿಕೊಂಡು ಪುಲ್ ಅಪ್‌ಗಳನ್ನು ಮಾಡಿ ವಿಶ್ವ ದಾಖಲೆ ಬರೆದ್ದಿದ್ದಾನೆ. ಇಂತಹ ಸಾಹಸ ಇದೇ ಮೊದಲೇನಲ್ಲಾ , ಆದರೆ ಈತ ಕೇವಲ ಒಂದೇ ನಿಮಿಷದಲ್ಲಿ 32 ಪುಲ್-ಅಪ್‌ಗಳನ್ನು ಮಾಡಿ ವಿಶ್ವದ ಗಮನ ಸೆಳೆದ್ದಿದ್ದಾನೆ. ಹೆಲಿಕಾಪ್ಟರ್‌ನಿಂದ ಪುಲ್ ಅಪ್‌ಗಳನ್ನು ಪ್ರದರ್ಶಿಸುವ ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: 52 ವರ್ಷದ ಮಹಿಳೆಯ ಎನರ್ಜಿಟಿಕ್ ಡಾನ್ಸ್​​​​​ಗೆ ನೆಟ್ಟಿಗರು ಫಿದಾ

ಅರ್ಮೇನಿಯಾದ ರಾಜಧಾನಿ ಯೆರೆವಾನ್‌ನಲ್ಲಿ, ಹೆಲಿಕಾಪ್ಟರ್‌ನಲ್ಲಿ ನೇತಾಡಿಕೊಂಡು ಒಂದು ನಿಮಿಷದಲ್ಲಿ 32 ಪುಲ್-ಅಪ್‌ಗಳನ್ನು ಪೂರ್ಣಗೊಳಿಸುವ ಮೂಲಕ, ಅಥ್ಲೀಟ್ ಈ ಹಿಂದಿನ ವಿಶ್ವ ದಾಖಲೆಯನ್ನು ಮುರಿದ್ದಿದ್ದಾರೆ. ಇವರು ಬಹು ಗಿನ್ನೆಸ್​​​ ವಿಶ್ವ ದಾಖಲೆಯನ್ನು ಹೊಂದಿರುವ ರೋಮನ್ ಸಹರಾದ್ಯಾನ್ ಅವರಿಂದ ತರಬೇತಿ ಪಡೆದಿದ್ದಾರೆ.

ಇಂತಹ ಸಾಹಸ ಹೊಸತೇನಲ್ಲಾ ಈ ಹಿಂದೆ 2022 ರಲ್ಲಿ ಬೆಲ್ಜಿಯನ್ ವ್ಯಕ್ತಿಯೊಬ್ಬರು ಒಂದು ನಿಮಿಷದಲ್ಲಿ 25 ಪುಲ್-ಅಪ್‌ಗಳ ಮಾಡಿ ವಿಶ್ವ ದಾಖಲೆ ಪಡೆದುಕೊಂಡಿದ್ದರು. ಇದೀಗಾ ಹಮಾಜಾಸ್ಪ್ ಹ್ಲೋಯಾನ್ 32 ಪುಲ್​​ ಅಪ್​​ಗಳ ಮೂಲಕ ವಿಶ್ವ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:56 am, Wed, 15 March 23

Follow Us
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ