AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಂಕೆಯೊಂದು ಹುಲಿಯ ಬಾಯಿಯಿಂದ ತಪ್ಪಿಸಲು ಮಾಡಿದ ಪ್ಲಾನ್​​​ ಏನು ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ

ಹುಲಿ ಬೇಟೆಯಲ್ಲಿ ತಾನೆ ಬುದ್ಧಿವಂತ ಅಂದುಕೊಂಡರೇ, ನಾನು ನಿನ್ನ ಬಾಯಿಂದ ತಪ್ಪಿಸಿಕೊಳ್ಳುವುದರಲ್ಲಿ ನಿನಗಿಂತ ಬುದ್ದಿವಂತ ಎಂದ ಜಿಂಕೆಯೊಂದರ ಸಖತ್​​​ ​​​​ ವಿಡಿಯೋ ಟ್ವಿಟರ್​​​ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಜಿಂಕೆಯೊಂದು ಹುಲಿಯ ಬಾಯಿಯಿಂದ ತಪ್ಪಿಸಲು ಮಾಡಿದ ಪ್ಲಾನ್​​​ ಏನು ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ
ಜಿಂಕೆಯೊಂದು ಹುಲಿಯ ಬಾಯಿಯಿಂದ ತಪ್ಪಿಸಲು ಮಾಡಿದ ಪ್ಲಾನ್Image Credit source: Youtube
ಅಕ್ಷತಾ ವರ್ಕಾಡಿ
|

Updated on: May 26, 2023 | 2:32 PM

Share

ಪ್ರತೀ ದಿನ ಸೋಶಿಯಲ್​​ ಮೀಡಿಯಾಗಳಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತದೆ. ಆದರೆ ಕೆಲವೊಂದಿಷ್ಟು ವಿಡಿಯೋಗಳು ಭಾರೀ ವೈರಲ್​​ ಆಗುತ್ತದೆ. ಅಂತದ್ದೇ ವಿಡಿಯೋ ಇದೀಗಾ ಸುದ್ದಿಯಲ್ಲಿದೆ. ಹುಲಿ ಬೇಟೆಯಲ್ಲಿ ತಾನೆ ಬುದ್ಧಿವಂತ ಎಂದು ಅಂದುಕೊಂಡರೇ, ಆದರೆ ನಿನ್ನ ಬಾಯಿಂದ ತಪ್ಪಿಸಿಕೊಳ್ಳುವುದರಲ್ಲಿ ನಿನಗಿಂತ ನಾನೇ ಬುದ್ದಿವಂತ ಎಂದು ತೋರಿಸಿಕೊಟ್ಟ ಜಿಂಕೆಯೊಂದರ ಸಖತ್ ಪ್ಲಾನ್​​​​​​ ​​​​ ವಿಡಿಯೋ ಟ್ವಿಟರ್​​​ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಅವರು ಹುಲಿ ಬೇಟೆಯ ಈ ರೋಚಕ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹುಲಿಯ ಪೇಚಾಟ ಕಂಡು ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಇದನ್ನೂ ಓದಿ: ಮನುಷ್ಯರ ಜೊತೆಗೆ ಪುಟ್ಟ ಹಕ್ಕಿಯೊಂದರ ಸ್ನೇಹ ನೋಡಿ

ವಿಡಿಯೋದಲ್ಲಿ ಹುಲಿ ಬೇಟೆಗೆ ಸಜ್ಜಾಗಿ ಹುಲ್ಲಿನ ಮರೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಸ್ಪಲ್ಪ ದೂರದಲ್ಲಿದೆ ಜಿಂಕೆಗಳ ಗುಂಪಿದೆ. ಜಿಂಕೆಗಳ ಗುಂಪು ಎದ್ದೇಳುತ್ತಿದ್ದಂತೆ ಹುಲಿ ಜಿಂಕೆಯೊಂದರ ಮೇಲೆ ದಾಳಿಗೆ ಮುಂದಾಗಿದೆ. ಆದರೆ ಜಿಂಕೆ ಸಖತ್​​ ಆಗಿ ಪ್ಲಾನ್​​​ ಮಾಡಿ ಹುಲಿಯ ಬಾಯಿಂದ ತನ್ನ ಜೀವವನ್ನು ಕಾಪಾಡಿಕೊಂಡಿದೆ. ಜಿಂಕೆ ಹತ್ತಿರದ ನದಿಗೆ ಹಾರುತ್ತಿದ್ದಂತೆ ಹುಲಿಯು ಕೂಡ ಹಾರಿದೆ. ಆದರೆ ಜಿಂಕೆ ಹೆಂಗೂ ಈಜಿಕೊಂಡು ಹೊರಬಂದಿದ್ದು, ಹುಲಿಯ ನೀರಿನಿಂದ ಹೊರಬರಲು ಕಷ್ಟ ಪಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ