Brain Teaser Puzzle: ಈ ಹುಡುಗಿ ಮಹಡಿಗಳ ಮೇಲಕ್ಕೆ ಹೋಗಲು ಯಾವ ಏಣಿಗಳು ಬೇಕಾಗುತ್ತದೆ ಎಂದು ಹೇಳಬಲ್ಲಿರಾ?

ಜೋರಾಗಿ ಮಳೆ ಬರುತ್ತಿದೆ, ಈ ಹುಡುಗಿ ಮಹಡಿ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆಯಲು ಮೇಲಕ್ಕೆ ಹೋಗಲು ಎಷ್ಟು ಮತ್ತು ಯಾವ ಏಣಿಗಳನ್ನು ಬಳಸಬೇಕು ಎಂದು ಹೇಳುವಿರಾ?

Brain Teaser Puzzle: ಈ ಹುಡುಗಿ ಮಹಡಿಗಳ ಮೇಲಕ್ಕೆ ಹೋಗಲು ಯಾವ ಏಣಿಗಳು ಬೇಕಾಗುತ್ತದೆ ಎಂದು ಹೇಳಬಲ್ಲಿರಾ?
ಮದುಳಿಗೆ ಸವಾಲು ನೀಡುವ ಚಿತ್ರ
Follow us
TV9 Web
| Updated By: Rakesh Nayak Manchi

Updated on: Jul 09, 2022 | 12:50 PM

ನೆಲಮಹಡಿಯಲ್ಲಿ ನೆಲೆಸಿರುವ ಹುಡುಗಿಯೊಬ್ಬಳು ಮೂರು ಮಹಡಿಗಳುಲ್ಲ ಕಟ್ಟಡದ ಮೇಲ ಬಟ್ಟೆಗಳನ್ನ ಒಣಗಲು ಹಾಕಿ ತನ್ನ ಮನೆಯೊಳಗೆ ಇರುತ್ತಾಳೆ. ಈ ವೇಳೆ ಮಳೆ ಸುರಿಯಲು ಆರಂಭವಾದ ಹಿನ್ನೆಲೆ ಆಕೆ ಬಿಸಿಲಿಗೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆಯಲು ಮೇಲಕ್ಕೆ ಹೊರಟಿದ್ದಾಳೆ. ಇದನ್ನೇ ಮುಂದಿಟ್ಟುಕೊಂಡು ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವ ಚಿತ್ರವೊಂದನ್ನು ಸಿದ್ಧಪಡಿಸಲಾಗಿದೆ. ಅದೇನೆಂದು ಹೇಳುತ್ತೇವೆ. ಮುಂದಕ್ಕೆ ಓದಿ.

ಇದನ್ನೂ ಓದಿ: Viral Video: ಹಲ್ಲಿನ ಮೂಲಕ ಒಟ್ಟಿಗೆ ಐದು ಕಾರುಗಳನ್ನು ಎಳೆದು ವಿಶ್ವ ದಾಖಲೆ ಬರೆದ ಟ್ರಾಯ್ ಕಾನ್ಲೆ ಮ್ಯಾಗ್ನುಸನ್, ವೈರಲ್ ವಿಡಿಯೋ ಇಲ್ಲಿದೆ

ಮೋಜಿನ ಆಟಗಳು ಮತ್ತು ಒಗಟುಗಳನ್ನು ಆಡುವುದನ್ನು ಆನಂದಿಸುವವರಿಗೆ ಇಲ್ಲಿದೆ ಒಂದು ಚಿತ್ರ. ಮೆದುಳಿನ ಕಸರತ್ತುಗಳು ಹೆಚ್ಚು ಆಸಕ್ತಿದಾಯಕವಾಗಿಸುತ್ತದೆ. ಏಕೆಂದರೆ ಈ ಮೆದುಳಿನ ಆಟಗಳನ್ನು ಸೃಜನಶೀಲ ಚಿಂತನೆಯೊಂದಿಗೆ ಪರಿಹರಿಸಲಾಗುತ್ತದೆ. ಆದ್ದರಿಂದ, ನಾವು ಆಸಕ್ತಿದಾಯಕ ಮೆದುಳಿನ ಕಸರತ್ತಿನೊಂದಿಗೆ ಬಂದಿದ್ದೇವೆ. ಚಿತ್ರದಲ್ಲಿ ಇರುವಂತೆ ಹುಡುಗಿ ಮೂರ್ನಾಲ್ಕು ಮಹಡಿಗಳನ್ನು ಹತ್ತಲು ಎಷ್ಟು ಏಣಿಗಳನ್ನು ಮತ್ತು ಯಾವ ಏಣಿಗಳನ್ನು ಬಳಸಬೇಕು ಎಂಬುದನ್ನು ನೀವು ಗುರುತಿಸಬೇಕು. ಈ ಸವಾಲನ್ನು ಕೇಲವ 20 ಸೆಕೆಂಡುಗಳಲ್ಲಿ ಪರಿಹರಿಸಬಹುದು. ಪ್ರಶ್ನೆಗೆ ಉತ್ತರಿಸುವ ಮೊದಲು ನೀವು ಚಿತ್ರವನ್ನು ಎಚ್ಚರಿಕೆಯಿಂದ ನೋಡಬೇಕು. ಏಕೆಂದರೆ ಉತ್ತರವು ನೀವು ಯೋಚಿಸುವಷ್ಟು ಸರಳವಾಗಿಲ್ಲ. ಒಂದು ಎಚ್ಚರಿಕೆಯಂತೆ ಈ ಮೋಜಿನ ಪ್ರಶ್ನೆಗೆ ಉತ್ತರ ನೀಡಬೇಕು. ಚಿತ್ರ ಈ ಕೆಳಗಿನಂತಿದೆ:

ಇದನ್ನೂ ಓದಿ: Optical Illusion: ಅಂಕುಡೊಂಕಾದ ರೇಖೆಗಳ ನಡುವೆ ಅಡಗಿರುವ ಮುದ್ದಾದ ಪ್ರಾಣಿಯನ್ನು ಪತ್ತೆಹಚ್ಚಿ, ಬುದ್ಧಿವಂತಿಕೆಗೊಂದು ಸವಾಲು

Jagranjosh

ಚಿತ್ರವನ್ನು ಸರಿಯಾಗಿ ಗಮನಿಸಿದ್ದೀರಾ? ಈಗ ನಿಮಗೆ ಸುಲಭವಾಗುವಂತೆ ಮಾಡಲು ಸುಳಿವು ಒಂದನ್ನು ನೀಡುತ್ತೇವೆ. ಮೆದುಳಿಕೆ ಕೊಂಚ ಕೆಲಸ ನೀಡುವ ಈ ಚಿತ್ರದಲ್ಲಿ ಕಾಣಿಸುವ ಏಣಿಗಳಿರುವ ಪ್ರತಿಯೊಂದು ಕೋಣೆಗಳಿಗೆ ತೆರೆದ ಬಾಗಿಲುಗಳಿವೆ. ಕೆಲವೊಂದು ಕೋಣೆಗಳ ಮೂಲಕ ಮಾತ್ರ ಮೇಲಕ್ಕೆ ಹೋಗಲು ಸಾಧ್ಯ. ಒಗಟಿಗೆ ಉತ್ತರ ಕಂಡುಹಿಡಿಯುವ ನಿಮ್ಮ ಸಮಯ ಈಗ ಆರಂಭವಾಗಿದೆ.

ನೀವು ಒಗಟಿಗೆ ಸರಿಯಾದ ಉತ್ತರವವನ್ನು ಪತ್ತೆಹಚ್ಚಿದ್ದರೆ ನಿಮ್ಮ ಬುದ್ಧಿವಂತಿಕೆ ಹಾಗೂ ಮೆದುಳಿನ ಚುರುಕುತನಕ್ಕೆ ಒಂದು ಸಲಾಮ್. ನಿಮ್ಮ ಕೈಯಲ್ಲಿ ಉತ್ತರ ಕಂಡುಹಿಡಿಯಲು ಸಾಧ್ಯವಾಗದಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಒಗಟಿಗೆ ಉತ್ತರ 6. ಆ ಹುಡುಗಿ ಆರು ಏಣಿಗಳನ್ನು ಬಳಸಿ ಮೇಲಕ್ಕೆ ಹೋಗಬೇಕು. ಯಾವುದೆಲ್ಲ ಎಂದು ಈ ಕೆಳಗಿನ ಚಿತ್ರದ ಮೂಲಕ ತೋರಿಸುತ್ತೇವೆ ನೋಡಿ:

Jagranjosh

ಇದನ್ನೂ ಓದಿ: Viral Video: ನೀರು ತುಂಬಿದ ರಸ್ತೆಯಲ್ಲಿ ಹಾಯಾಗಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ