AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brain Teaser : ಈ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ಹೇಳಿದ್ರೆ ನೀವು ಬುದ್ಧಿವಂತರು

ಒಗಟು ಬಿಡಿಸುವುದು ಎಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ಕಷ್ಟ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಅಥವಾ ಒಗಟಿನ ಆಟಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ಬ್ರೈನ್ ಟೀಸರ್ ಚಿತ್ರವು ನಿಜಕ್ಕೂ ನಿಮ್ಮ ಮೆದುಳಿಗೆ ಕೆಲಸ ಕೊಡುತ್ತದೆ. ಇದೀಗ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎನ್ನುವುದನ್ನು ನೀವು ಹತ್ತು ಸೆಕೆಂಡುಗಳಲ್ಲಿ ಹೇಳಬೇಕು. ಈ ಸಾಮರ್ಥ್ಯ ನಿಮ್ಮಲ್ಲಿ ಇದ್ಯಾ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ

Brain Teaser : ಈ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ಹೇಳಿದ್ರೆ ನೀವು ಬುದ್ಧಿವಂತರು
ಬ್ರೈನ್ ಟೀಸರ್
ಸಾಯಿನಂದಾ
|

Updated on: Jun 08, 2025 | 5:05 PM

Share

ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ಹಾಗೂ ಬ್ರೈನ್ ಟೀಸರ್‌ (brain teaser) ಗಳು ಮೆದುಳಿಗೆ ಕೆಲಸ ಕೊಡುವುದು ಮಾತ್ರವಲ್ಲ, ನಮ್ಮ ಬುದ್ಧಿವಂತಿಕೆ ಹಾಗೂ ಯೋಚನಾಶಕ್ತಿಗೆ ಸವಾಲು ಹಾಕುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೆಲವೊಮ್ಮೆ ಈ ಚಿತ್ರಗಳು ನಮ್ಮ ಕಣ್ಣನ್ನು ಮೋಸಗೊಳಿಸಬಹುದು. ಇದೀಗ ಇಲ್ಲಿರುವ ಬ್ರೈನ್ ಟೀಸರ್‌ನಲ್ಲಿ ಬಿಳಿ ಬಣ್ಣದ ಟೀ ಶರ್ಟ್‌ ಇದೆ. ನೀವು ಈ ಟೀ ಶರ್ಟ್ (tea shirt) ನಲ್ಲಿ ಎಷ್ಟು ತೂತುಗಳಿವೆ ಎನ್ನುವುದನ್ನು ಒಂದು ನಿರ್ದಿಷ್ಟ ಸಮಯದೊಳಗೆ ಗುರುತಿಸಲೇಬೇಕು. ಒಂದು ವೇಳೆ ನಿಮ್ಮ ಕೈಯಿಂದ ಸಾಧ್ಯವಾಗದೇ ಹೋದರೆ ನೀವು ಸೋತಿದದ್ದೀರಿ ಎಂದರ್ಥ. ಇದೊಂದು ನಿಮ್ಮ ಬುದ್ಧಿವಂತಿಕೆಗೆ ಚಾಲೆಂಜ್ ಇದಾಗಿದ್ದು, ಈ ಚಿತ್ರದಲ್ಲಿರುವ ರಂಧ್ರಗಳನ್ನು ಹುಡುಕಲು ನೀವು ಸಿದ್ಧವಿದ್ದೀರಾ. ಈ ಚಿತ್ರದಲ್ಲಿ ಏನಿದೆ? ಬಿಳಿ ಬಣ್ಣದ ಟೀ ಶರ್ಟ್‌ನ್ನು ಮೊದಲಿಗೆ ನೋಡಿದಾಗ ಟೀ ಶರ್ಟ್ ಮೇಲೆ ಎರಡು ತೂತುಗಳಿರುವಂತೆ ಕಾಣುತ್ತದೆ. ಇದನ್ನೇ ನಂಬಿಕೊಂಡು ಎರಡು ತೂತುಗಳು ಎಂದು ಉತ್ತರ ನೀಡಿದರೆ ನಿಮ್ಮ ಉತ್ತರ ತಪ್ಪು, ಈ ಚಿತ್ರ ನಿಮ್ಮ ಕಣ್ಣಿಗೆ ಮೋಸ ಮಾಡಿತು ಎಂದರ್ಥ. ನೀವು ಅವಸರ ಪಡದೇ ಸೂಕ್ಷ್ಮವಾಗಿ ಈ ಚಿತ್ರವನ್ನು ಗಮನಿಸಿದರೆ ನೀವು ಸರಿಯಾದ ಉತ್ತರ ನೀಡಲು ಸಾಧ್ಯವಾಗುತ್ತದೆ. ಇದನ್ನೂ ಓದಿ : Video : ಒಂದೇ ಒಂದು ರಜೆ ತೆಗೆದುಕೊಳ್ಳದ್ದಕ್ಕೆ ನಿಷ್ಠಾವಂತ ಅಧಿಕಾರಿಗೆ ಈ ಶಿಕ್ಷೆನಾ? ಇದನ್ನೂ ಓದಿ ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ