
ಅಂತರ್ಜಾಲದಲ್ಲಿ ಸಾಮಾನ್ಯವಾಗಿ ಬುದ್ಧಿಗೆ ಗುದ್ದು ನೀಡುವ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಕಣ್ಣಿಗೆ ಭ್ರಮೆ ನೀಡುವ ಚಿತ್ರಗಳು, ನೋಟಕ್ಕೆ ಸವಾಲೊಡ್ಡುವ ಚಿತ್ರಗಳು ಜನರ ಗಮನ ಸೆಳೆಯುತ್ತವೆ. ಅಷ್ಟೇ ಅಲ್ಲ, ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವುದು ಸೇರಿದಂತೆ, ಮನಸ್ಸನ್ನು ಒತ್ತಡದಿಂದ ದೂರ ಸರಿಸುವ ಟಾಸ್ಕ್ಗಳು ಜನರಿಗೆ ಪ್ರಿಯವಾಗುತ್ತದೆ. ಅಂಥದ್ದೇ ಎರಡು ಚಿತ್ರಗಳು ಇಲ್ಲಿವೆ. ಇದು ದೊಡ್ಡದೊಂದು ಟಾಸ್ಕ್ ಏನಲ್ಲ, ಹಾಗಂತ ಚಿಕ್ಕದೂ ಅಲ್ಲ! ನಿಮ್ಮ ಒತ್ತಡವನ್ನು ಒಂದರೆ ಕ್ಷಣ ಬದಿಗಿಟ್ಟೋ ಅಥವಾ ಆಹ್ಲಾದಕರ ಭಾನುವಾರದಂದು ಒಂದು ಘಳಿಗೆ ಬುದ್ಧಿಗೆ ಚಿಂತನೆಗೆ ನೀಡುವ ಬಗ್ಗೆಯೋ ನೀವು ಯೋಚಿಸಿದ್ದರೆ- ಈ ಪರೀಕ್ಷೆ ನಿಮಗಾಗಿ.
ಇಲ್ಲಿ ಎರಡು ಚಿತ್ರಗಳಿವೆ. ಎರಡೂ ಚಿತ್ರಗಳು ನೋಡಲು ಒಂದೇ ರೀತಿ ಕಂಡರೂ ಕೂಡ ಎರಡರಲ್ಲೂ 5 ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳು ನಿಮಗೆ ತಕ್ಷಣ ತಿಳಿಯಬಹುದು, ತಿಳಿಯದೆಯೂ ಇರಬಹುದು. ತುಸು ಗಮನವಿಟ್ಟು ನೋಡಿ. ಆ 5 ವ್ಯತ್ಯಾಸಗಳನ್ನು ಗುರುತಿಸಿ.
ಚಿತ್ರ ಇಲ್ಲಿದೆ ನೋಡಿ:
ಈ ಚಿತ್ರದಲ್ಲಿ ವ್ಯತ್ಯಾಸ ಗುರುತಿಸಿ
ಉತ್ತರ ತಿಳಿಯಿತೇ?
.
.
.
ಮೂರು ಅಥವಾ ನಾಲ್ಕು ವ್ಯತ್ಯಾಸಗಳನ್ನು ಮಾತ್ರ ಗುರುತಿಸಿದಿರಾ? ಇನ್ನೂ ಸ್ವಲ್ಪ ಪ್ರಯತ್ನಿಸಿ. ಐದೂ ವ್ಯತ್ಯಾಸಗಳನ್ನು ನೀವು ಗುರುತಿಸಬಲ್ಲಿರಿ.
.
.
ಎಲ್ಲಾ 5 ವ್ಯತ್ಯಾಸಗಳನ್ನು ಗುರುತಿಸಿದರೇ?
ಉತ್ತರಕ್ಕಾಗಿ ಹುಡುಕುತ್ತಿದ್ದೀರಾ? ಇಲ್ಲಿದೆ ನೋಡಿ:
ಎರಡೂ ಚಿತ್ರಗಳಲ್ಲಿನ ವ್ಯತ್ಯಾಸಗಳು
ನಿಮ್ಮ ಉತ್ತರಗಳು ಸರಿಯಾಗಿವೆಯೇ?
ಇದನ್ನೂ ಓದಿ:
ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ನಿಮ್ಮ ವ್ಯಕ್ತಿತ್ವವನ್ನೇ ಹೇಳಬಹುದಂತೆ!
ಯಾವ ರಾಶಿಯ ಜನರಿಗೆ ಹೆಚ್ಚು ಕೋಪ? ನಿಮ್ಮ ರಾಶಿಯ ವ್ಯಕ್ತಿತ್ವವೇನು? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ