AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕೋತಿಯನ್ನು ಬೀಳಿಸಲೆತ್ನಿಸಿದ್ದಕ್ಕೆ ಕೋಳಿಗೆ ಕಪಾಳಮೋಕ್ಷ

Monkey : ನಿನ್ನನ್ನು ಈ ಬಂಡೆಯಿಂದ ಉರುಳಿಸಿಯೇ ಬಿಡ್ತೀನಿ ಅಂತ ಕೋಳಿ. ನನ್ನನ್ನೇ ತಳ್ತೀಯಾ ಅಂತ ಕೋಳಿಯ ಕಪಾಳಿಗೆ ಹೊಡೆದ ಕೋತಿ. ಈ ವಿಡಿಯೋ ಈಗಾಗಲೇ 1,60,000 ಜನರನ್ನು ತಲುಪಿದೆ.

Viral Video : ಕೋತಿಯನ್ನು ಬೀಳಿಸಲೆತ್ನಿಸಿದ್ದಕ್ಕೆ ಕೋಳಿಗೆ ಕಪಾಳಮೋಕ್ಷ
ನನಗೇ ಹೊಡೀತೀಯಾ?
TV9 Web
| Edited By: |

Updated on: Sep 24, 2022 | 3:30 PM

Share

Viral Video : ಈ ಮಧ್ಯಾಹ್ನದ ಹೊತ್ತಿನಲ್ಲಿ ತೂಕಡಿಸುತ್ತ ಕೆಲಸ ಮಾಡುತ್ತಿದ್ದಲ್ಲಿ ಈ ವಿಡಿಯೋ ನಿಮ್ಮನ್ನು ಉಲ್ಲಸಿತರನ್ನಾಗಿ ಮಾಡುವುದರಲ್ಲಿ ಸಂಶಯವೇ ಇಲ್ಲ. ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ, ಅಕ್ಕ, ತಂಗಿ, ತಮ್ಮ, ಅಣ್ಣನೊಂದಿಗೆ ಜಗಳಾಡುವಾಗ ಕೊನೆಯ ಹೊಡೆತ ನಿಮ್ಮದೇ ಆಗಬೇಕೆಂದು ಅದೆಷ್ಟು ಹಠದಿಂದ ಸಾಧಿಸಲು ಹೋಗುತ್ತೀರಿ. ಆದರೆ, ಆಕಡೆಯಿಂದ ಅವರೂ ಹಾಗೆಯೇ ಯೋಚಿದಾಗ ಆಗುವುದೇನು? ಕಾಳಗವೇ! ಇಲ್ಲಿ ಸಣ್ಣಗೆ ಕೋಳಿ ಮತ್ತು ಕೋತಿಯ ನಡುವೆ ಜಗಳ ಶುರುವಾಗುತ್ತದೆ. ಈ ಜಗಳ ಹೇಗೆ ಯುದ್ಧಕ್ಕೆ ತಿರಗುತ್ತದೆ ಎಂಬುದನ್ನು ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎನಿಮಲ್ಸ್​ ಇನ್​ ದಿ ನೇಚರ್ ಟುಡೇ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ 1.60,000 ಕ್ಕಿಂತಲೂ ಹೆಚ್ಚು ವೀಕ್ಷಕರನ್ನು ಸೆಳೆದಿದೆ. ಇವುಗಳ ಜಗಳ ನಡೆಯುತ್ತಿರುವುದು ಒಂದು ಬೃಹತ್ತಾದ ದೇವರ ಮೂರ್ತಿಯ ಎದುರು. ಈ ಮೂರ್ತಿಯ ವಿನ್ಯಾಸ ಗಮನಿಸಿದರೆ ಇಲ್ಲೇ ಭಾರತದಲ್ಲಿಯೇ ಈ ‘ಮಹಾಕಾಳಗ’ ನಡೆದಿರಬಹುದು.

ದೇಹ ಸಣ್ಣದೇ ಇರಬಹುದು. ಶಕ್ತಿಯೂ ಎದುರಾಳಿಗಿಂತ ಕಡಿಮೆಯೇ ಇರಬಹುದು. ಆದರೆ ಕೋಪ!? ನೋಡಿ ಹೇಗೆ ಪಟ್ಟುಬಿಡದೆ ಹೊಡೆದಾಡಿದೆ ಈ ಕೋಳಿ. ಉಫ್​ ಎಂದರೆ ಹಾರಿಹೋಗುತ್ತಿ, ನನ್ನ ಕಪಾಳಿಗೇ ಹೊಡೆಯುತ್ತೀಯಾ? ಎಂದು ಕೋತಿಯೂ ಕೋಳಿಗೆ ಹೊಡೆದೇ ಹೊಡೆದಿದೆ, ಕೋಳಿಯ ‘ದೊಡ್ಡ’ ಕಪಾಳಿಗೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!