ತೆಂಗಿನಹಾಲು ಕುಡಿಯೋವಾಗ ಸನ್​ಗ್ಲಾಸ್​ ಹಾಕಿಕೊಳ್ಳಬಾರದಂತ ಯಾರು ಹೇಳಿದರೋ?

Chimpanzee Flaunt Sunglasses : ಎಂಥ ಸ್ಟೈಲ್​ ಆಗಿ ಸನ್​ಗ್ಲಾಸ್​ ಹಾಕಿಕೊಂಡು ತೆಂಗಿನಹಾಲನ್ನು ಕುಡೀತಿದೆ ಅನ್ನೋದಕ್ಕಿಂತ, ಕುಡಿಯುವುದನ್ನು ನಿಲ್ಲಿಸದೆ ಅತ್ಯಂತ ಸಹಜವಾಗಿ ಅದು ಸನ್​ಗ್ಲಾಸ್ ತೆಗೆದುಕೊಡುವುದರಲ್ಲೇ ಮಜಾ ಇದೆ!

ತೆಂಗಿನಹಾಲು ಕುಡಿಯೋವಾಗ ಸನ್​ಗ್ಲಾಸ್​ ಹಾಕಿಕೊಳ್ಳಬಾರದಂತ ಯಾರು ಹೇಳಿದರೋ?
ಅಡ್ಡಬರ್ತಿದೆ ಈ ಚಷ್ಮಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 06, 2022 | 2:38 PM

Viral Video : ಚಿಂಪಾಂಜಿಗಳು ತಮ್ಮ ಬುದ್ಧಿವಂತಿಕೆಯಿಂದಲೇ ನಮ್ಮ ಗಮನ ಸೆಳೆಯುವುದು. ಅನುಕರಣೆಯಲ್ಲಿ ಎಲ್ಲಾ ಪ್ರಾಣಿಗಳಿಂತ ಇವು ಚುರುಕು. ಏಕೆಂದರೆ ನಮ್ಮ ಪೂರ್ವಜರು ಇವರೇ ಅಲ್ಲವೇ! ಈಗ ಸನ್​ಗ್ಲಾಸ್ ಹಾಕಿಕೊಂಡು ತೆಂಗಿನ ಹಾಲು ಕುಡಿಯುತ್ತಿರುವ ಚಿಂಪಾಜಿಯ ವಿಡಿಯೋ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಚ್ಚರಿಯಿಂದ ಈ ವಿಡಿಯೋ ಗಮನಿಸುತ್ತಿದ್ದಾರೆ. ಈ ಚಿಂಪಾಂಜಿಯು ಈಗ ತನ್ನ ಆಕರ್ಷಕ ನಡೆವಳಿಕೆಗಳಿಂದ ತಾನಿರುವ ಮೃಗಾಲಯದಲ್ಲಿ ಭೇಷ್​ ಎನ್ನಿಸಿಕೊಂಡಿದೆ. ಸೆ. 17ರಂದು ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Limbani (@limbanizwf)

ಫ್ಲೊರಿಡಾದ ಮಿಯಾಮಿಯ ಝೂಆಲಾಜಿಕಲ್​ ವೈಲ್ಡ್​ಲೈಫ್​ ಫೌಂಡೇಶನ್​ನಲ್ಲಿ ವಾಸಿಸುತ್ತಿರುವ ಈ ಚಿಂಪಾಂಜಿ  ಈ ವಿಡಿಯೋ ಮೂಲಕ ಜಗತ್ತಿನಾದ್ಯಂತ ಇರುವ ಪ್ರಾಣಿಪ್ರೇಮಿಗಳ ಮನಸ್ಸನ್ನು ಸೂರೆಗೊಂಡಿದೆ. ಈತನಕ 8.4 ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. 26,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಚಿಂಪಾಂಜಿಗೆ ಅನೇಕ ಜನರು ಶುಭಹಾರೈಸಿದ್ಧಾರೆ.

ಸೋ ಕೂಲ್​ ಹ್ಯಾಂಡ್ಸಮ್ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ನೋಡಿದಿರಾ ಅದು ಎಷ್ಟು ಸರಾಗವಾಗಿ ತನ್ನ ಸನ್​ಗ್ಲಾಸ್​ ಅನ್ನು ತೆಗೆದು ತೆಂಗಿನನೀರು ಕುಡಿಯುವುದನ್ನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:26 pm, Thu, 6 October 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್