Viral Video: ಅಂಗ್​ ಲಗಾ ದೇ; ಈ ಲಾಸ್ಯಮಯ ನೃತ್ಯವನ್ನು ನೀವು ಎಷ್ಟು ಸಲ ನೋಡಬಹುದು?

Ang Laga De : ಅಬ್ಬಾ! ನೀರಿನಂತೆ ಹರಿಯುತ್ತಾಳಲ್ಲ ಈಕೆ. ನನಗಂತೂ ಕಲಿತ ನೃತ್ಯವೇ ಮರೆತುಹೋಯಿತು. ಅಲ್ಲಾ ನೀವೆಲ್ಲ ಹಿಂದಿರುವ ಕಪ್ಪು ಶರ್ಟ್​ ಧರಿಸಿ ನರ್ತಿಸುವ ಹುಡುಗನನ್ನೂ ನೋಡುತ್ತಿದ್ದೀರಿಲ್ಲ? ಅಂತೆಲ್ಲ ಪ್ರತಿಕ್ರಿಯೆಗಳ ಸುರಿಮಳೆ ಇಲ್ಲಿ.

Viral Video: ಅಂಗ್​ ಲಗಾ ದೇ; ಈ ಲಾಸ್ಯಮಯ ನೃತ್ಯವನ್ನು ನೀವು ಎಷ್ಟು ಸಲ ನೋಡಬಹುದು?
ಕೊರಿಯೋಗ್ರಾಫರ್​ ಇಶಾ ಶರ್ಮಾ ಅಂಗ ಲಗಾ ದೇ ಹಾಡಿಗೆ ಹೆಜ್ಜೆ ಹಾಕಿದಾಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 01, 2023 | 1:20 PM

Dance: ಗೋಲಿಯೋಂಕೀ ರಾಸ್​ಲೀಲಾ ರಾಮ್​ಲೀಲಾ ( Goliyon Ki Raasleela Ram-Leela) ಸಿನೆಮಾದ ಅಂಗ್​ ಲಗಾ ದೇ (Ang Laga De) ಹಾಡಿಗೆ ನರ್ತಕಿ, ಕೊರಿಯೋಗ್ರಾಫರ್​ ಇಶಾ ಶರ್ಮಾ ಅತ್ಯಂತ ಆಕರ್ಷಕವಾಗಿ ಹೆಜ್ಜೆ ಹಾಕಿದ್ದಾರೆ. ನೆಟ್ಟಿಗರಂತೂ ಪದೇ ಪದೇ ಈ ವಿಡಿಯೋ ನೋಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಬೀಟ್ಸ್​ ಓರಿಯಂಟೆಡ್​ ಡ್ಯಾನ್ಸ್​ ಮತ್ತು ಹಾಡುಗಳ ಭರಾಟೆಯ ಮಧ್ಯೆ ಇಂಥ ಸಲೀಲ ಹಾಡು, ನೃತ್ಯ ತಂಗಾಳಿಯಂತೆ ಸುಳಿಯುತ್ತವೆ. ಮನಸ್ಸನ್ನು ಅರಳಿಸಿ ಆಹ್ಲಾದವನ್ನುಂಟು ಮಾಡುತ್ತವೆ. ಇಂಥ ಲಾಸ್ಯಮಯ ಗುಂಗು ನಿಮಗೂ ಬೇಕೆಂದರೆ ಈ ಕೆಳಗಿನ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Isha Sharma (@_.isha._sharma)

ಮೂಲತಃ ಈ ಹಾಡನ್ನು ಅದಿತಿ ಪೌಲ್ ಮತ್ತು ಶೈಲ್​ ಹಾಡಿದ್ದಾರೆ. ಈತನಕ 12 ಮಿನಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 9 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಈಕೆ ಅದ್ಭುತ ನೃತ್ಯಗಾರ್ತಿ, ಅದೆಷ್ಟು ಬಾರಿ ಈ ನೃತ್ಯ ನೋಡಿದ್ದೇನೋ ಲೆಕ್ಕವೇ ಇಲ್ಲ, ಈಗಲೂ ನಿಲ್ಲಿಸಲಾಗುತ್ತಿಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ : Viral Video: ಸೀರೆಯುಟ್ಟು ಹೈಹೀಲ್ಸ್ ಧರಿಸಿ ನೃತ್ಯ ಮಾಡಿದ ಮಹಿಳೆಯ ವಿಡಿಯೋ ವೈರಲ್

ಅಬ್ಬಾ ನೀರಿನಂತೆ ನೀವು ಅದೆಷ್ಟು ಸರಾಗವಾಗಿ ಹರಿಯುತ್ತಿದ್ದೀರಿ. ಈಕೆಯ ನೃತ್ಯವನ್ನು ನೋಡಿದ ಮೇಲೆ ನಾನು ಕಲಿತ ನೃತ್ಯವೆಲ್ಲಾ ಮರೆತುಹೋಯಿತು, ಆಹಾ ಎಂಥ ಛಂದ. ನಾನಂತೂ 50 ಸಲಕ್ಕಿಂತಲೂ ಹೆಚ್ಚು ನೋಡಿದೆ ನೀವು? ಹಿಂದೆ ಕಪ್ಪು ಶರ್ಟ್​ ಧರಿಸಿ ನರ್ತಿಸುತ್ತಿರುವವನ ಕಡೆಗೂ ಸ್ವಲ್ಪ ಗಮನ ಕೊಡಿ… ಅಂತೆಲ್ಲ ಜನ ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ