ಕ್ಯಾನ್ಸರ್ ಹಿಮ್ಮೆಟ್ಟಿದ ಗೋವಾ ಪೊಲೀಸ್​ ಅಧಿಕಾರಿ; ಪಂದ್ಯವನ್ನು ಗೆಲ್ಲದಿದ್ದರೂ ಜನರ ಮನಸು ಗೆದ್ದರು

Goa Cop Defeats Cancer : ನಿಧಿನ್​, 8 ಗಂಟೆ, 3 ನಿಮಿಷ ಮತ್ತು 53 ಸೆಕೆಂಡುಗಳಲ್ಲಿ ತಮ್ಮ ಪಂದ್ಯವನ್ನು ಪೂರ್ಣಗೊಳಿಸಿದರು. 1.9 ಕಿ.ಮೀ ಸಮುದ್ರದಲ್ಲಿ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21 ಕಿ.ಮೀ ಓಟವನ್ನು ಈ ಪಂದ್ಯ ಒಳಗೊಂಡಿತ್ತು.

ಕ್ಯಾನ್ಸರ್ ಹಿಮ್ಮೆಟ್ಟಿದ ಗೋವಾ ಪೊಲೀಸ್​ ಅಧಿಕಾರಿ; ಪಂದ್ಯವನ್ನು ಗೆಲ್ಲದಿದ್ದರೂ ಜನರ ಮನಸು ಗೆದ್ದರು
Cop Defeats Cancer Completes Tough Ironman Triathlon Race Goa Cop Defeats Cancer Completes Tough Ironman Triathlon Race
Follow us
| Updated By: ಶ್ರೀದೇವಿ ಕಳಸದ

Updated on:Nov 14, 2022 | 5:02 PM

Viral : ರೋಗ ಯಾವಾಗ ಯಾರಿಗೆ ಬೇಕಾದರೂ ಬರಬಹುದು. ಆದರೆ ಆ ರೋಗವನ್ನು ಗೆಲ್ಲುವುದು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ. ಅದರಲ್ಲೂ ಕ್ಯಾನ್ಸರ್​ನಂಥ ಮಾರಣಾಂತಿಕ ರೋಗವನ್ನು ಗೆಲ್ಲಬೇಕೆಂದರೆ ಪ್ರಬಲ ಇಚ್ಛಾಶಕ್ತಿ ಬೇಕು. ಗೋವಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಪಿಎಸ್​ ಅಧಿಕಾರಿ ನಿಧಿನ್​ ವಲ್ಸನ್ ಕ್ಯಾನ್ಸರ್​ ಗೆದ್ದವರ ಸಾಲಿಗೆ ಸೇರಿದ್ದಾರೆ ಎನ್ನುವುದಕ್ಕೆ ಸಾಕ್ಷಿ​ ಅತ್ಯಂತ ಕಷ್ಟಕರವಾದ ಐರನ್​ಮ್ಯಾನ್​ ಟ್ರೈಥ್ಲಾನ್​ ಓಟದಲ್ಲಿ ಇವರು ಭಾಗವಹಿಸಿದ್ದು ಮತ್ತು ಪಂದ್ಯವನ್ನು ಪೂರ್ಣಗೊಳಿಸಿದ್ದು. ಪಂದ್ಯದಲ್ಲಿ ಇವರು ಸೋತರೂ ಜನಮನವನ್ನು ಮಾತ್ರ ಸಂಪೂರ್ಣ ಗೆದ್ದರು.

ನಿಧಿನ್​ ಗೋವಾದಲ್ಲಿ ಅಪರಾಧ ವಿಭಾಗದಲ್ಲಿ ಪೊಲೀಸ್​ ಅಧೀಕ್ಷಕರಾಗಿದ್ದಾರೆ. ಭೂಕಬಳಿಕೆಗೆ ಸಂಬಂಧಿಸಿದ ಕೇಸ್​ಗಳನ್ನು ನಿರ್ವಹಿಸುತ್ತಾರೆ. ಪಣಜಿಯಲ್ಲಿ ನಡೆದ ಐರನ್​ಮ್ಯಾನ್​ ಟ್ರೈಥ್ಲಾನ್​ ಓಟದಲ್ಲಿ ಭಾಗವಹಿಸಿದ ಅವರು ಪಂದ್ಯದಲ್ಲಿ ಸೋತರೂ ತಮ್ಮ ದೃಢಚಿತ್ತ ಮತ್ತು ಇಚ್ಛಾಶಕ್ತಿಯಿಂದ ಜನಮಾನಸವನ್ನು ಗೆದ್ದಿದ್ದಾರೆ. ಈ ಪಂದ್ಯದಲ್ಲಿ 1,400 ಜನರು ಭಾಗವಹಿಸಿದ್ದರು. ನಿಧಿನ್​, 8 ಗಂಟೆ, 3 ನಿಮಿಷ ಮತ್ತು 53 ಸೆಕೆಂಡುಗಳಲ್ಲಿ ತಮ್ಮ ಪಂದ್ಯವನ್ನು ಪೂರ್ಣಗೊಳಿಸಿದ್ದಾರೆ. 1.9 ಕಿ.ಮೀ ಸಮುದ್ರದಲ್ಲಿ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21 ಕಿ.ಮೀ ಓಟವನ್ನು ಈ ಪಂದ್ಯ ಒಳಗೊಂಡಿತ್ತು.

ಪಂದ್ಯದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಿಧಿನ್, ‘ಕ್ಯಾನ್ಸರ್​ನೊಂದಿಗೆ ಹೋರಾಡಲು ಸಾಧ್ಯವಾದರೆ, ನಾವು ಇನ್ನೇನನ್ನು ಸಾಧಿಸಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಲು ಸಾಧ್ಯವಾಗುತ್ತದೆ. ಕ್ಯಾನ್ಸರ್​ ಜೊತೆ ಹೋರಾಡುವುದು ಅಸಾಧ್ಯವೇನಲ್ಲ’ ಎಂದಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕ್ಯಾನ್ಸರ್ Non-Hodgkin’s Lymphoma ನಿಂದ ಬಳಲುತ್ತಿದ್ದ ಇವರು, ಫೆಬ್ರುವರಿಯಲ್ಲಿ ಈ ರೋಗದಿಂದ ಮುಕ್ತರಾಗಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:59 pm, Mon, 14 November 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ