AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಮೋಸಾಕ್ಕೆ ಜಾಮೂನ್​ ಸೇರಿಸಿ ತಿಂದ ಫುಡ್​ ಬ್ಲಾಗರ್​: ಕೆಟ್ಟ ರುಚಿ ಎಂದ ನೆಟ್ಟಿಗರು

ವೀಡಿಯೋದಲ್ಲಿ ಮೊದಲು ಒಂದು ಜಾಮೂನನ್ನು ಹಿಡಿದು, ಅದನ್ನು ಸಮೋಸಾ ಹಿಟ್ಟಿನೊಳಗೆ ಇಡುತ್ತಾರೆ. ನಂತರ ಅದನ್ನು ಕಾದ ಎಣ್ಣೆಯೊಳಗೆ ಹಾಕಿ ಬೇಯಿಸುತ್ತಾರೆ.  ಫುಡ್​ ಬ್ಲಾಗರ್​ ನಂತರ ಅದನ್ನು ಎಣ್ಣೆಯಿಂದ ತೆಗೆದು ಬಾಯಿಗೆ ಹಾಕಿ ತಿನ್ನುತ್ತಾನೆ.  ನಂತರ ರುಚಿ ಕೆಟ್ಟದಾಗಿದೆ ಎನ್ನುವ ರೀತಿ ಮುಖದ ಭಾವನೆಯನ್ನು ತೋರಿಸುತ್ತಾನೆ.

ಸಮೋಸಕ್ಕೆ ಜಾಮೂನು ಸೇರಿಸಿದ ಫುಡ್​ ಬ್ಲಾಗರ್​
TV9 Web
| Edited By: |

Updated on: Dec 28, 2021 | 3:01 PM

Share

ಹೊಸ ಹೊಸ ರೀತಿಯ ಆಹಾರಗಳನ್ನು ಟೇಸ್ಟ್​ ಮಾಡುವ ಮೂಲಕ ಈಗಾಗಲೆ ಹಲವು ಫುಡ್​ ಬ್ಲಾಗರ್​ಗಳ ವೀಡಿಯೋ ಶಅಂಅಝೀಖ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಹಿಂದೆ ಮಿರಿಂಡಾ ಗೋಲಗಪ್ಪಾ, ಸೇಬುಹಣ್ಣಿನ ಪ್ರೈ ಸೇರಿದಂತೆ ಹಲವು ರೀತಿಯ ರುಚಿಗಳನ್ನು ನೆಟ್ಟಿಗರು ನೋಡಿದ್ದಾರೆ. ಕೆಲವರು ಕೆಲವು ವೀಡಿಯೋಗಳನ್ನು ಮೆಚ್ಚಿಕೊಂಡರೆ ಇನ್ನೂ ಕೆಲವರು  ಚಿತ್ರ ವಿಚಿತ್ರ ರೀತಿಯ  ಮಿಶ್ರಣದ ಆಹಾರವನ್ನು ನೋಡಿ ಮುಖಮುರಿದಿದ್ದಾರೆ. ಈಗ ಮತ್ತೊಬ್ಬ ಫುಡ್​ ಬ್ಲಾಗರ್​ ಸಮೋಸಕ್ಕೆ ಜಾಮೂನ್​ ಸೇರಿಸಿಕೊಂಡು ತಿಂದಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ವೀಡಿಯೋದಲ್ಲಿ ಮೊದಲು ಒಂದು ಜಾಮೂನನ್ನು ಹಿಡಿದು, ಅದನ್ನು ಸಮೋಸಾ ಹಿಟ್ಟಿನೊಳಗೆ ಇಡುತ್ತಾರೆ. ನಂತರ ಅದನ್ನು ಕಾದ ಎಣ್ಣೆಯೊಳಗೆ ಹಾಕಿ ಬೇಯಿಸುತ್ತಾರೆ.  ಫುಡ್​ ಬ್ಲಾಗರ್​ ನಂತರ ಅದನ್ನು ಎಣ್ಣೆಯಿಂದ ತೆಗೆದು ಬಾಯಿಗೆ ಹಾಕಿ ತಿನ್ನುತ್ತಾನೆ.  ನಂತರ ರುಚಿ ಕೆಟ್ಟದಾಗಿದೆ ಎನ್ನುವ ರೀತಿ ಮುಖದ ಭಾವನೆಯನ್ನು ತೋರಿಸುತ್ತಾನೆ.

ವೀಡಿಯೋದಲ್ಲಿರುವ ಫುಡ್​ ಬ್ಲಾಗರ್​ಅನ್ನು ಅಭಿಷೇಕ್​ ಎಂದು ಗುರುತಿಸಲಾಗಿದೆ. ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ 2 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದೆ.  ಜಾಮೂನ್​ ಸಮೋಸಾ ತಿಂದ ಫುಡ್​ ಬ್ಲಾಗರ್​ ನ ಮುಖ ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಂದಿಗೂ  ಈ ಕಾಂಬಿನೇಷನ್​ನ ಆಹಾರವನ್ನು ಪ್ರಯತ್ನಿಸಬೇಡಿ. ಫುಡ್​ ಬ್ಲಾಗರ್​ಮುಖವೇ ಟೇಸ್ಟ್​ ಕೆಟ್ಟದಾಗಿದೆ ಎನ್ನುವ ರೀತಿ ಇದೆ ಎಂದಿದ್ದಾರೆ.

ಇದನ್ನೂ ಓದಿ:

Viral Video: ಸಾಂತಾಕ್ಲಾಸ್​ ಟೋಪಿ ಧರಿಸಿ ತಿರುಗಾಡಿದ ಹಾವು; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ

ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು

ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ

ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್

ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!

ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್